Month: December 2025

ನೆರೆಹೊರೆಯವರ ಹಕ್ಕುಗಳು ರಾಷ್ಟçವ್ಯಾಪಿ ಅಭಿಯಾನ 2025 ಅಂಗವಾಗಿ ಜಾತ

ಮಾನ್ವಿ: ಪಟ್ಟಣದ ಕುಬ್ಬ ಮಸೀದಿಯ ಆವರಣದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಹಾಗೂ ಜಿ.ಐ.ಓ. ಸಿ.ಐ.ಓ. ತಾಲೂಕು ಘಟಕಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ನೆರೆಹೊರೆಯವರ ಹಕ್ಕುಗಳು ರಾಷ್ಟçವ್ಯಾಪಿ ಅಭಿಯಾನ 2025 ಅಂಗವಾಗಿ ನಡೆದ ಜಾತ ಕಾರ್ಯಕ್ರಮಕ್ಕೆ ಜಮಾಅತೆ ಇಸ್ಲಾಮಿ ಹಿಂದ್ ತಾಲೂಕು ಘಟಕದ ಅಧ್ಯಕ್ಷರಾದ…

ಮಾನ್ವಿ ತಾಲೂಕಿನಲ್ಲಿ ಮಹಿಳಾ ವಿಚಾರಗೋಷ್ಠಿ ಜಯಶ್ರೀ ಶರಣಪ್ಪ ಮೇದಾರ್ ಉದ್ಘಾಟನೆ

ಮಾನ್ವಿ ತಾಲೂಕಿನಲ್ಲಿ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಕಾರ್ಯಕ್ರಮವನ್ನು ನಾಗಲಾಂಬಿಕ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷೆ ಜಯಶ್ರೀ ಶರಣಪ್ಪ ಮೇದಾರ್ ಉದ್ಘಾಟನೆಯಲ್ಲಿ ದ್ವೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಸದರಿ ಕಾರ್ಯಕ್ರಮ ಜಿಲ್ಲಾ ನಿರ್ದೇಶಕ ಮೋಹನ್ ನಾಯಕ್ ಸದಸ್ಯರಿಗೆ…

ಕುಲ ಕುಲ ವೆಂದು ಹೊಡೆದಾಡ ದಿರಿ ಕುಲದ ನೆಲವನ್ನಾದರೂ ಬಲ್ಲಿರಾ? ಕೆ ಶಿವನಗೌಡ.

ಕವಿತಾಳದಲ್ಲಿ ನಡೆದ ಶ್ರೇಷ್ಠ ಭಕ್ತ ಕನಕದಾಸರ ಮೂರ್ತಿ ಪ್ರತಿಷ್ಠಾಪನೆ ವೇಳೆ ಭಾಗವಹಿಸಿ ಶ್ರೀ ಕನಕದಾಸರ ಮೂರ್ತಿಗೆ ಪುಷ್ಪಾರ್ಪಣೆ ಮಾಡಿದ ವೇಳೆ ಕನಕದಾಸರ ಪ್ರಸಿದ್ಧ ಕೀರ್ತನೆಗಳಲ್ಲಿ “ನಮ್ಮಮ್ಮ ಶಾರದೆ”, “ಕುಲ ಕುಲ ಕುಲವೆಂದು”, “ಹಣ್ಣು ಕೊಂಬುವ ಬನ್ನಿರಿ”, “ಬಾಗಿಲನು ತೆರೆದು” ಮತ್ತು “ಗೋವಿಂದ…

ಮಸ್ಕಿ ಅಭಿನಂದನ್ ಅನಾಥ ಮಕ್ಕಳಿಂದ 18 ಮೇಟ್ಟಿಲು ಪಡಿ ಪೂಜೆ

ಲಿಂಗಸಗೂರು : ಡಿ 1 ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬರುವ 17 ನೇ ವಾರ್ಡಿನ ಲಕ್ಷ್ಮೀದೇವಿ ದೇವಸ್ಧಾನದ ಹತ್ತಿರ ಬರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಸಂಜೆ ಅಭಿನಂದನ್ ಸ್ಪೂರ್ತಿ ಧಾಮ ಅನಾಥ ವಿಕಲಚೇತನ ಮತ್ತು ಬಡಮಕ್ಕಳ ಆಶ್ರಮ ವಸತಿ ಶಾಲೆ ಮಕ್ಕಳಿಂದ…

ಶ್ರೀ ಅಮರೇಶ್ವರ ಆಯುರ್ವೇದ ಕ್ಲಿನಿಕ್ ನಲ್ಲಿ ಬಾಳೆಹಣ್ಣಿನ ಔಷಧ ವಿತರಣಾ ಶಿಬಿರ

ಶ್ರೀ ಅಮರೇಶ್ವರ ಆಯುರ್ವೇದ ಕ್ಲಿನಿಕ್ & ಪಂಚಕರ್ಮ ಚಿಕಿತ್ಸೆ ಕೇಂದ್ರ, ಸಿಂಧನೂರ ಇವರ ವತಿಯಿಂದ “ಬಾಳೆಹಣ್ಣಿನ ಔಷಧಿಯನ್ನು ” ದಿನಾಂಕ 04-12-2025, ಗುರುವಾರ, ಮಾರ್ಗಶಿರ ನಕ್ಷತ್ರ ಪೌರ್ಣಿಮೆಯ ಹುಣ್ಣಿಮೆ ಸಂದರ್ಭದಲ್ಲಿ ವಿತರಿಸಲಾಗುತ್ತದೆ. ಅದರ ಪ್ರಯೋಜನಗಳು ಅಸ್ತಮಾ, ದಮ್ಮು, ಕೆಮ್ಮು, ಶೀತ, ಅಲರ್ಜಿ…

