ಸಿರವಾರ : ರಾಷ್ಟ್ರೀಯ ಅತ್ಯುತ್ತಮ
3 ನೇ ಪೊಲೀಸ್ ಠಾಣೆ ಪ್ರಶಸ್ತಿ ಪಡೆದ ಕವಿತಾಳ ಠಾಣೆಯ ಪಿಎಸ್ ಐ ಗುರುಚಂದ್ರಯಾದವ ಅವರಿಗೆ
ಕಾಂಗ್ರೇಸ್ ಯುವ ಮುಖಂಡರಾದ ರಮೇಶ ದರ್ಶನಕರ್, ಪ.ಪಂಚಾಯತಿ ಸದಸ್ಯರಾದ ಹಸೇನ ಅಲಿಸಾಬ್, ಹೆಚ್.ಕೆ.ರಾಘು ಸೇರಿದಂತೆ ಇನ್ನಿತರರು ಸನ್ಮಾನಿಸಿ ಗೌರವಿಸಿದರು

Leave a Reply

Your email address will not be published. Required fields are marked *