ಯಾರಿಗೆ ಹೊಸ ವರ್ಷ, ಯಾವಾಗ ಹೊಸ ಜೀವನ ?
ಮನುಷ್ಯನಿಗೆ ಜೀವನದಲ್ಲಿ ಹೊಸ ಅನುಭವಗಳು ಖುಷಿಯ ವಿಚಾರಗಳು ಜೀವನದಲ್ಲಿ ಬಂದಾಗ ಮಾತ್ರ ಅದನ್ನು ನಾವು ಹೊಸ ವರ್ಷ ಎಂದು ಆಚರಿಸಲು ಸಾಧ್ಯ. ಆದರೆ ನಮ್ಮ ದೇಶದಲ್ಲಿ ಇಲ್ಲಿಯವರೆಗೂ ಹಲವಾರು ಜನರಿಗೆ ಹಳೆಯ ಅನುಭವಗಳೇ ಆಗುತ್ತದೆ ಮಕ್ಕಳು, ಸ್ತ್ರೀಯರು, ಅಂಗವಿಕಲರು, ಅನಾಥರು, ರೈತರು,…
