ರಾಯಚೂರು ಉತ್ಸವದ ಮ್ಯಾರಥಾನ್‌ಗೆ ಉತ್ತಮ ಪ್ರತಿಕ್ರಿಯೆ
ರಾಯಚೂರು ಜನವರಿ 25 (ಕರ್ನಾಟಕ ವಾರ್ತೆ): ರಾಯಚೂರು ಜಿಲ್ಲೆಯಲ್ಲಿ ಫೆಬ್ರವರಿ 5, ಫೆಬ್ರವರಿ 6 ಮತ್ತು ಫೆಬ್ರವರಿ 7ರಂದು ಮೂರು ದಿನಗಳ ಕಾಲ ನಿಗದಿಯಾದ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ 2026ರ ಅಂಗವಾಗಿ ಜನವರಿ 25ರಂದು ರಾಯಚೂರು ಸಿಟಿಯಲ್ಲಿ ಮ್ಯಾರಥಾನ್…
ಅಹೋರಾತ್ರಿ ಧರಣಿ ಒಂದು ವಾರಕ್ಕೆ ಮುಂದೂಡಿಕೆ
ತಾಳಿಕೋಟೆ: ತಾಲ್ಲೂಕಿನ ಕಲಕೇರಿ ಗ್ರಾಮ ಪಂಚಾಯತಿ ವತಿಯಿಂದ ದುರಾಡಳಿತ ವಿರುದ್ಧ ಕಲಕೇರಿ ಗ್ರಾಮದ ಕರ್ನಾಟಕ ದಲಿತ ಸಂಘರ್ಷ ಸಮಿತಿ ವಿಜಯಪುರ ಹಾಗೂ ಕಲಕೇರಿ ವಲಯ ಮತ್ತು ಗ್ರಾಮ ಶಾಖೆ ಅಲ್ಪ ಸಂಖ್ಯಾತ ಘಟಕ ವತಿಯಿಂದ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಇರುವ…
ಇಂದು(ಜ.26) ನಾಡು- ನುಡಿ ಬಿಂಬಿಸುವ ನೃತ್ಯ ಸ್ಪರ್ಧೆ ಕಾರ್ಯಕ್ರಮ
ತಾಳಿಕೋಟಿ: ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ತಾಲೂಕ ಘಟಕ, ತಾಳಿಕೋಟಿ ಸ್ಪೋರ್ಟ್ಸ್ ಆ್ಯಂಡ್ ರೀಕ್ರಿಯೇಷನ್ ಕ್ಲಬ್ ಇವರ ಸಹಯೋಗದಲ್ಲಿ ಇಂದು( ಜ.26) 77ನೇ ಗಣರಾಜ್ಯೋತ್ಸವದ ಅಂಗವಾಗಿ ಕನ್ನಡ ನಾಡು ನುಡಿ ಬಿಂಬಿಸುವ ನೃತ್ಯ ಸ್ಪರ್ಧೆ-2026 ಹಾಗೂ ಅಂತರಾಷ್ಟ್ರೀಯ ಮಟ್ಟಕ್ಕೆ…
ಮಸ್ಕಿಯಲ್ಲಿ ಹಿಂದೂ ಸಮ್ಮೇಳನ ಸಮಿತಿ ವತಿಯಿಂದ ಸುದ್ದಿಗೋಷ್ಠಿ ಮಸ್ಕಿಯಲ್ಲಿ ಜ೨೮ ರಂದು ಬೃಹತ್ ಶೋಭಾ ಯಾತ್ರೆ, ಹಿಂದೂ ಸಮ್ಮೇಳನ
ಮಸ್ಕಿ: ಪಟ್ಟಣದಲ್ಲಿ ಜನವರಿ ೨೮ ರಂದು ಶೋಭಾಯಾತ್ರೆ ಮತ್ತು ಹಿಂದೂ ಸಮ್ಮೇಳನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹಿಂದೂ ಸಮ್ಮೇಳನ ಸಮಿತಿಯ ಅಶೋಕ ಠಾಕೂರ್ ಹೇಳಿದರು. ಪಟ್ಟಣದ ಪತ್ರಿಕಾ ಭವನದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ೨೮ ರಂದು ಮಧ್ಯಾಹ್ನ ೩.೩೦ಕ್ಕೆ ಗಚ್ಚಿನಮಠದಿಂದ…
ಶಾರದಾ ಶಿಕ್ಷಣ ಮಹಾವಿದ್ಯಾಲಯ(ಬಿ.ಇಡಿ)ದ ಪ್ರಶಿಕ್ಷಣಾರ್ಥಿ ಪದ್ಮಾವತಿ ರಾಷ್ಟ್ರೀಯ ಮತದಾರರ ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದು ಆಯ್ಕೆ
ಮಾನ್ವಿ : ರಾಯಚೂರು ಪಟ್ಟಣದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾ ಪಂಚಾಯತಿಯಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯ ಪ್ರಯುಕ್ತ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಶಾರದಾ ವಿದ್ಯಾನಿಕೇತನ ಶಿಕ್ಷಣ ಮಹಾವಿದ್ಯಾಲಯ(ಬಿ.ಇಡಿ)ದ ಪ್ರಶಿಕ್ಷಣಾರ್ಥಿ ಕು. ಪದ್ಮಾವತಿ ತಂದೆ ಬಸವರಾಜ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ…
ಅಂಜುಮನ್-ಎ-ಮುಸ್ಲಿಮೀನ್ ಲಿಂಗಸೂಗೂರ ಚಿತ್ತಾಪುರ ಗ್ರಾಮದ ಕಮಿಟಿಯ ಗೌರವ ಅಧ್ಯಕ್ಷರಾಗಿ ರಹೇಮಾನ್ ಸಾಬ್ ಮುದ್ಗಲ್, ಅಧ್ಯಕ್ಷರಾಗಿ ಮಹಮ್ಮದ್ ರಫಿ ಜಿಗೇರಿ, ಉಪಾಧ್ಯಕ್ಷರಾಗಿ ಮಹಮ್ಮದ್ ರಫಿ ಮುಲ್ಲಾ
ಲಿಂಗಸೂರು: ಅಂಜುಮನ್-ಎ-ಮುಸ್ಲಿಮೀನ್ ಲಿಂಗಸೂಗೂರ ತಾಲೂಕು ಕಮಿಟಿ(ರಿ) ವತಿಯಿಂದ ದಿನಾಂಕ: 23/01/2026 ರಂದು ಚಿತ್ತಾಪುರ ಗ್ರಾಮದ ಮಸೀದಿಯಲ್ಲಿ ನಡೆದ ಸಭೆಯಲ್ಲಿ ಅಂಜುಮನ್-ಎ-ಮುಸ್ಲಿಮೀನ್ ಲಿಂಗಸೂಗೂರ ಚಿತ್ತಾಪುರ ಗ್ರಾಮದ ಕಮಿಟಿಯ ಗೌರವ ಅಧ್ಯಕ್ಷರಾಗಿ ರಹೇಮಾನ್ ಸಾಬ್ ಮುದ್ಗಲ್, ಅಧ್ಯಕ್ಷರಾಗಿ ಮಹಮ್ಮದ್ ರಫಿ ಜಿಗೇರಿ, ಉಪಾಧ್ಯಕ್ಷರಾಗಿ ಮಹಮ್ಮದ್…
ವಟಗಲ್ ಗ್ರಾ.ಪಂ. ಅಧ್ಯಕ್ಷರಾದ ಬಸನಗೌಡ ಬಾಲರಡ್ಡಿಯವರಿಗೆ ಮಾತೃವಿಯೋಗ
ಬಸಾಪುರ ಗ್ರಾಮದ ನಿವಾಸಿ ಲಕ್ಷ್ಮಿದೇವಿ ಬಾಲರಡ್ಡಿ (73) ಭಾನುವಾರ ನಿಧನರಾಗಿದ್ದಾರೆ ಇವರಿಗೆ ಇಬ್ಬರು ಪುತ್ರರು ಮೂರು ಜನ ಪುತ್ರಿಯರು ಇದ್ದಾರೆ. ಇವರ ಅಂತ್ಯಕ್ರಿಯೆ ಇಂದು ಸಂಜೆ ನಾಲ್ಕು ಗಂಟೆಗೆ ಬಸಾಪುರ ಗ್ರಾಮದಲ್ಲಿ ಜರುಗಲಿದೆ…
ಧಾರವಾಡ ವಲಯದ ಕಮಾಂಡೆಂಟ್ ಗುರುನಾಥ ಕಾರುಣ್ಯಾಶ್ರಮಕ್ಕೆ ಭೇಟಿ
ಸಮಾಜದಿಂದ ತಿರಸ್ಕೃತಗೊಂಡವರಿಗೆ ಬದುಕು ಕಟ್ಟಿಕೊಟ್ಟಿರುವ ಕಾರುಣ್ಯಾಶ್ರಮ ನಿಜವಾದ ಮಂದಿರ – ಗುರುನಾಥ ಕನ್ನಾರಿ ಕಮಾಂಡೆಂಟ ಸಿಂಧನೂರು —ಧಾರವಾಡ ವಲಯದ ಪೊಲೀಸ್ ಇಲಾಖೆಯ ಕೆ. ಐ. ಎಸ್. ಎಫ್. ಕಮಾಂಡೆಂಟ್ ಅಧಿಕಾರಿಗಳಾದ ಗುರುನಾಥ ಕನ್ನಾರಿ ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕಾರುಣ್ಯ ನೆಲೆ ವೃದ್ಧಾಶ್ರಮ…
ಮುಖ್ಯಮಂತ್ರಿಗಳ ಕಾರ್ಯಕ್ರಮದ ಸಿದ್ಧತೆ ಪರಿಶೀಲಿಸಿದ ಜಿಲ್ಲಾಧಿಕಾರಿಗಳು
*ಮುಖ್ಯಮಂತ್ರಿಗಳ ಕಾರ್ಯಕ್ರಮದ ಸಿದ್ಧತೆ ಪರಿಶೀಲಿಸಿದ ಜಿಲ್ಲಾಧಿಕಾರಿಗಳು* ರಾಯಚೂರು ಜನವರಿ 31 (ಕರ್ನಾಟಕ ವಾರ್ತೆ): ಬ್ರಹ್ಮಲೀನರಾದ ಪರಮಪೂಜ್ಯ ಶ್ರೀಸಿದ್ದರಾಮನಂದಪುರಿ ಸ್ವಾಮೀಜಿಯವರ ಪುಣ್ಯಾರಾಧನೆ ಕಾರ್ಯಕ್ರಮ ಹಾಗೂ ನುಡಿನಮನ ಕಾರ್ಯಕ್ರಮದಲ್ಲಿ ಭಾಗಿಯಾಗಲು ಫೆ.1ರಂದು ಮುಖ್ಯಮಂತ್ರಿಗಳು ರಾಯಚೂರು ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು…
ಡ್ಯಾಫೊಡಿಲ್ಸ್ ಕಾನ್ಸೆಪ್ಟ್ ಶಾಲೆ – ಐಸಿಎಸ್ಇ ಶಾಲೆಯಲ್ಲಿ ಯುರೇಕಾ! 2K26 ವಿಜ್ಞಾನ ಪ್ರದರ್ಶನ (The Science Expo)ಅತ್ಯಂತ ಯಶಸ್ವಿಯಾಗಿ ನಡೆಯಿತು
ಡ್ಯಾಫೊಡಿಲ್ಸ್ ಕಾನ್ಸೆಪ್ಟ್ ಶಾಲೆ – ಐಸಿಎಸ್ಇ ಶಾಲೆಯಲ್ಲಿ ಯುರೇಕಾ! 2K26 ವಿಜ್ಞಾನ ಪ್ರದರ್ಶನ (The Science Expo)ಅತ್ಯಂತ ಯಶಸ್ವಿಯಾಗಿ ನಡೆಯಿತು ಸಿಂಧನೂರು : ಡ್ಯಾಫೊಡಿಲ್ಸ್ ಕಾನ್ಸೆಪ್ಟ್ ಶಾಲೆ – ಐಸಿಎಸ್ಇ ಶಾಲೆಯಲ್ಲಿð ಯುರೇಕಾ! 2K26 ðವಿಜ್ಞಾನ ಪ್ರದರ್ಶನ (The Science Expo)ಅತ್ಯಂತ…
