Month: March 2026

 ಕರುಣೆಯ ಕಾರುಣ್ಯ ಆಶ್ರಮದ ಸುಜಾತ ಹಿರೇಮಠ ಅವರಿಗೆ “ಎಕ್ಸ್ ಲೆಂಟ್ ಹಾನರ್ ಮಹಿಳಾ ಸಾಧಕಿ” ಪ್ರಶಸ್ತಿ ಪುರಸ್ಕಾರ

ಸಿಂಧನೂರು : ಬೆಂಗಳೂರು- ರಾಜಧಾನಿಯ ಪ್ರತಿಷ್ಠಿತ ‘ದಿ ಚಾನ್ಸೆಲರ್ ಪೆವಿಲಿಯನ್ ಇಂಟರ್ ನ್ಯಾಷನಲ್’ ಹೋಟೆಲ್‌ನಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ವಿಜಯ ಕರ್ನಾಟಕ ಕನ್ನಡ ದಿನಪತ್ರಿಕೆಯ ವಿಶೇಷ ಸಮಾರಂಭದಲ್ಲಿ, ಸಿಂಧನೂರಿನ ಕರುಣೆಯ ಕಾರುಣ್ಯ ಆಶ್ರಮದ ಪ್ರಮುಖ ಸೇವಾಕರ್ತರಾದ ಶ್ರೀಮತಿ ಸುಜಾತ ಚನ್ನಬಸವ ಸ್ವಾಮಿ ಹಿರೇಮಠ…

ಸಿಂಧನೂರಿನಲ್ಲಿ ಗೃಹ ಬಳಕೆ ಸಿಲಿಂಡರ್‌ ಗಾಗಿ ಏಜೆನ್ಸಿ ಮುಂದೆ ಸಾಲುಗಟ್ಟಿ ನಿಂತ ಜನರು

ಕಮರ್ಷಿಯಲ್ ಸಿಲಿಂಡ‌ರ್ ಸಿಗದೆ ಅನೇಕ ಹೋಟೆಲ್ ಗಳು ಬಾಗಿಲು ಹಾಕಿವೆ. ತಿಂಡಿ ತಿನಿಸಿಗಾಗಿ ಗ್ರಾಹಕರು ಹೊಟೇಲ್ ಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಕಮರ್ಷಿಯಲ್ ಸಿಲಿಂಡರ್ ಅಭಾವ ಇದೆ, ಆದರೆ ಗೃಹ ಬಳಕೆ ಸಿಲಿಂಡರ್ ಗಳ ಅಭಾವ ಇಲ್ಲ ಎಂದು ಆಹಾರ ಇಲಾಖೆಯ ಅಧಿಕಾರಿಗಳು…

ಸಿಂಧನೂರಿನಿಂದ ಸಿಕಂದರಾಬಾದಗೆ ನೂತನ ಬಸ್ ಸರ್ವಿಸ್ ಪ್ರಾರಂಭ

ಟಿ.ಜಿ.ಎಸ್.ಆರ್.ಟಿ.ಎಸ್ ತೆಲಂಗಾಣ ಮತ್ತು ಸಿಂಧನೂರಿನ ಕೆ.ಎಸ್.ಆರ್.ಟಿ.ಸಿ ವತಿಯಿಂದ ಸಿಕಂದರಾಬಾದ್ ( ಜೆಬಿಎಸ್) ಗೆ ನೂತನ ಬಸ್ ಸರ್ವಿಸ್ ಪ್ರಾರಂಭವನ್ನು ಪ್ರಯಾಣಿಕರ ಜೊತೆಗೆ ರಿಬ್ಬನ್ ಕಟ್ ಮಾಡಿಸುವ ಮೂಲಕ ಚಾಲನೆ ಮಾಡಿದರು. ಈ ಸೇವೆಯವು ಪ್ರತಿದಿನ ಬೆಳಿಗ್ಗೆ 9 ಮತ್ತು ರಾತ್ರಿ 10…

ವಿದ್ಯಾರ್ಥಿಗಳಿಂದ ಭರ್ಜರಿ ಸ್ಪಂದನೆ ಬಿ.ವಿ.ಆರ್ ಟ್ಯಾಲೆಂಟ್ ಸರ್ಚ್ ಪರೀಕ್ಷೆ ಯಶಸ್ವಿ

ಮಾನ್ವಿ : ಪಟ್ಟಣದ ಬಿ ವಿ ಆರ್ ಇಂಟರ್ ನ್ಯಾಷನಲ್ ಶಾಲಾ ಕಟ್ಟಡದಲ್ಲಿ ಭಾನುವಾರ ನಡೆದ ಬಿ.ವಿ.ಆರ್ ಟ್ಯಾಲೆಂಟ್ ಸರ್ಚ್ ಪರೀಕ್ಷೆ ಅತ್ಯಂತ ಯಶಸ್ವಿಯಾಗಿ ಜರುಗಿತು. ಈ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಪರೀಕ್ಷೆಯ ಉದ್ದೇಶ ಹಾಗೂ ವಿದ್ಯಾರ್ಥಿಗಳ ಪ್ರತಿಭೆಯನ್ನು ಉತ್ತೇಜಿಸುವ ಬಗ್ಗೆ…