ಆರ್.ಜಿ.ಮೆಲೋಡಿಸ್ ಸ್ಟುಡಿಯೋದಲ್ಲಿ ಏಂಟದೆ ಭಂಟ ಸಂಗೊಳ್ಳಿ ರಾಯಣ್ಣನ ಧ್ವನಿ ಸುರುಳಿ ಬಿಡುಗಡೆ
ನಗರದ ಬಸವೇಶ್ವರ ವೃತ್ತದ ಹತ್ತಿರವಿರುವ ಆರ್.ಜಿ.ಮೆಲೋಡಿಸ್ ಕರೋಕೆ ಸ್ಟುಡಿಯೋದಲ್ಲಿ ಸಾಹಿತಿ ಬಸವರಾಜ ಗಾಳಿ ಇವರು ರಚಿಸಿದ ಸಂಗೊಳ್ಳಿ ರಾಯಣ್ಣನ ಕುರಿತಾದ ಸಾಹಿತ್ಯವನ್ನು ತಾಲೂಕಿನ ಗೌಡನಭಾವಿಯ ಗ್ಯಾಂಗ್ ಮನ್ ಬಸಪ್ಪ ಇವರ ಧ್ವನಿಯಲ್ಲಿ ಮೂಡಿಬಂದ ಧ್ವನಿಸುರುಳಿಯ ಧ್ವನಿ ಮುದ್ರಣವನ್ನು ಬಿಜೆಪಿಯ ನಗರ ಮಂಡಲದ…
