Month: January 2026

ಸಂಗೀತದಲ್ಲಿದೆ ಅದ್ಭುತ ಶಕ್ತಿ

ಸಂಗೀತ ಪ್ರತಿಯೊಬ್ಬರ ಮನಸ್ಸು ಸೆರೆ ಹಿಡಿಯುವುದರ ಜತೆಗೆ ಅದ್ಭುತ ಶಕ್ತಿ ಹೊಂದಿದೆ. ಸಂಗೀತದ ಗಾನಯಾನದಲ್ಲಿ ನೂರಾರು ಸಂಗೀತ ಪ್ರೇಮಿಗಳು ತೇಲಿದಂತಾಯಿತು. ಇಂತಹದೊAದು ಅವಕಾಶ ದೊರಕಿದ್ದು ಈ ಭಾಗದ ಸ್ವಾತಂತ್ರ್ಯ ಯೋಧ-ಹುತಾತ್ಮ ಅಪ್ಪಾರಾವ ಪಾಟೀಲ ಮಹಾಗಾಂವ್ ಜನ್ಮ ಶತಮಾನೋತ್ಸವ ನಿಮಿತ್ತ ಹುತಾತ್ಮ ಅಪ್ಪಾರಾವ…

‘ಫೆಬ್ರುವರಿಯಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ’

‘ಫೆಬ್ರುವರಿಯಲ್ಲಿ ಜಿಲ್ಲೆಯ 22ನೇ ಕನ್ನಡ ಸಾಹಿತ್ಯ ಸಮ್ಮೇಳನ ಏರ್ಪಡಿಸಲು ನಿರ್ಧರಿಸಲಾಗಿದೆ’ ಎಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ. ‘ಕಲಬುರಗಿ ಪ್ರತಿಭಾವಂತರ ನೆಲವಾಗಿದೆ. ಇದು ಕಲೆ, ಸಾಹಿತ್ಯ, ಸಂಗೀತ ಮತ್ತು ಸಂಸ್ಕೃತಿಯ ಕೇಂದ್ರವಾಗಿದ್ದು, ಶರಣರು, ಸೂಫಿ-ಸಂತರ ನಾಡಾಗಿದೆ. ಸಾಮರಸ್ಯ ಮತ್ತು…

ರಾಯಚೂರಿನ ಐತಿಹಾಸಿಕ ಕೋಟೆಯ ದೀಪಾಲಂಕಾರ ಕಾಮಗಾರಿಗೆ ಚಾಲನೆ

ರಾಯಚೂರು ಜನವರಿ 16 (ಕ.ವಾ.): ರಾಯಚೂರು ಮಹಾನಗರ ಪಾಲಿಕೆಯ ಅನುದಾನದಲ್ಲಿ ಐತಿಹಾಸಿಕ ರಾಯಚೂರು ಕೋಟೆಯ ದೀಪಾಲಂಕಾರ ಕಾಮಗಾರಿಗೆ ವೈದ್ಯಕೀಯ ಶಿಕ್ಷಣ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಹಾಗೂ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು…

ಸಂಕ್ರಾಂತಿ ಹಬ್ಬದ ಅಂಗವಾಗಿ ಕಾರಟಿಗಿಯ ಅಂಬಾಜಿ ಮಹಿಳಾ ಗ್ರೂಪ್ ಕಾರುಣ್ಯಾಶ್ರಮಕ್ಕೆ ಭೇಟಿ

ಸಿಂಧನೂರು— ಅಂಬಾಜಿ ಮಹಿಳಾ ಗ್ರೂಪ್ ಕಾರಟಗಿಯ ಎಲ್ಲಾ ಮಹಿಳಾ ಪದಾಧಿಕಾರಿಗಳು ಮಕರ ಸಂಕ್ರಾಂತಿ ಹಬ್ಬದವನ್ನು ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಯಾದ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ…

ನಮ್ಮ ಬದುಕಿನಲ್ಲಿ ಭಗವಂತನಿದ್ದಾನೆಂದು ಭಾವಿಸಿ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಿ – ಫಕೀರೇಶ್ವರ ಶ್ರೀ

ಆನೆಹೊಸರು. ಜ. 16.- ಹುಟ್ಟಿದ ಮನುಷ್ಯ ತನ್ನ ಬದುಕನ್ನ ಕಟ್ಟಿಕೊಳ್ಳಲು ಹಲವಾರು ದಾರಿಗಳಿವೆ. ಆದರೆ ನಾವು ಪರೋಪಕಾರಿಯಾಗಿ ನಮ್ಮ ಬದುಕನ್ನು ಕಟ್ಟಿಕೊಳ್ಳಲು ಮುಂದಾದಾಗ ನಿಜವಾಗಿಯೂ ನಮ್ಮ ಬದುಕಿನಲ್ಲಿ ಭಗವಂತನಿದ್ದಾನೆಂದು ಭಾವಿಸಿ ಸಮಾಜಮುಖಿ ಕಾರ್ಯಗಳನ್ನು ಕೈಗೊಂಡಾಗ ಖಂಡಿತವಾಗಿ ಯಶಸ್ಸು ನಿಮ್ಮದಾಗುತ್ತದೆ ಎಂದು ಅಂಕಲಿಮಠದ…

