ಮುಧೋಳ: ರುಲೋನ್ಸ್ ಸಂಸ್ಥೆಯ ರಾಜ್ಯ ಮುಖ್ಯಸ್ಥ ಮನೋಜ್ ಪರ್ವತಿಕರ್ ಅವರು ಮುಧೋಳ ಶಾಖೆಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ರುಲೋನ್ಸ್ ಮುಧೋಳ ಶಾಖೆಯ ಮುಖ್ಯಸ್ಥ ಮೊಹ್ಮದ್ ಹಂಚಿನಾಳ ಹಾಗೂ ರೆಹಮಾನ್ ಮನಿಯಾರ ರಾಜ್ಯ ಮುಖ್ಯಸ್ಥ ಮನೋಜ್ ಪರ್ವತಿಕರ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿ, ಸನ್ಮಾನಿಸಿದರು. ಶಾಖೆಯ ವಿವಿಧ ಚಟುವಟಿಕೆಗಳು ಹಾಗೂ ಗ್ರಾಹಕರಿಗೆ ನೀಡಲಾಗುತ್ತಿರುವ ಸಾಲ ಸೌಲಭ್ಯಗಳ ಕುರಿತು ಪರಸ್ಪರ ಚರ್ಚೆ ನಡೆಸಲಾಯಿತು.
ರುಲೋನ್ಸ್ ಸಂಸ್ಥೆಯು ಗೃಹ ಸಾಲ, ವೈಯಕ್ತಿಕ ಸಾಲ, ವ್ಯವಹಾರ ಸಾಲ, ಆಸ್ತಿ ಮೇಲಿನ ಸಾಲ ವಾಹನ ಸಾಲ ಸೇರಿದಂತೆ ವಿವಿಧ ಸಾಲ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಗ್ರಾಹಕರಿಗೆ ಸೂಕ್ತ ಹಣಕಾಸು ಸೇವೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಗ್ರಾಹಕರು ಸಾಲ ಸೌಲಭ್ಯ ಸದುಪಯೋಗ ಪಡೆದು ಕೊಳ್ಳಬೇಕು ಎಂದು ತಿಳಿಸಿದರು ಹೆಚ್ಚಿನ ಮಾಹಿತಿಗಾಗಿ ಈ ನಂಬರಿಗೆ ಸಂಪರ್ಕಿಸಬಹುದು ಸಂಸ್ಥೆಯ ಮುಖ್ಯಸ್ಥ 7760344133, 8618981781
ಈ ಸಂದರ್ಭದಲ್ಲಿ ಸಂಸ್ಥೆಯ ಸಿಬ್ಬಂದಿ ಹಾಗೂ ಗಣ್ಯರು ಉಪಸ್ಥಿತರಿದ್ದರು.