ಕನ್ನಡ ರಾಜ್ಯೋತ್ಸವದ ಅಂಗವಾಗಿ ಕರವೇ ವತಿಯಿಂದ 7ನೇ ವರ್ಷದ ಅನ್ನದಾಸೋಹ

ನೈಜ್ಯ ದೆಸೆ : ಲಿಂಗಸಗೂರು :- ಡಿ 1. ತಾಲೂಕಿನ ಕರ್ನಾಟಕ ರಕ್ಷಣಾ ವೇದಿಕೆ ( ಪ್ರವೀಣ್ ಕುಮಾರ ಶೆಟ್ಟಿ ಬಣ )ದ ಸಂಘಟನೆ ತಾಲೂಕ ಘಟಕ ಲಿಂಗಸಗೂರು ವತಿಯಿಂದ 7ನೇ ವರ್ಷದ ಅನ್ನದಾಸೋಹ ಕಾರ್ಯಕ್ರಮವನ್ನು ಶ್ರೀ ಬಸವೇಶ್ವರ ಕಾಲೇಜು ಮುಂದುಗಡೆ…

ಸ್ವದೇಶಿ ಆಂದೋಲನದ ಬಹುದೊಡ್ಡ ನೇತಾರ : ರಾಜೀವ್ ದೀಕ್ಷಿತ್

ರಾಜೀವ್ ದೀಕ್ಷಿತ್ ಹೆಸರು ಕೇಳಿದರೇ ಬಹುರಾಷ್ಟ್ರೀಯ ಕಂಪೆನಿಗಳ ಎದೆ ಬಡಿತ ಒಂದೇ ಸಮನೇ ಏರುತ್ತಾ ಹೋಗುತ್ತಿತ್ತು. ಸ್ವದೇಶಿ ಚಿಂತನೆಯ ಹುಡುಗರಿಗೆ ನೂರಾನೆ ಬಲ ಬಂದಂತಾಗುತ್ತಿತ್ತು. ಆದರೆ ಅವರ ಸಾವು ಮಾತ್ರ ನಮ್ಮ ಮಾಧ್ಯಮಗಳ ಪಾಲಿಗೆ ಬ್ರೇಕಿಂಗ್ ನ್ಯೂಸ್ ಆಗಲೇ ಇಲ್ಲ! ಅವರು…

ರಾಷ್ಟ್ರೀಯ ಹೆದ್ದಾರಿಗೆ ಭೂಮಿ -ಸೂಕ್ತ ಪರಿಹಾರಕ್ಕೆ ರೈತರ ಆಗ್ರಹ

ಕವಿತಾಳ: ಪಟ್ಟಣ ಸಮೀಪದಲ್ಲಿ ಹಾದು ಹೋಗಿರುವ ರಾಷ್ಟೀಯ ಹೆದ್ದಾರಿ ಕಾಮಗಾರಿಗೆ ಭೂಮಿ ನೀಡಿರುವ ಅಮೀನಗಡ, ವಟಗಲ್ ಗ್ರಾಮಗಳ ವ್ಯಾಪ್ತಿಯ ರೈತರಿಗೆ ಸೂಕ್ತ ಪರಿಹಾರ ಸಿಕ್ಕಿಲ್ಲ ಎಂದು ಆರೋಪಿಸಿದ ರೈತರು ಅಧಿಕಾರಿಗಳೊಂದಿಗೆ ವಾಗ್ವಾದ ನೆಡೆಸಿದ ಘಟನೆ ಇಂದು ಜರುಗಿದೆ. ಕಾಮಗಾರಿ ಸ್ಥಳಕ್ಕೆ ಭೇಟಿ…

“ಉತ್ಪಾದನಾ ಲೋಕದ ನೈಜ ಕಲಿಕೆ , ನೋಬಲ್ ಟೆಕ್ನೋ ಶಾಲೆಯ ವಿದ್ಯಾರ್ಥಿಗಳ ಕೈಗಾರಿಕಾ ಭೇಟಿ”–ಸೈಯ್ಯದ್ ತನವೀರ್

ತಾಂತ್ರಿಕ ಜ್ಞಾನ, ಗಣಿತ–ವಿಜ್ಞಾನ ಅನ್ವಯಿಕತೆ ಮತ್ತು ತಂಡಸ್ಫೂರ್ತಿಯ ಪ್ರಾಯೋಗಿಕ ಅನುಭವ ಸಿಂಧನೂರು: ನೋಬಲ್ ಟೆಕ್ನೋ ಶಾಲೆ ಇತ್ತೀಚೆಗೆ 5 ರಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ವಿಶೇಷ ಕೈಗಾರಿಕಾ ಭೇಟಿಯನ್ನು ಆಯೋಜಿಸಿತು. ವಿದ್ಯಾರ್ಥಿಗಳು ಪೇಪರ್ ಕಪ್, ಪೇಪರ್ ಪ್ಲೇಟ್, ಸರ್ವಿಸ್ ವೈರ್, ಟ್ರಾನ್ಸ್‌ಫಾರ್ಮರ್…