ಕಲ್ಯಾಣ ಕರ್ನಾಟಕ ಬಿಕ್ಕಟ್ಟು ನಿವಾರಣೆಗೆ ಎಸ್.ಐ.ಓ ವತಿಯಿಂದ ‘ಕಲಿಕೆಯೇ ಕಲ್ಯಾಣ’ ಅಭಿಯಾನ.

ಕಲ್ಯಾಣ ಕರ್ನಾಟಕದ ಬೀದರ್, ಕಲ್ಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಈ 7 ಜಿಲ್ಲೆಗಳಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯ ಫಲಿತಾಂಶ ಬಹಳಷ್ಟು ಕಡಿಮೆ ಮಟ್ಟದಲ್ಲಿದೆ. ಇದು ಆಘಾತಕಾರಿ ವಿಷಯವಾಗಿದೆ ಎಂದು ರಾಜ್ಯ ಕಾರ್ಯದರ್ಶಿ ಅಬೂಬಕರ್ ಸಿದ್ದಿಕಿ ಹೇಳಿದರು. ನಗರದ ಪತ್ರಿಕಾ…

ರಾಯಚೂರು ಜಿಲ್ಲಾ ಉತ್ಸವ ಒಂದು ವಾರ ಮುಂದಕ್ಕೆ

ರಾಯಚೂರು ಜನವರಿ 16 (ಕ.ವಾ.): ರಾಯಚೂರು ಜಿಲ್ಲೆಯ ಐತಿಹಾಸಿಕ ಕಲೆ, ಸಾಹಿತ್ಯ, ಸಂಸ್ಕೃತಿ ಪರಂಪರೆಯ ಅನಾವರಣಕ್ಕಾಗಿ ರಾಯಚೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಜನವರಿ 29ರಿಂದ ಮೂರು ದಿನಗಳ ಕಾಲ ನಿಗದಿಯಾಗಿದ್ದ ಎಡೆದೊರೆ…

ಮಾನ್ವಿ ಪಟ್ಟಣದಲ್ಲಿ ಕೆಎಸ್‌ಆರ್‌ಟಿಸಿ ಬಸ್–ಕಾರ್ ನಡುವೆ ಅಪಘಾತ; ಚಾಲಕ ಪ್ರಾಣಾಪಾಯದಿಂದ ಪಾರು

ಮಾನ್ವಿ : ಪಟ್ಟಣದ ಬಾಷುಮಿಯ್ಯ ಪದವಿ ಕಾಲೇಜ್ ಮುಂಭಾಗದಲ್ಲಿ ಶುಕ್ರವಾರ ಬೆಳಿಗ್ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಬಸ್ ಮತ್ತು ಕಾರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾರ್ ಚಾಲಕ ವೀರೇಶ್ ಪಲ್ಲೆದ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಟಗಿ ಪಟ್ಟಣದಲ್ಲಿ ಜೆಸ್ಕಾಂ…

ಸಮಾಜಸೇವೆಗೆ ಮುಂದಾದ ಗುತ್ತೇದಾರ ಅಕ್ಬರ್ ಪಾಶ 121 ಸಾಮೂಹಿಕ ವಿವಾಹ ಕಾರ್ಯಕ್ರಮ

ಮಾನ್ವಿ : ಗುತ್ತೇದಾರರಾದ ಸೈಯದ್ ಅಕ್ಬರ್ ಪಾಶ ಹುಸೇನಿ ಅವರು ತಮ್ಮ ಮಗ ಆತೀಫ್ ಪಾಶ ಅವರ ಮದುವೆಯ ದಿನದಂದೇ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಉದ್ದೇಶದಿಂದ 121 ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಕಾಂಗ್ರೆಸ್ ಮುಖಂಡ…

ಪೈದೊಡ್ಡಿ ಗ್ರಾಮದ ನೀರಿನ ಸಮಸ್ಯೆ ಪರಿಹರಿಸುವಂತೆ ಕರವೇ ಪ್ರತಿಭಟನೆ

ಲಿಂಗಸಗೂರು : ಜ 17 ಪೈದೊಡ್ಡಿ ಗ್ರಾಮದ ನೀರಿನ ಸಮಸ್ಯೆಯನ್ನು ಪರಿಹರಿಸುವಂತೆ ಆಗ್ರಹಿಸಿ ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳ ಕಾರ್ಯಾಲಯದ ಮುಂದೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ಮಾಡಿದರು. ಪೈದೊಡ್ಡಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ…