ಅರಕೇರಾ.ಜ.21 ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಯಚೂರು ಜಿಲ್ಲಾ ಘಟಕದ ಚುನಾವಣೆಯಲ್ಲಿ ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಸೂಗೂರೇಶ್ವರ ಎಸ್ ಗುಡಿ ಅರಕೇರಾ ಇವರನ್ನು ಪಟ್ಟಣದಲ್ಲಿನ ಶ್ರೀ ಹೇಮರೆಡ್ಡಿ ಮಲ್ಲಮ್ಮ ಸೌಹಾರ್ದ ಸಹಕಾರಿ ಪತ್ತಿನ ಸಂಘ ನಿಯಮಿತದ ಉಪಾಧ್ಯಕ್ಷರಾದ ಜೆ ದೇವರಾಜ ಗೌಡ ಸನ್ಮಾನಿಸಿ ಗೌರವಿಸಿ ಸನ್ಮಾನಿಸಿದರು ಸಂದರ್ಭದಲ್ಲಿ ನಾಗಯ್ಯ ಸ್ವಾಮಿ ಚಿಕ್ಕಮಠ ಅರಕೇರಾ ರಮೇಶ ಸಿರವಾರ ಉಪಸ್ಥಿತರಿದ್ದರು.

