Month: August 2026

ಮುಧೋಳದಲ್ಲಿ ರುಲೋನ್ಸ್ ರಾಜ್ಯ ಮುಖ್ಯಸ್ಥ ಮನೋಜ್ ಪರ್ವತಿಕರ್ ಭೇಟಿ

ಮುಧೋಳ: ರುಲೋನ್ಸ್ ಸಂಸ್ಥೆಯ ರಾಜ್ಯ ಮುಖ್ಯಸ್ಥ ಮನೋಜ್ ಪರ್ವತಿಕರ್ ಅವರು ಮುಧೋಳ ಶಾಖೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ರುಲೋನ್ಸ್ ಮುಧೋಳ ಶಾಖೆಯ ಮುಖ್ಯಸ್ಥ ಮೊಹ್ಮದ್ ಹಂಚಿನಾಳ ಹಾಗೂ ರೆಹಮಾನ್ ಮನಿಯಾರ ರಾಜ್ಯ ಮುಖ್ಯಸ್ಥ ಮನೋಜ್ ಪರ್ವತಿಕರ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿ,…

ವಿರೂಪಾಪುರ ಶಾಲೆಯಲ್ಲಿ ‘ಸಾಂಕ್ರಾಮಿಕ ರೋಗಗಳ ಜಾಗೃತಿ’ ಕಾರ್ಯಕ್ರಮ

ಸಿಂಧನೂರು (ಆಗಸ್ಟ್ 24): ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ರಾಜ್ ರಾಯಚೂರ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು ಮಲಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಸಿಂಧನೂರ್ ಪ್ರಾಥಮಿಕ ಆರೋಗ್ಯ ಕೇಂದ್ರ ಗಾಂಧಿನಗರ ಇವರ ಸಂಯುಕ್ತಾಶ್ರಯದಲ್ಲಿ ಸಿಂಧನೂರು ಆಗಸ್ಟ್ – 24…

ಕಾರುಣ್ಯಾಶ್ರಮದಲ್ಲಿ ಜಿಂದಾಲಿನ ಚಿತ್ರಾಲ್ ಕುಟುಂಬದಿಂದ ಮಹಾಪ್ರಸಾದ ಸೇವೆ

ಸಿಂಧನೂರು – ತೋರಣಗಲ್ ಜಿಂದಾಲಿನ ವೈಷ್ಣವಿ ಅರುಣ್ ಕುಮಾರ್ ಚಿತ್ರಾಲ್ ಈ ಆದರ್ಶ ದಂಪತಿಗಳ ಮಗನಾದ ಹಾರ್ಧಿಕ್ ಅವರ ಜನ್ಮ ಸಾರ್ಥಕ ದಿನ ಹಾಗೂ ದಿ. ಶಿವಗಂಗಮ್ಮ ಕಂಪ್ಲಿ ಇವರುಗಳ 8ನೇ ವರ್ಷದ ಪುಣ್ಯರಾಧನ ಕಾರ್ಯಕ್ರಮವನ್ನು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕಾರುಣ್ಯ…

ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಬಡದಾನಿಗೆ ಗೌರವ ಸತ್ಕಾರ

ತಾಳಿಕೋಟಿ: ಮುದ್ದೇಬಿಹಾಳ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ನೂತನವಾಗಿ ಪದಗ್ರಹಣ ಮಾಡಿರುವ ಎಂ.ಎಸ್.ಬಡದಾನಿ ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಆರ್.ಬಿ.ದಮ್ಮೂರಮಠ ಇವರನ್ನು ತಾಳಿಕೋಟಿ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಶುಕ್ರವಾರ ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಪದಾಧಿಕಾರಿಗಳ ಸನ್ಮಾನವನ್ನು ಸ್ವೀಕರಿಸಿ…

ಸರ್ವಜ್ಞ ವಿದ್ಯಾಪೀಠದಲ್ಲಿ ಉಪನ್ಯಾಸ ಕಾರ್ಯಕ್ರಮ

ತಾಳಿಕೋಟಿ: ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶನಿವಾರದಂದು ಶಾಲಾ ವಿದ್ಯಾರ್ಥಿನಿಯರಿಗಾಗಿ, ಕರ್ನಾಟಕ ರಾಜ್ಯ ಪ್ರಸೂತಿ ಹಾಗೂ ಸ್ತ್ರೀರೋಗ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಸ್ತ್ರೀ ರೋಗಕ್ಕೆ ಸಂಬಂಧಸಿದ,…