ಬಿ.ಎಸ್ ಪಿ.ಎಲ್ (ಬಲ್ಡೋಟ )ಕಂಪನಿಗೆ ಭೂಮಿ ಕಳೆದುಕೊಂಡ ಕೊಪ್ಪಳ ತಾಲೂಕಿನ ಗ್ರಾಮಗಳಾದ ಹಾಲವರ್ತಿ ಬಸಾಪುರ ಕಿಡದಾಳ ಬೆಳವಿನಾಳ ಮತ್ತು ಕೊಪ್ಪಳ.ಸುಮಾರು 18 ವರ್ಷಗಳಿಂದಭೂಮಿ ಕಳೆದುಕೊಂಡಿರುತ್ತಾರೆ ಆದರೆ ಇಲ್ಲಿಯವರೆಗೂ ಕಾರ್ಖಾನೆ ಪ್ರಾರಂಭವಾಗಿಲ್ಲ.
2006/2007 ರೈತರ ಭೂಮಿಯನ್ನು ದೌರ್ಜನವಾಗಿ ಕೆ.ಐ. ಎ. ಡಿ. ಬಿ( ಕರ್ನಾಟಕ ಸರ್ಕಾರ) ವಸಪಡಿಸಿಕೊಳ್ಳುತ್ತಾರೆ.
2006/07 ರಿಂದ ಭೂಮಿ ಕಳೆದುಕೊಂಡರ ರೈತರು ಹೋರಾಟ ಮಾಡುತ್ತಾನೆ ಬರ್ತಾ ಇದ್ರು . 2011/12/13/ ರಲ್ಲಿ. ಹೈಕೋರ್ಟ್ ಧಾರವಾಡ ನಲ್ಲಿ ಮರಳಿ ರೈತರ ಭೂಮಿಯನ್ನು ರೈತರಿಗೆ ನೀಡಿ ಎಂದು ಆದೇಶ ಹೊರಡಿಸಿತು..
ಇದಕ್ಕೆ ಸುಮ್ಮನೆ ಕುರದೆ BALODAT ಕಾರ್ಖಾನೆ ಅವರು ಸುಪ್ರೀಂಕೋರ್ಟಿಗೆ ಕೇಸನ್ನು .ಹಾಕುತ್ತಾರೆ . ಆದರೆ ಸುಪ್ರೀಂ ಕೋರ್ಟಿಗೆ ರೈತರು.ಹೋಗದೆ ಇದ್ದ ಕಾರಣ. ಅಲ್ಲಿ ಕಾರ್ಖಾನೆ ಪರ ಆದೇಶ ಆಗುತ್ತದೆ
BSPL ಕಾರ್ಖಾನೆಗೆ ನನ್ನ ವಿರುದ್ಧ ಇದೆ.. ಅಲ್ಲಿ ರೈತರಿಗೆ ಅನ್ಯಾಯವಾಗಿದೆ ರೈತರಿಗೆ ನ್ಯಾಯ ಕೊಡಿಸಲೇಬೇಕು.
ಅತಿ ಕಡಿಮೆ ಬೆಲೆಯಲ್ಲಿ ಭೂಮಿಯನ್ನುತೆಗೆದು ಕೊಂಡಿರುತ್ತಾರೆ.2006 ರಲ್ಲಿ ಭೂಮಿಯ ಬೆಲೆ.3 ಲಕ್ಷ ಇತ್ತು.ಭೂಮಿಯ ಈಗಿನ ಬೆಲೆ 48 ಲಕ್ಷ. ರೂಪಾಯಿಗೆ ಏರಿದೆ.ಇದು ರೈತರಿಗೆ ತುಂಬಾಅನ್ಯಾಯ ಅಲ್ಲಿನಿಂದಇಲ್ಲಿವರೆಗೂ ರೈತರಿಗೆ ಯಾವುದೇ ರೀತಿ ಕೆಲಸವನ್ನು ನೀಡಿರುವುದಿಲ್ಲ.
ಕಾರ್ಖಾನೆಯನ್ನು ತೆಗೆಯಲು ವೈಜ್ಞಾನಿಕವಾಗಿ ನಮ್ಮ ಸಂಘಟನೆಯ ತಕರಾರು ಇರುವುದಿಲ್ಲ ಆದರೆ ರೈತರಿಗೆ ಈಗಿನ ಭೂಮಿಯ ಬೆಲೆಯನ್ನು ಕೊಟ್ಟು ಇಲ್ಲ ಭೂಮಿಯನ್ನು ಕಳೆದುಕೊಂಡವರಿಗೆ ಸೂಕ್ತ ಪರಿಹಾರವನ್ನು ಕೊಟ್ಟು.ಕಾರ್ಖಾನೆಯನ್ನು ಪ್ರಾರಂಭಿಸಬೇಕು ಇಲ್ಲವಾದಲ್ಲಿ ನಮ್ಮ ಸಂಘಟನೆ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಪತ್ರಿಕೆಯ ಮೂಲಕ ಎಚ್ಚರಿಸಲಾಗುವುದು ಎಂದು ರಾಜ್ಯ ಕಾರ್ಯಧ್ಯಕ್ಷರು ಉಮೇಶ್ ಗೌಡ ಅರಳಹಳ್ಳಿ ಯವರು ಪತ್ರಿಕೆ ಹೇಳಿಕೆಯನ್ನು ಕೊಟ್ಟರು ಇದೇ ಸಂದರ್ಭದಲ್ಲಿ ಉತ್ತರ ಕರ್ನಾಟಕ ಉಪಾಧ್ಯಕ್ಷರಾದ ಕಾಜಾವನ್ನೇನೂರ್ ಹಾಗೂ ತಾಲೂಕಾಧ್ಯಕ್ಷರಾದ ರಫಿ. ಕುನ್ನಟಗಿ ಹಾಗೂ ಜಿಲ್ಲಾ ಸಹಕಾರದರ್ಶಿಯಾದ ಮಲ್ಲಿಕಾರ್ಜುನ್ ಉಪಾಧ್ಯಕ್ಷರಾದ ರಾಘು ಸಿದ್ದಪ್ಪ ಸುಲ್ತಾನ್ ಪುರ.ಶ್ರೀಕಾಂತ್ ಇನ್ನಿತರರು ಇದ್ದರು
