Month: January 2026

ಲಿಂಗಸಗೂರು :- ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಜೊತೆಗೆ ಸಮಸ್ಯೆಗಳೂ ಹೆಚ್ಚುತ್ತಲೇ ಇವೆ. ಪುರಸಭೆ ಸಾರ್ವಜನಿಕರ ಸಮಸ್ಯೆ ನಿವಾರಣೆಗೆ ಮುಂದಾಗಬೇಕೆಂದು ನಮ್ಮ ಕರವೇ ತಾಲೂಕ ಅಧ್ಯಕ್ಷ ತಿಮ್ಮರೆಡ್ಡಿ ಮುನ್ನೂರು ಪುರಸಭೆಯ ಮುಖ್ಯಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿ ಒತ್ತಾಯಿಸಿದರು . ಹಲವು ವರ್ಷಗಳಿಂದ ನೆನೆಗುದಿಗೆ…

ಕೊತ್ತದೊಡ್ಡಿ:ಅದ್ದೂರಿಯಾಗಿ ಜರುಗಿದ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ ಜಯಂತಿ

ಅರಕೇರಾ : ಕೋತ್ತದೊಡ್ಡಿ ಗ್ರಾಮದಲ್ಲಿ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ ೯೦೬ ನೇ ಜಯಂತಿ ಅಂಗವಾಗಿ ಇಂದು ಗ್ರಾಮದಲ್ಲಿ ಶ್ರೀಚೌಡೇಶ್ವರ ದೇವಿ ದೇವಸ್ಥಾನದಿಂದ ಭವ್ಯ ಮೇರವಣಿಗೆ ಟ್ರ್ಯಕ್ಟರ್ ಅಲಂಕಾರ ಗೊಂಡಿರುವ ವಾಹನದಲ್ಲಿ ಭಾವ ಚಿತ್ರವನ್ನು ಅದ್ದೂರಿಯಾಗಿ ಮೇರವೆಣಿಗೆ ಮೂಲಕ ಪ್ರಮುಖ…

ಸರ್ವಜ್ಞ ವಿದ್ಯಾಪೀಠದಲ್ಲಿ ಚೌಡಯ್ಯನವರ ಜಯಂತಿ ಆಚರಣೆ

ತಾಳಿಕೋಟಿ: ಪಟ್ಟಣದ ಪ್ರತಿಷ್ಠಿತ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶ್ರೇಷ್ಠ ವಚನಕಾರ, ದಾರ್ಶನಿಕರಾಗಿರುವ ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ ಜಯಂತೋತ್ಸವವನ್ನು ಬುಧವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸಿದ್ದನಗೌಡ ಮಂಗಳೂರ ಅವರು ಚೌಡಯ್ಯನವರ…

ತಾಲೂಕಾಡಳಿತದಿಂದ ಅಂಬಿಗರ ಚೌಡಯ್ಯ ಜಯಂತಿ ಆಚರಣೆ

ತಾಳಿಕೋಟಿ: ತಾಲೂಕಾ ಡಳಿತದ ವತಿಯಿಂದ ಬುಧವಾರ ತಹಶೀಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಅರ್ಥಪೂರ್ಣ, ಅತ್ಯಂತ ಸರಳವಾಗಿ ಆಚರಿಸಲಾಯಿತು. ಶಿರಸ್ತೆದಾರ ಅನೀಲ ಚೌಹಾಣ್ ಶಿವಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆನೆರವೇರಿಸಿ ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ನಿವೃತ್ತ…

ಮಾನವೀಯತೆ ಮೆರೆದ ಮುಖಂಡ ಯಡಿಯಾಪುರ

ತಾಳಿಕೋಟಿ: ತಾಲೂಕಿನ ಬ.ಸಾಲವಾಡಗಿ ಗ್ರಾಮದವರಾದ ಬಿಜೆಪಿ ಮುಖಂಡ ಬಸನಗೌಡ ಪಾಟೀಲ ಯಡಿಯಾಪೂರ ಅವರು ರಸ್ತೆ ಅಪಘಾತದಲ್ಲಿ ನಿಧನರಾದ ಸದ್ದಾಂ ಮಹೆಬೂಬ ಹಳ್ಳಿ( ದೇವರ ಹಿಪ್ಪರಗಿ)ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ಧನ ಸಹಾಯ ಮಾಡಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ ಕುಟುಂಬದ…

ಹೆಣ್ಣು ಮಗು ಓದಿಸಿ,ರಕ್ಷಿಸಿ ಕುಟುಂಬಕ್ಕೆ ಆಧಾರ: ಪಂಪಾಪತಿ ಹೂಗಾರ

ಮಸ್ಕಿ : ಕೇಂದ್ರ ಸರಕಾರದ ಭೇಟಿ ಬಚಾವೋ ,ಭೇಟಿ ಪಡಾವೋ ಯೋಜನೆಗೆ ಇಡೀ ಸಮಾಜವನ್ನೇ ಮುನ್ನಡೆಸುವ ಶಕ್ತಿಯಿದೆ ಎಂದು ಮಸ್ಕಿ ತಾಲೂಕು ನೌಕರರ ಸಂಘದ ಅಧ್ಯಕ್ಷ ಪಂಪಾಪತಿ ಹೂಗಾರ ಅಭಿಪ್ರಾಯ ವ್ಯಕ್ತಪಡಿಸಿದರು. ಮಸ್ಕಿ ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ…

ಶರಪಂಜರದಲ್ಲಿ ಸೆರೆಯಾದ ಜನರ ಜೀವಹಿಂಡಿದ್ದ ವಾನರ .

