ಅರಕೇರಾ :
ಕೋತ್ತದೊಡ್ಡಿ ಗ್ರಾಮದಲ್ಲಿ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ ೯೦೬ ನೇ ಜಯಂತಿ ಅಂಗವಾಗಿ ಇಂದು ಗ್ರಾಮದಲ್ಲಿ ಶ್ರೀಚೌಡೇಶ್ವರ ದೇವಿ ದೇವಸ್ಥಾನದಿಂದ ಭವ್ಯ ಮೇರವಣಿಗೆ ಟ್ರ್ಯಕ್ಟರ್ ಅಲಂಕಾರ ಗೊಂಡಿರುವ ವಾಹನದಲ್ಲಿ ಭಾವ ಚಿತ್ರವನ್ನು ಅದ್ದೂರಿಯಾಗಿ ಮೇರವೆಣಿಗೆ ಮೂಲಕ ಪ್ರಮುಖ ರಸ್ತೆಯಲ್ಲಿ ಸಮಾಜದ ಹಾಗೂ ಗ್ರಾಮದ ಸುಮಂಗಲೆಯರು ೧೦೧ ಫುರ್ಣ ಕೂಂಭ ಕಳಶದೊಂದಿಗೆ ಬಾಜಿ ಬಜಂತ್ರಿ ಡೊಳ್ಳು ವ್ಯಾದಗಳೊಂದಿಗೆ ಕೊತ್ತದೊಡ್ಡಿ ಗ್ರಾಮದ ಹೊರವಲಯದಲ್ಲಿರುವ ಶ್ರೀಅಂಬಿಗರ ಚೌಡಯ್ಯನವರ ವೃತದವರಿಗೂ ಭವ್ಯ ಮೇರವಣಿಗೆ ಮೂಲಕ ಗ್ರಾಮಸ್ಥರು ಅಂಬಿಗರ ಚೌಡಯ್ಯನವರ ವಚನಗಳನ್ನು ದ್ವನಿವರ್ದಕ ಮೂಲಕ ಆಲಿಸಿಸುತ್ತಾ ಸಾಗಿದರು.
ಗ್ರಾಮದಲ್ಲಿನ ಸಮಾಜದವರು ಹಾಗೂ ಗ್ರಾಮಸ್ಥರು, ಜನಪ್ರತಿನಿಧಿಗಳು,ಯುವಕರು ಇತರರು ಸೇರಿದಂತೆ ಅಂಬಿಗರ ಚೌಡಯ್ಯನವರ ವೃತದಲ್ಲಿನ ನಾಮಫಲಕ ವಿರುವ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಲಾಯಿತು.
ಸಂದರ್ಭದಲ್ಲಿ ಕೆಂಚಮ್ಮ ಪೂಜಾರಿ,ಹನುಮಂತ ರಾಯಪೂಜಾರಿ,ಆಂಜನೇಯ ಕಂದಲಿ ತಾಲೂಕು ಹಿಂದುಳಿದ ವರ್ಗಗಳಉಪಾಧ್ಯಕ್ಷರು,ಗೋವಿಂದರಾಜ ಚಿಕ್ಕಗುಡ್ಡ ಮಾಜಿ ತಾ.ಪಂ.ಸದಸ್ಯರು. ಕೆ.ಮಲ್ಲು ಅಂಭಿಗರಚೌಡಯ್ಯ ರಿಯರಾದ ಹನುಂತ್ರಾಯನಾಯಕ ಮಟ್ಲ, ಭೀಮಣ್ಣ ಡಂಡಂಬಳ್ಳಿ,ಭೀಮಪ್ಪದಾಸರ,ಬಾಲಪ್ಪ ಕಂದಳ್ಳಿ, ನಾಗಪ್ಪಗೌಡಪೋಲಿಸ್ ಪಾಟೀಲ್, ಬಜ್ಜಯ್ಯಗೌಡ, ಹನುಂತ್ರಾಯ ಚಿಕ್ಕಗುಡ್ಡ, ಹನುಮಂತಭಾವಿಮನಿ, ದೇವಿಂದ್ರಗಾಲಿ,ಹನುಮಂತ್ರಯಗುಜುಪು,.ಬೀಮಣ್ಣಚಿಕ್ಕಗುಡ್ಡ ಎಸ್ ಡಿ ಎಂಸಿ ಅಧ್ಯಕ್ಷರು, ಹನುಂತೃಆಯಕರಿಗುಡ್ಡ,ಅಂಬರೀಶ್ ಗುಂತಗುಳಿ, ಪ್ರಭುರಾಯ ಚಿಕ್ಕಗುಡ್ಡ, ಹನುಮಂತ್ರಾಯಮಸ್ಕಿ, ಮಹಾದೇವಪ್ಪ ಕಂದಳ್ಳಿ,ಅಯ್ಯಳಪ್ಪಮಾನ್ವಿ, ವಡಿಕೇಶ್‌ಮಾನ್ವಿ, ಬಸವರಾಜ ಗೋರ್ಕಲ್,ಶಿವಣ್ಣಕಂದಳ್ಳಿ, ಮುದಕಪ್ಪ,ಹೊನ್ನಪ್ಪಡಂದಂಬಳ್ಳಿ ,ಆದೇಪ್ಪ ಕಂದಳ್ಳಿ,ಶರಣಬಸವ, ಮಂಜುನಾಥ ತೆಲಗರ್,ಹನುಮರಡ್ಡಿ ಮಾನ್ವಿ ಭೀಮಶೆಪ್ಪ, ನವಶಪ್ಪ ದಾಸರ, ಹನುಮಂತ್ರಾಯ ತೆಲಗರ ಸಾಬಯ್ಯ ಗಬ್ಬೂರ,ಬೀಮಣ್ಣಕಂಕರ, ಮಾರೆಪ್ಪ ಭೋವಿ , ಭೀಮಣ್ಣ ಗುತ್ತೆದಾರ, ಸಾಬಣ್ಣ,ನಾಗಪ್ಪಭಾವಿಮಾನಿ, ಸಿದ್ದುಪಮಗೇನ್ ಸೇರದಿಂತೆ ಗ್ರಾಮಸ್ಥರು ಯುವಕರು ಉಪಸ್ಥಿತರಿದ್ದರು.
ಅತ್ಯಂತ ಸಂಭ್ರಮದಿಂದ ಕಾರ್ಯಕ್ರಮ ಜರುಗಿತುಕಾರ್ಯಕ್ರಮದಲ್ಲಿ ಎಲ್ಲಾ ಸಮಾಜದ ಬಾಂದವರು ಭಾಗವಹಿಸಿದ್ದರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾರಿಗೂ ಗೋಧಿ ಊಗ್ಗಿ ಅನ್ನ ಸಾಂಬಾರು ಊಟದ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಿದ್ದರು.
ಚಿತ್ರಸುದ್ದಿ ಸಂಖ್ಯೆ೨೧(೨) ಕೊತ್ತದೊಡ್ಡಿ ಅಂಬಿಗರ ಚೌಡಯ್ಯನವರ ವೃತದಲ್ಲಿನ ನಾಮಫಲಕ ವಿರುವ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಲಾಯಿತು.

Leave a Reply

Your email address will not be published. Required fields are marked *