ಮಾನ್ವಿ ಬಸ್‌ಸ್ಟ್ಯಾಂಡ್ ಬಳಿ ಮೂತ್ರಾಲಯ–ರಸ್ತೆ ಇಕ್ಕೆಲುಗಳಲ್ಲಿ ದುರ್ವಾಸನೆ, ಜನರಿಗೆ ತೊಂದರೆ : ಮಲ್ಲನಗೌಡ
ಮಾನ್ವಿ: ಪಟ್ಟಣದ ಬಸ್ ಸ್ಟ್ಯಾಂಡ್ ಎದುರುಗಡೆಯ ಸಾರ್ವಜನಿಕ ಶೌಚಾಲಯ ಮುಂಭಾಗದ ರಸ್ತೆ ದಿನೇ ದಿನೇ ಹೆಚ್ಚುತ್ತಿರುವ ಅಶುಚಿ, ಕಸ, ಮೂತ್ರದ ದುರ್ವಾಸನೆಯ ಬಗ್ಗೆ ಗಂಭೀರವಾಗಿ ಗಮನಸೆಳೆಯುವಂತೆ ಕರ್ನಾಟಕ ವೀರ ಸಮರ ಸಂಘ ತಾಲೂಕು ಘಟಕ ಪುರಸಭೆ ಮುಖ್ಯಾಧಿಕಾರಿ ಪರಶುರಾಮ್ ದೇವಮಾನೆ ರವರಿಗೆ…
