ಸುಗಮ್ಮ ಶ್ಯಾವಂತಗೇರಿ ಗಂಡ ದಿ. ಅಮರಣ್ಣಗೌಡ ಶ್ಯಾವಂತಗೇರಿ ತೋರಣದಿನ್ನಿ ಗುರುವಾರ ಬೆಳಗ್ಗೆ 8.00ಕ್ಕೆ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ.
ಸಾಯಂಕಾಲ ತೋರಣದಿನ್ನಿಯಲ್ಲಿ ಅಂತ್ಯೆಕ್ರಿಯೆ ನೇರವೇರಿಸಲಾಯಿತು. ಮೃತರಿಗೆ 4 ಜನ ಗಂಡು ಮಕ್ಕಳು, ಓರ್ವ ಪುತ್ರಿ ಇದ್ದು, ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *