Author: naijyadese

ಪೊಲೀಸ್ ಹುತಾತ್ಮರ ಕುಟುಂಬಗಳಿಗೆ ಗೌರವ ಸನ್ಮಾನ ಜನರ ರಕ್ಷಣೆಗಾಗಿ ಪ್ರಾಣತ್ಯಾಗ ಮಾಡಿದ ವೀರರ ಬಲಿದಾನಕ್ಕೆ ನಮನ- ಹೆಡ್ ಕಾನ್‌ಸ್ಟೆಬಲ್| ಇಸ್ಮಾಯಿಲ್, ಕುಟುಂಬದವರು ಭಾಗಿ..

ಪೊಲೀಸ್ ಹುತಾತ್ಮರ ಕುಟುಂಬಗಳಿಗೆ ಗೌರವ ಸನ್ಮಾನ ಜನರ ರಕ್ಷಣೆಗಾಗಿ ಪ್ರಾಣತ್ಯಾಗ ಮಾಡಿದ ವೀರರ ಬಲಿದಾನಕ್ಕೆ ನಮನ- ಹೆಡ್ ಕಾನ್‌ಸ್ಟೆಬಲ್| ಇಸ್ಮಾಯಿಲ್, ಕುಟುಂಬದವರು ಭಾಗಿ.. ಬೆಂಗಳೂರು: ಕರ್ತವ್ಯ ನಿರ್ವಹಣೆಯೇ ಜೀವನದ ಧ್ಯೇಯವೆಂದು ಭಾವಿಸಿ, ಸಾರ್ವಜನಿಕರ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಪೊಲೀಸ್ ಅಧಿಕಾರಿಗಳು…

ಮಸ್ಕಿ ಸಹಾಯಧನದಲ್ಲಿ ರೈತರಿಗೆ ಕಡಲೆ ಬೀಜ ವಿತರಣೆ

ಮಸ್ಕಿ: 2026-27ನೇ ಸಾಲಿನ ಮುಂಗಾರು ಹಂಗಾಮಿನ ಹಿನ್ನೆಲೆಯಲ್ಲಿ ರೈತ ಸಂಪರ್ಕ ಕೇಂದ್ರ, ಮಸ್ಕಿಯಲ್ಲಿ ಕೃಷಿ ಇಲಾಖೆಯಿಂದ ಸಹಾಯಧನದಡಿ ರೈತರಿಗೆ ಕಡಲೆ ಬಿತ್ತನೆ ಬೀಜ ವಿತರಿಸಲಾಯಿತು. ಕೃಷಿ ಇಲಾಖೆಯ ಮಾರ್ಗಸೂಚಿಯಂತೆ ಅರ್ಹ ರೈತರಿಗೆ ಕಡಲೆ ಬೀಜವನ್ನು ವಿತರಿಸಲಾಗಿದ್ದು, ರೈತರು ಗುಣಮಟ್ಟದ ಬೀಜವನ್ನು ಬಳಸಿ…

ಮುಧೋಳದಲ್ಲಿ ರುಲೋನ್ಸ್ ರಾಜ್ಯ ಮುಖ್ಯಸ್ಥ ಮನೋಜ್ ಪರ್ವತಿಕರ್ ಭೇಟಿ

ಮುಧೋಳ: ರುಲೋನ್ಸ್ ಸಂಸ್ಥೆಯ ರಾಜ್ಯ ಮುಖ್ಯಸ್ಥ ಮನೋಜ್ ಪರ್ವತಿಕರ್ ಅವರು ಮುಧೋಳ ಶಾಖೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ರುಲೋನ್ಸ್ ಮುಧೋಳ ಶಾಖೆಯ ಮುಖ್ಯಸ್ಥ ಮೊಹ್ಮದ್ ಹಂಚಿನಾಳ ಹಾಗೂ ರೆಹಮಾನ್ ಮನಿಯಾರ ರಾಜ್ಯ ಮುಖ್ಯಸ್ಥ ಮನೋಜ್ ಪರ್ವತಿಕರ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿ,…

ವಿರೂಪಾಪುರ ಶಾಲೆಯಲ್ಲಿ ‘ಸಾಂಕ್ರಾಮಿಕ ರೋಗಗಳ ಜಾಗೃತಿ’ ಕಾರ್ಯಕ್ರಮ

ಸಿಂಧನೂರು (ಆಗಸ್ಟ್ 24): ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ರಾಜ್ ರಾಯಚೂರ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು ಮಲಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಸಿಂಧನೂರ್ ಪ್ರಾಥಮಿಕ ಆರೋಗ್ಯ ಕೇಂದ್ರ ಗಾಂಧಿನಗರ ಇವರ ಸಂಯುಕ್ತಾಶ್ರಯದಲ್ಲಿ ಸಿಂಧನೂರು ಆಗಸ್ಟ್ – 24…

ಕಾರುಣ್ಯಾಶ್ರಮದಲ್ಲಿ ಜಿಂದಾಲಿನ ಚಿತ್ರಾಲ್ ಕುಟುಂಬದಿಂದ ಮಹಾಪ್ರಸಾದ ಸೇವೆ

ಸಿಂಧನೂರು – ತೋರಣಗಲ್ ಜಿಂದಾಲಿನ ವೈಷ್ಣವಿ ಅರುಣ್ ಕುಮಾರ್ ಚಿತ್ರಾಲ್ ಈ ಆದರ್ಶ ದಂಪತಿಗಳ ಮಗನಾದ ಹಾರ್ಧಿಕ್ ಅವರ ಜನ್ಮ ಸಾರ್ಥಕ ದಿನ ಹಾಗೂ ದಿ. ಶಿವಗಂಗಮ್ಮ ಕಂಪ್ಲಿ ಇವರುಗಳ 8ನೇ ವರ್ಷದ ಪುಣ್ಯರಾಧನ ಕಾರ್ಯಕ್ರಮವನ್ನು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕಾರುಣ್ಯ…

ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಬಡದಾನಿಗೆ ಗೌರವ ಸತ್ಕಾರ

ತಾಳಿಕೋಟಿ: ಮುದ್ದೇಬಿಹಾಳ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ನೂತನವಾಗಿ ಪದಗ್ರಹಣ ಮಾಡಿರುವ ಎಂ.ಎಸ್.ಬಡದಾನಿ ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಆರ್.ಬಿ.ದಮ್ಮೂರಮಠ ಇವರನ್ನು ತಾಳಿಕೋಟಿ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಶುಕ್ರವಾರ ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಪದಾಧಿಕಾರಿಗಳ ಸನ್ಮಾನವನ್ನು ಸ್ವೀಕರಿಸಿ…

ಸರ್ವಜ್ಞ ವಿದ್ಯಾಪೀಠದಲ್ಲಿ ಉಪನ್ಯಾಸ ಕಾರ್ಯಕ್ರಮ

ತಾಳಿಕೋಟಿ: ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶನಿವಾರದಂದು ಶಾಲಾ ವಿದ್ಯಾರ್ಥಿನಿಯರಿಗಾಗಿ, ಕರ್ನಾಟಕ ರಾಜ್ಯ ಪ್ರಸೂತಿ ಹಾಗೂ ಸ್ತ್ರೀರೋಗ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಸ್ತ್ರೀ ರೋಗಕ್ಕೆ ಸಂಬಂಧಸಿದ,…

ಭಾವಪೂರ್ಣ ನುಡಿನಮನಗಳು

ಶಿಕ್ಷಣವೆಂಬ ದೀಪವನ್ನು ಬೆಳಗಿಸಿ ಸಾವಿರಾರು ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳ ಬದುಕಿನಲ್ಲಿ ಹೊಸ ಭರವಸೆಯ ಬೆಳಕನ್ನು ಮೂಡಿಸಿದ ಮಹಾನ್ ಶಿಕ್ಷಣತಜ್ಞ, ಮಾನವೀಯ ಮೌಲ್ಯಗಳ ಪ್ರತಿರೂಪ, ಸೇವೆಯೇ ಜೀವನದ ಧ್ಯೇಯವೆಂದು ನಂಬಿದ ಅಪರೂಪದ ವ್ಯಕ್ತಿತ್ವ, ಚಿಕ್ಕಮಂಗಳೂರಿನ ವಿದ್ಯಾರ್ಥಿ ಸಮೂಹ ಶಿಕ್ಷಣ ಸಂಸ್ಥೆಗಳ…

ಸತತ ಎರಡನೇ ಬಾರಿ NABH ಮಾನ್ಯತೆಯತ್ತ ಸಹನಾ ಮಕ್ಕಳ ಆಸ್ಪತ್ರೆ ಕಲ್ಯಾಣ ಕರ್ನಾಟಕದ ಮೊದಲ ಮತ್ತು ಏಕೈಕ ಮಕ್ಕಳ ಆಸ್ಪತ್ರೆಯಾಗಿ ಮತ್ತೊಂದು ಐತಿಹಾಸಿಕ ಸಾಧನೆ

ಸಿಂಧನೂರು, ಜುಲೈ 12: ಮಕ್ಕಳ ಆರೋಗ್ಯ ಸೇವೆಯಲ್ಲಿ ಅತ್ಯುನ್ನತ ಗುಣಮಟ್ಟವನ್ನು ಕಾಯ್ದುಕೊಂಡು ಮುನ್ನಡೆಯುತ್ತಿರುವ ಸಿಂಧನೂರಿನ ಸಹನಾ ಮಕ್ಕಳ ಆಸ್ಪತ್ರೆ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದೆ. ಸಹನಾ ಮಕ್ಕಳ ಆಸ್ಪತ್ರೆಯ ಸಂಸ್ಥಾಪಕರಾದ ಡಾ. ಶಿವರಾಜ್ ಪಾಟೀಲ್ ಅವರ ದೂರದೃಷ್ಟಿ, ಬದ್ಧತೆ ಹಾಗೂ ಗುಣಮಟ್ಟದ…