Author: naijyadese

ಮಸ್ಕಿಯಲ್ಲಿ ಅಭಿವೃದ್ಧಿಗೆ ಹೊಸ ವೇಗ: ತಾಲ್ಲೂಕಿನ ವಿವಿಧ ಕಾಮಗಾರಿ ಪರಿಶೀಲಿಸಿದ ಶಾಸಕ ಆರ್. ಬಸನಗೌಡ ತುರ್ವಿಹಾಳ

ನಿಗದಿತ ಸಮಯದೊಳಗೆ ಸೂಕ್ತ ಗುಣಮಟ್ಟದಿಂದ ಕಾಮಗಾರಿ ಮುಗಿಸಿ- ಶಾಸಕ ಆರ್. ಬಸನಗೌಡ ಮಸ್ಕಿ: ತಾಲ್ಲೂಕಿನ ಅಭಿವೃದ್ಧಿ ಕೆಲಸಗಳಿಗೆ ಮತ್ತಷ್ಟು ಬಲ ನೀಡುವ ಉದ್ದೇಶದಿಂದ ಶಾಸಕ ಹಾಗೂ ಕರ್ನಾಟಕ ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಆರ್. ಬಸನಗೌಡ ತುರ್ವಿಹಾಳ ಅವರು ಶನಿವಾರ…

ದೇಶದ ಟಾಪ್-3 ಮಾದರಿ ಪೊಲೀಸ್ ಠಾಣೆಯಲ್ಲಿ ರಾಯಚೂರಿನ ಕವಿತಾಳ ಸ್ಟೇಷನ್ – ಕೇಂದ್ರ ಗೃಹ ಇಲಾಖೆಯಿಂದ ಆಯ್ಕೆ

ರಾಯಚೂರು : ರಾಯಚೂರು: ಜಿಲ್ಲೆಯ ಸಿರವಾರ (Sirwar) ತಾಲೂಕಿನ ಕವಿತಾಳ ಪೊಲೀಸ್ ಠಾಣೆ (Kavital Police Station) ಕರ್ನಾಟಕ ಪೊಲೀಸ್ ಇಲಾಖೆಗೆ ಗೌರವ ಹೆಚ್ಚಿಸಿದೆ. 2025ರ ಸಾಲಿನಲ್ಲಿ ದೇಶದ ಟಾಪ್ 3 ಮಾದರಿ ಠಾಣೆಗಳಲ್ಲಿ ಕವಿತಾಳ ಪೊಲೀಸ್ ಸ್ಟೇಷನ್ ಸ್ಥಾನ ಪಡೆದಿದೆ.…

ಕಳಚುತ್ತಿದೆ ಕಳಚೂರಿಯರಕೊಂಡಿ. (ಅವಸಾನದ ಅಂಚಿನಲ್ಲಿರುವ ಬಳಗಾನೂರಿನ ಐತಿಹಾಸಿಕ ಸ್ಮಾರಕಗಳು.) (ಕಲ್ಲುಗಳೂ ಕಥೆ ಹೇಳುವ ಊರು ಬಳಗಾನೂರು)

ಇತಿಹಾಸವೆಂದೊಡನೆ ನಮ್ಮ ಅಕ್ಷಿಪಟಲದ ಮೇಲೆ ಸ್ಮೃತಿಪಟಲದ ಹಿಂದೆ ರಾಜ ಮಹಾರಾಜರ ಶೌರ್ಯ,ಸಾಹಸ,ಸಿಂಹದಂತೆ ಘರ್ಜಿಸುತ್ತಿದ್ದರೂ ಕಲಾಪ್ರೌಡಿಮೆಗೆ ಕರಗುವ ಮೃದುವಾದ ಮನಸ್ಸು ,ಪ್ರೀತಿಗಾಗಿ ಬೆಲೆಕಟ್ಟಲಾಗದ ಭವ್ಯ ಮಹಲುಗಳ ಅರ್ಪಣೆ,ಕಲೆಗಾಗಿ ಕಲೆಯನ್ನು ಬೆಳೆಸಿದ ಅವರ ಹೃದಯಶ್ರೀಮಂತಿಕೆ ಗೋಚರವಾಗುತ್ತದೆ ಅಲ್ಲವೇ? ಹೌದು ಇದು ಅಕ್ಷರಶಃ ಸತ್ಯ.ಅವರು ಅಂದು…

ರೈತರ ಧರಣಿ ಸತ್ಯಾಗ್ರಹಕ್ಕೆ ಮುಕ್ತಿಮಂದಿರ ಶ್ರೀಗಳಿಂದ ಬೆಂಬಲ

ಲಕ್ಷ್ಮೇಶ್ವರ: ಗೋವಿನಜೋಳ ಖರೀದಿ ಕೇಂದ್ರ ಬೆಳೆ ಹಾನಿ ಬೆಳೆ ವಿಮೆ ಪರಿಹಾರ ಬೇಡಿಕೆ ಈಡೇರಿಸುವಂತೆ ರೈತಪರ ಸಂಘಟನೆಗಳ ಮುಖಂಡರು ಲಕ್ಷ್ಮೇಶ್ವರ ಪಟ್ಟಣದ ಶಿಗ್ಲಿ ಕ್ರಾಸ್ ಹತ್ತಿರ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಸೋಮವಾರ 3 ನೇಯ ದಿನ ತಲುಪಿದ್ದು ಧರಣಿ ಸ್ಥಳಕ್ಕೆ…