ಬಳಗಾನೂರು ಜ,21:- ಬಳಗಾನೂರು ಪಟ್ಟಣದ ಜನರಿಗೆ ಕೊನೆಗೂ ನಿರಾಳತೆಯ ಉಸಿರು ಬಿಡುವ ಅವಕಾಶ ದೊರೆತಿದೆ. ಕೆಲವು ತಿಂಗಳುಗಳಿಂದ ಪಟ್ಟಣದಲ್ಲಿ ಜನರ ಮೇಲೆ ಹಾರಿ, ನಿಲ್ಲಿಸಿದ್ದ ವಾಹನಗಳನ್ನು ಬೀಳಿಸಿ, ಮನೆಗಳೊಳಗೆ ನುಗ್ಗಿ ಮೊಬೈಲ್ ಸೇರಿದಂತೆ ಮೌಲ್ಯಯುತ ವಸ್ತುಗಳನ್ನು ಹೊತ್ತೊಯ್ಯುತ್ತಿದ್ದ ಜನಪೀಡಕ ಕೋತಿಯನ್ನು ಅರಣ್ಯ…

ಅನಧಿಕೃತ ಸಾ-ಮಿಲ್ ಗಳ ಮೇಲೆ ಅರಣ್ಯ ಅಧಿಕಾರಿಗಳ ದಾಳಿ

21 ಅರಕೇರಾ 1: ದೇವದುರ್ಗ ಪ್ರಾದೇಶಿಕ ಅರಣ್ಯ ವಲಯ ವ್ಯಾಪ್ತಿಯ ಅರಕೇರಾ ಪಟ್ಟಣದಲ್ಲಿ ಅನಧಿಕೃತವಾಗಿ ಕಾರ್ಯಾಚರಿಸುತ್ತಿದ್ದ ಮರ ಕತ್ತರಿಸುವ ಕಾರ್ಖಾನೆಗಳ (ಸಾ-ಮಿಲ್) ಮೇಲೆ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಸಾ-ಮಿಲ್‌ಗಳಲ್ಲಿದ್ದ ಚಕ್ರ ಹಾಗೂ ವಿದ್ಯುತ್ ಮೋಟಾರ್‌ಗಳನ್ನು ಜಪ್ತಿ ಮಾಡಿ, ಮಾಲಕರ…

ಸೂಗೂರೇಶ್ವರ ಗುಡಿಯವರಿಗೆ ಸನ್ಮಾನ

ಅರಕೇರಾ.ಜ.21 ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಯಚೂರು ಜಿಲ್ಲಾ ಘಟಕದ ಚುನಾವಣೆಯಲ್ಲಿ ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಸೂಗೂರೇಶ್ವರ ಎಸ್ ಗುಡಿ ಅರಕೇರಾ ಇವರನ್ನು ಪಟ್ಟಣದಲ್ಲಿನ ಶ್ರೀ ಹೇಮರೆಡ್ಡಿ ಮಲ್ಲಮ್ಮ ಸೌಹಾರ್ದ ಸಹಕಾರಿ ಪತ್ತಿನ ಸಂಘ ನಿಯಮಿತದ ಉಪಾಧ್ಯಕ್ಷರಾದ ಜೆ ದೇವರಾಜ ಗೌಡ…

ವಟಗಲ್-ಎಸ್‌ಡಿಎಂಸಿ ಅಧ್ಯಕ್ಷರಾಗಿ ಅಮರೇಶ ಸಾನಬಾಳ, ಉಪಾಧ್ಯಕ್ಷರಾಗಿ ಮಲ್ಲಮ್ಮ ಆಯ್ಕೆ

ಕವಿತಾಳ : ಪಟ್ಟಣ ಸಮೀಪದ ವಟಗಲ್ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ನೂತನ ಎಸ್‌ಡಿಎಂಸಿ ರಚನೆ ಮಾಡಲಾಯಿತು ಅಧ್ಯಕ್ಷರಾಗಿ ಅಮರೇಶ ಸಾನಬಾಳ, ಉಪಾದ್ಯಕ್ಷರಾಗಿ ಮಲ್ಲಮ್ಮ ಮಲ್ಲಪ್ಪ ಜಡಿದರ್ ಅವರನ್ನಾಗಿ ಆಯ್ಕೆ ಮಡಲಾಯಿತು. ಒಟ್ಟು ೧೮ಜನ ನೂತನ ಸದಸ್ಯರನ್ನು…