ಟಿ.ಜಿ.ಎಸ್.ಆರ್.ಟಿ.ಎಸ್ ತೆಲಂಗಾಣ ಮತ್ತು ಸಿಂಧನೂರಿನ ಕೆ.ಎಸ್.ಆರ್.ಟಿ.ಸಿ ವತಿಯಿಂದ ಸಿಕಂದರಾಬಾದ್ ( ಜೆಬಿಎಸ್) ಗೆ ನೂತನ ಬಸ್ ಸರ್ವಿಸ್ ಪ್ರಾರಂಭವನ್ನು ಪ್ರಯಾಣಿಕರ ಜೊತೆಗೆ ರಿಬ್ಬನ್ ಕಟ್ ಮಾಡಿಸುವ ಮೂಲಕ ಚಾಲನೆ ಮಾಡಿದರು.

ಈ ಸೇವೆಯವು ಪ್ರತಿದಿನ ಬೆಳಿಗ್ಗೆ 9 ಮತ್ತು ರಾತ್ರಿ 10 ಗಂಟೆಗೆ ಸಿಂಧನೂರಿನ ಜೆಬಿಎಸ್ ನಿಂದ ಬೆಳಗ್ಗೆ 11 ಗಂಟೆಗೆ ರಾತ್ರಿ 10.30ಕ್ಕೆ ಬಸ್ ಹೊರಡಲಿದೆ. ಪ್ರಯಾಣಿಕರು ಈ ಅವಕಾಶವನ್ನು ಬಳಸಿಕೊಳ್ಳುವಂತೆ ಡಿಪೋ ವ್ಯವಸ್ಥಾಪಕ ರವೀಂದರ್ ಅವರು ಮನವಿ ಮಾಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ಪಿಕೆಟ್ ಡಿಪೋ ಮೆನೇಜರ್ ರವೀಂದ್ರ, ಸ್ವಾಮಿ ವಿವೇಕಾನಂದ ಯುವ ವೇದಿಕೆಯ ಅಧ್ಯಕ್ಷ ಶ್ರೀನಿವಾಸ, ಸಿ.ವಿ.ಗೌಡ. ಕರುಣಾನಾಯುಡು, ಶ್ರೀನಿವಾಸ್, ಸಿ.ದಿ.ರೆಡ್ಡಿ, ಸಿಆರ್‌ಸಿ ಪಿಕೆಟ್ರಾಘವಯ್ಯ ಮತ್ತು ಪ್ರಯಾಣಿಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *