Category: ಜಿಲ್ಲಾ

*ಮಕ್ಕಳಲ್ಲಿನ ಪ್ರತಿಭೆಯನ್ನು ಹೊರತರುವಲ್ಲಿ ಪ್ರತಿಭಾ ಕಾರಂಜಿ ಸಹಕಾರಿ: ಶ್ರೀ ಮಾಹಾಲಿಂಗ ಮಹಾಸ್ವಾಮಿಗಳು*

ಮಾನ್ವಿ: ತಾಲೂಕಿನ ಕುರ್ಡಿ ಗ್ರಾಮದಲ್ಲಿನ ವಿದ್ಯಾನಿಧಿ ಪೂರ್ವ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕ್ಷೇತ್ರ ಶಿಕ್ಷಣ ಇಲಾಖೆ ವತಿಯಿಂದ ನಡೆದ ಕುರ್ಡಿ ಮತ್ತು ಗೊರ್ಕಲ್ ವಲಯ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಯದ್ದಲದೊಡ್ಡಿ ಸುವರ್ಣಗಿರಿ ವಿರಕ್ತಮಠದ ಶ್ರೀ ಮಾಹಾಲಿಂಗ ಮಹಾಸ್ವಾಮಿಗಳು…

ಸಂವಿಧಾನ ನಮ್ಮ ದೇಶದ ಪ್ರತಿಯೊಬ್ಬ ಪ್ರಜೆಯ ಎದೆಯ ದನಿ – ದುರಗಪ್ಪ ಅಮರಾವತಿ

ಮಾನ್ವಿ- ಸರ್ವ ಜನಾಂಗದ ಆಶಯ ಹೊತ್ತ, ಸಮ ಸಮಾಜದ ನಿರ್ಮಾಣದ ಉದ್ದೇಶದಿಂದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಈ ದೇಶದ ಪ್ರತಿಯೊಬ್ಬ ನಾಗರಿಕರ ಎದೆಯ ದನಿಯಾಗಿದೆ ಎಂದು ಉಪನ್ಯಾಸಕ ದುರಗಪ್ಪ ಅಮರಾವತಿ ಹೇಳಿದರು ಅವರು ಪಟ್ಟಣದ ಕಲ್ಮಠ ಪದವಿ…

ಬಿ.ಎಸ್‌.ಪಿ.ಎಲ್. (ಬಲ್ಡೋಟ)ಕಾರ್ಖಾನೆ ತೆರೆಯಲು ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ ಇದನ್ನು ವಿರೋಧಿಸುತ್ತದೆ ಉಮೇಶಗೌಡ ಅರಳಹಳ್ಳಿ

ಬಿ.ಎಸ್ ಪಿ.ಎಲ್ (ಬಲ್ಡೋಟ )ಕಂಪನಿಗೆ ಭೂಮಿ ಕಳೆದುಕೊಂಡ ಕೊಪ್ಪಳ ತಾಲೂಕಿನ ಗ್ರಾಮಗಳಾದ ಹಾಲವರ್ತಿ ಬಸಾಪುರ ಕಿಡದಾಳ ಬೆಳವಿನಾಳ ಮತ್ತು ಕೊಪ್ಪಳ.ಸುಮಾರು 18 ವರ್ಷಗಳಿಂದಭೂಮಿ ಕಳೆದುಕೊಂಡಿರುತ್ತಾರೆ ಆದರೆ ಇಲ್ಲಿಯವರೆಗೂ ಕಾರ್ಖಾನೆ ಪ್ರಾರಂಭವಾಗಿಲ್ಲ. 2006/2007 ರೈತರ ಭೂಮಿಯನ್ನು ದೌರ್ಜನವಾಗಿ ಕೆ.ಐ. ಎ. ಡಿ. ಬಿ(…

ಎಲೆಬಿಚ್ಚಾಲಿ ಕ್ಯಾಂಪ್ ಶಾಲೆಯಲ್ಲಿ ನೂತನ ಎಸ್‌ಡಿಎಂಸಿ ರಚನೆ: ಅಧ್ಯಕ್ಷರಾಗಿ ಹುಲಿಗೆಪ್ಪ, ಉಪಾಧ್ಯಕ್ಷರಾಗಿ ಭೀಮರಾಯ ಅವಿರೋಧ ಆಯ್ಕೆ

ಎಲೆಬಿಚ್ಚಾಲಿ: ಇಲ್ಲಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ (ಕ್ಯಾಂಪ್) 2025-26ನೇ ಸಾಲಿನ ನೂತನ ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (ಎಸ್‌ಡಿಎಂಸಿ) ರಚನಾ ಸಭೆಯು ಗುರುವಾರ ಯಶಸ್ವಿಯಾಗಿ ಜರುಗಿತು. ಸಭೆಯಲ್ಲಿ ಒಟ್ಟು 18 ಜನ ಚುನಾಯಿತ ಪ್ರತಿನಿಧಿಗಳು, ಮೂವರು ನಾಮನಿರ್ದೇಶಿತ ಸದಸ್ಯರು ಹಾಗೂ…

ಸರ್ವಧರ್ಮ ಸೇವಾ ವೆಲ್ಪೇರ್ ಟ್ರಸ್ಟ್ ವತಿಯಿಂದ ಮಾಜಿ ಯೋಧರಿಗೆ ಹಾಗೂ ರೈತರಿಗೆ ಸನ್ಮಾನ.

