ವಿದ್ಯಾರ್ಥಿಯ ನಿಗೂಢ ಸಾವು : ಕೊಲೆ ಶಂಕೆ
ಲಿಂಗಸಗೂರು, ಮಾ.11 – ತಾಲೂಕಿನ ಗುಂಡಸಾಗರದ 15 ವರ್ಷದ ವಿದ್ಯಾರ್ಥಿ ಕಾರ್ತಿಕ್ ತಂದೆ ಬಸವರಾಜಪ್ಪ ಸೂಡಿ ನಿಗೂಢವಾಗಿ ಸಾವಿಗೀಡಾಗಿದ್ದು, ಈ ಸಂಬಂಧ ಅದೇ ಗ್ರಾಮದ ಮೂವರ ವಿರುದ್ಧ ಲಿಂಗಸಗೂರು ಠಾಣೆಯಲ್ಲಿ ಕೊಲೆಯ ಪ್ರಕರಣ ದಾಖಲಾಗಿದೆ. ಕಾರ್ತಿಕ್ ಒಂಬತ್ತನೇ ತರಗತಿ ಓದುತ್ತಿದ್ದ ಭಾನುವಾರ…
ಬಡವರಿಗೆ ಕಷ್ಟದಲ್ಲಿದ್ದವರಿಗೆ ಸಹಾಯ, ದಾನ ಮಾಡುವಾಗ, ದಾಸೋಹ ಮಾಡುವಾಗ ಕೊಡುವ ಕೈ ಮುಂದಾಗಬೇಕು
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದಾಗ ಸಮಾಜದಲ್ಲಿ ಪ್ರಜ್ಞಾವಂತ ನಾಗರಿಕರಾಗಿ ಬೆಳೆಯಲು ಸಾಧ್ಯ ಎಂದು ಸುಪ್ರೀಂಕೋರ್ಟ್ ವಿಶ್ರಾಂತ ನ್ಯಾಯಾಧೀಶ, ನಾಡೋಜ ಡಾ.ಶಿವರಾಜ ಪಾಟೀಲ್ ಹೇಳಿದರು.ಕಲಬುರಗಿಯ ಶಿವರಾಜ ಪಾಟೀಲ ಪ್ರತಿಷ್ಠಾನ, ಸರ್ವಜ್ಞ ಮತ್ತು ಜಸ್ಟೀಸ್ ಶಿವರಾಜ ಪಾಟೀಲ್ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಇತ್ತೀಚಿಗೆ ಆಯೋಜಿಸಿದ್ದ…
ಆಸಕ್ತಿ, ಸಕ್ರಿಯ ಕಲಿಕಾ ಮತ್ತು ತಂತ್ರಜ್ಞಾನ ಬಳಕೆಗೆ ಅರಿವು
ಉನ್ನತ ಶಿಕ್ಷಣ ಸಂಸ್ಥೆ, ಕಾಲೇಜು ಅಧ್ಯಾಪಕರು ವಿನೂತನ ಬೋಧನಾ ತಂತ್ರ ಅಳವಡಿಕೆಯೊಂದಿಗೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕು. ವಿಷಯದ ಅರಿವು, ಆಸಕ್ತಿ, ಸಕ್ರಿಯ ಕಲಿಕಾ ಮತ್ತು ತಂತ್ರಜ್ಞಾನ ಬಳಕೆಗೆ ಪ್ರೋತ್ಸಾಹಿಸಬೇಕು ಎಂದು ಕಲಬುರಗಿ ವಿಟಿಯು ಪ್ರಾದೇಶಿಕ ನಿರ್ದೇಶಕಿ ಪ್ರೊ.ಶುಭಾಂಗಿ ಡಿ.ಸಿ.ಸಲಹೆ ನೀಡಿದರು.ಗುಲ್ಬರ್ಗ ವಿಶ್ವವಿದ್ಯಾಲಯದ…
ವಿದ್ವತ್ಪೂರ್ಣ ಬರವಣಿಗೆಯಲ್ಲಿ ಸಂಶೋಧನೆಯ ಪ್ರಸ್ತುತತೆ ಕುರಿತ ವಿಶೇಷ ಉಪನ್ಯಾಸ
ಸಂಶೋಧನಾ ವಿಷಯವು ಸಾಮಾಜಿಕವಾಗಿ ಪ್ರಸ್ತುತ ಮತ್ತು ಸಂದರ್ಭೋಚಿತವಾಗಿರಬೇಕು. ಸಂಶೋಧನಾ ವಿಷಯವನ್ನು ಆಯ್ಕೆ ಮಾಡುವಾಗ ಸಂಶೋಧಕರು ಅದರ ಪ್ರಸ್ತುತತೆ ಮತ್ತು ಸಮಾಜದಲ್ಲಿರುವ ಸಮಸ್ಯೆ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಟಿ.ಆರ್.ಸುಬ್ರಹ್ಮಣ್ಯ ಹೇಳಿದರು.ಕಲಬುರಗಿ ಕರ್ನಾಟಕ ಕೇಂದ್ರೀಯ ವಿವಿಯಲ್ಲಿ…
ಆರ್ ಮಾನಸಯ್ಯ ಅಕ್ಷರದ ಮೂಲಕ ಬದಲಾವಣೆ ತಂದ ಕ್ರಾಂತಿಕಾರಿ.
ಮಾನಸಯ್ಯ ಅವರು ಕರ್ನಾಟಕದ ಪ್ರಮುಖ ಕಾರ್ಮಿಕ ಮುಖಂಡರು, ಹೋರಾಟಗಾರರು ಮತ್ತು ವೈಚಾರಿಕ ಚಿಂತಕರು. ಆರ್. ಮಾನಸಯ್ಯ ಹೋರಾಟದ ಬದುಕಿನ ಒಂದು ಸಮಗ್ರ ನೋಟ ಆರ್. ಮಾನಸಯ್ಯ ಎಂದರೆ ಕೇವಲ ಒಬ್ಬ ವ್ಯಕ್ತಿಯಲ್ಲ; ಅದೊಂದು ಶೋಷಿತ ವರ್ಗದ ಧ್ವನಿ. ಕರ್ನಾಟಕದ ಹೈದರಾಬಾದ್ ಕರ್ನಾಟಕ…
ಅನುದಾನರಹಿತ ಶಾಲೆಗಳಿಗೆ ಸರ್ಕಾರದ ‘ಅಗ್ನಿಪರೀಕ್ಷೆ’ – ಆರ್.ಟಿ.ಇ ಬಾಕಿ ಕೊಡದ ಸರ್ಕಾರದಿಂದ ಪಠ್ಯಪುಸ್ತಕಕ್ಕೆ ಮುಂಗಡ ಹಣದ ಪೀಡನೆ!
ಮಸ್ಕಿ: ಒಂದು ಕಡೆ ಬರಬೇಕಾದ ಆರ್ ಟಿ ಇ ಶುಲ್ಕ ಮರುಪಾವತಿ ಹಣಕ್ಕಾಗಿ ಅಲೆಯುತ್ತಿರುವ ಖಾಸಗಿ ಶಾಲೆಗಳು, ಇನ್ನೊಂದು ಕಡೆ ‘ಇಂದೇ ಹಣ ಕಟ್ಟಿ, ಇಲ್ಲದಿದ್ದರೆ ಪುಸ್ತಕವಿಲ್ಲ’ ಎಂಬ ಸರ್ಕಾರದ ಖಡಕ್ ಎಚ್ಚರಿಕೆ! ಇದು ರಾಜ್ಯ ಪಠ್ಯಕ್ರಮದ ಅನುದಾನರಹಿತ ಶಾಲೆಗಳು ಇಂದು…