ಮಾನ್ವಿ: ಪಟ್ಟಣದ ಪಟ್ಟಣದ ಪಂಪಾ ಉದ್ಯಾನವನದಲ್ಲಿ ಸರ್ವಧರ್ಮ ಸೇವಾ ವೆಲ್ಪೇರ್ ಟ್ರಸ್ಟ್ ವತಿಯಿಂದ ಸಂವಿಧಾನ ದಿನ ಅಂಗವಾಗಿ 3ನೇ ವರ್ಷದ ಮಾಜಿ ಯೋಧರು,ಸೈನಿಕರು,ರೈತರಿಗೆ ಸನ್ಮಾನ ಕಾರ್ಯಕ್ರಮಕ್ಕೆ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಚಾಲನೆ ನೀಡಿ ಮಾತನಾಡಿ ದೇಶವನ್ನು ಕಾಯುವ ಯೋಧರನ್ನು,…

ವಿಕಲಚೇತನರ ಕಲ್ಯಾಣ ಕಾಮಗಾರಿಗೆ ಮೀಸಲಿಟ್ಟ ಅನುದಾನ ಪಿಡಿಒ, ಜೆಇ, ದುರ್ಬಳಕೆ ಆರೋಪ.

ವಿಕಲಚೇತನರ ಕಲ್ಯಾಣ ಕಾರ್ಯಕ್ರಮಕ್ಕಾಗಿ, ಹಾಗೂ ಕಾಮಗಾರಿಗಾಗಿ ಮೀಸಲಿಟ್ಟ ಅನುದಾನ ದುರ್ಬಳಕೆ ಮಾಡಿಕೊಂಡ ಪಿಡಿಒ ಹುಚ್ಚಪ್ಪ, ಮತ್ತು ಜೆಇ ಮೌನೇಶ ಅವರ ಮೇಲೆ ಕ್ರಮಕ್ಕೆ ಒತ್ತಾಯಿಸಿ ದಲಿತ ಸಂಘಟನಾ ಸಮಿತಿ ಭೀಮ ಘರ್ಜನೆಯಿಂದ ದೂರು ನೀಡಲಾಗಿದೆ. ದಲಿತ ಸಂಘಟನಾ ಸಮಿತಿ ಭೀಮ ಘರ್ಜನೆಯ…

ಡಿಸೆಂಬರ್ 1 ರಿಂದ ಕೇಂದ್ರ ಸಚಿವರ ಮನೆಯ ಮುಂದೆ ಬಿಸಿಯೂಟ ನೌಕರರ ಅನಿರ್ಧಿಷ್ಟ ಹೋರಾಟ.

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಡಿಸೆಂಬರ್ 1 ರಿಂದ ಬಿಸಿಯೂಟ ನೌಕರರು ಕೇಂದ್ರ ಸಚಿವರ ಕಚೇರಿಗಳ ಮುಂದೆ ಅನಿರ್ಧಿಷ್ಟ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘ ಸಿಐಟಿಯು ತಾಲೂಕು ಸಮಿತಿ ವತಿಯಿಂದ ಬಿಸಿಯೂಟ ಯೋಜನಾ ಅಧಿಕಾರಿ…

ವಾರ್ಷಿಕ ಕರಡು ಅಭಿವೃದ್ಧಿ ಅನುಮೋದನೆ ಕ್ರಿಯಾ ಯೋಜನೆ ಸಭೆ! ಕೆಲ ಅಧಿಕಾರಿಗಳು ಗೈರು.

2026-27 ನೇ ಸಾಲಿನ ವಾರ್ಷಿಕ ಕರಡು ಅಭಿವೃದ್ಧಿ ಯೋಜನೆಯ ಅನುಮೋದನೆ ಹಾಗೂ ಕ್ರಿಯಾ ಯೋಜನೆಗಾಗಿ ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಹಾಲ್ ಸಿದ್ದಪ್ಪ ಪೂಜಾರಿ ನೇತೃತ್ವದಲ್ಲಿ ಸಭೆ ನಡೆಸಲಾಯಿತು. 30 ಗ್ರಾ.ಪಂ.ವ್ಯಾಪ್ತಿಯಲ್ಲಿ ಸುಮಾರು 3497 ರಷ್ಟು…

ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಪ್ರತಿಭಾ ಕಾರಂಜಿ ಕಾರ್ಯಕ್ರಮ ಜವಳಗೇರಾ

ಜವಳಗೇರಾ : ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ 2025-26 ಕಾರ್ಯಕ್ರಮ ನಡೆಯಿತು. ಜವಳಗೇರಾ ಕ್ಲಸ್ಟರ್ ವತಿಯಿಂದ 2025 26 ನೇ ಸಾಲಿನ ಪ್ರಾಥಮಿಕ ಶಾಲಾ ಮತ್ತು ಪ್ರೌಢಶಾಲಾ ಮಕ್ಕಳ ಪ್ರತಿಭಾ ಕಾರಂಜಿ ಮತ್ತು…