ಗರ್ಭಕಂಠದ ಕ್ಯಾನ್ಸರ್ ತಡೆಗೆ 14 ವರ್ಷದ ಹೆಣ್ಣು ಮಕ್ಕಳಿಗೆ ತಪ್ಪದೆ ಉಚಿತ ಹೆಚ್‌ಪಿವಿ ಲಸಿಕೆ ಹಾಕಿಸಿ:ಡಾ ನಂದಿತಾ ಎಮ್ ಎನ್.
ಹೆಣ್ಣು ಮಕ್ಕಳ ಜೀವನದಲ್ಲಿ ಗಂಭೀರ ಆರೋಗ್ಯ ಸಮಸ್ಯೆಯನ್ನುಂಟು ಮಾಡುವ “ಗರ್ಭಕಂಠದ ಕ್ಯಾನ್ಸರ್” ತಡೆಗೆ 14 ವರ್ಷದ ಹೆಣ್ಣು ಮಕ್ಕಳಿಗೆ ದಿನಾಂಕ 11.03.2026 ರಂದು ಜಿಲ್ಲೆಯಲ್ಲಿ ಉಚಿತ ಹೆಚ್‌ಪಿವಿ ‘ಹ್ಯೂಮನ್ ಪ್ಯಾಪಿಲೋಮ ವೈರಸ್’ ವಿರುದ್ಧದ ಲಸಿಕೆಯನ್ನು ಹಾಕಲಾಗುತ್ತಿದ್ದು, ಪಾಲಕರು ತಮ್ಮ ಮಕ್ಕಳಿಗೆ ತಪ್ಪದೆ…
ಕೇಂದ್ರ ಸಚಿವರಿಗೆ ಸಂಸದ ಜಿ. ಕುಮಾರ್ ನಾಯಕರ ಪತ್ರ
ನವದೆಹಲಿ: ಸಂಸದರಾದ ಜಿ. ಕುಮಾರ್ ನಾಯಕ ಅವರು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ ವೀರೇಂದ್ರ ಕುಮಾರ್ ಅವರಿಗೆ ಪತ್ರ ಬರೆದು, ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಶೈಕ್ಷಣಿಕ ಸಂಸ್ಥೆಗಳಲ್ಲಿನ ಆಸನಗಳ ಮತ್ತು ರಾಜ್ಯ ಸೇವೆಗಳಲ್ಲಿನ ನೇಮಕಾತಿಗಳ…
ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ ಪೂರೈಸಿದ ಡಿ.ಕೆ. ಶಿವಕುಮಾರ್ ಅವರಿಗೆ ಶಾಸಕ ಹಂಪನಗೌಡ ಬಾದರ್ಲಿ ಹಾಗೂ ಶಾಸಕ ವಸಂತಕುಮಾರ್ ಅವರಿಂದ ಅಭಿನಂದನೆ
ಸಿಂಧನೂರು : (ಬೆಂಗಳೂರು) ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಯಶಸ್ವಿಯಾಗಿ ಆರು ವರ್ಷಗಳನ್ನು ಪೂರೈಸಿರುವ ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರನ್ನು ಸಿಂಧನೂರು ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಹಂಪನಗೌಡ ಬಾದರ್ಲಿ…
ಅಭಿವೃದ್ಧಿ ಕಾರ್ಯಗಳಿಗೆ ಎಲ್ಲರೂ ಸಹಕರಿಸೋಣ: ಬಸನಗೌಡ
ತಾಳಿಕೋಟಿ: ಶಾಸಕ ಅಪ್ಪಾಜಿ ನಾಡಗೌಡರು ನಮ್ಮ ಗ್ರಾಮಕ್ಕೆ ಸಾಕಷ್ಟು ಅನುದಾನವನ್ನು ಕೊಟ್ಟು ಕೆಲಸ ಮಾಡಿಸಿದ್ದಾರೆ, ಸದರಿ ರಸ್ತೆ ನಮ್ಮೆಲ್ಲರ ಬಹುದಿನಗಳ ಬೇಡಿಕೆಯಾಗಿತ್ತು ಇವತ್ತು ಅವರ ಪರವಾಗಿ ಭೂಮಿ ಪೂಜೆ ನೆರವೇರಿಸಿದ್ದೇನೆ ಕಾಮಗಾರಿ ಆದಷ್ಟು ಬೇಗ ಮುಗಿಯಲು ಎಲ್ಲರೂ ಸಹಕರಿಸಬೇಕು ಎಂದು ಕಾಂಗ್ರೆಸ್…
ಕವಿತಾಳ: ರೂ7.೦೦ ಲಕ್ಷಕ್ಕೆ ವಾರದ ಸಂತೆ ಹರಾಜು
ಕವಿತಾಳ: ಇಲ್ಲಿನ ಪಟ್ಟಣ ಪಂಚಾಯಿತಿ ಆವರಣದಲ್ಲಿ ನಡೆದ ವಾರದ ಸಂತೆ ಸುಂಕ ವಸೂಲಾತಿಯ ವಾರ್ಷಿಕ ಹರಾಜು ಪ್ರಕ್ರಿಯೆಯು ಪೂರ್ಣಗೊಂಡಿದ್ದು, ಈ ಬಾರಿಯ ಗುತ್ತಿಗೆಯನ್ನು ರಫಿ ಮೆಹಬೂಬ್ ಸಾಬ್ ಒಂಟಿಬಂಡಿ ಅವರು ಪಡೆದುಕೊಂಡಿದ್ದಾರೆ. ಇಂದು ನಡೆದ ಬಹಿರಂಗ ಹರಾಜಿನಲ್ಲಿ ಒಟ್ಟು ರೂ.7,೦೦,೧೦೦ ಗೆ…
ಶ್ರೀಶೈಲ ಪಾದಯಾತ್ರಿಗಳಿಗೆ ಅನ್ನದಾಸೋಹ
ಕವಿತಾಳ : ಶ್ರೀಶೈಲಕ್ಕೆ ಪಾದಯಾತ್ರೆ ಕೈಗೊಂಡಿರುವ ಭಕ್ತರಿಗೆ ಪಟ್ಟಣದ ಭಕ್ತರಿಂದ ಅನ್ನದಾಸೋಹವನ್ನು ಕನಕನಗರ ಹತ್ತಿರ ಕೈಗೊಳ್ಳಲಾಗಿದೆ. ದಾಸೋಹ ಸೇವೆಯಲ್ಲಿ ಪಾಲ್ಗೊಂಡಿರುವ ಶಿವಣ್ಣತಾತ ದಿನ್ನಿ ಅವರು ಮಾತನಾಡಿ `ಪಟ್ಟಣದ ಭಕ್ತರಿಂದ ಕಳೆದ ೧೫ ವರ್ಷಗಳಿಂದ ಪಟ್ಟಣದ ಮೂಲಕ ಶ್ರೀಶೈಲ್ಕಕೆ ತೆರಳುವ ಭಕ್ತರಿಗೆ ಬೆಳಿಗ್ಗೆ…
ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಪೌಷ್ಟಿಕ ಆಹಾರ ಮಹತ್ವದ್ದು
ಸಿಂಧನೂರು ಮಾರ್ಚ್ 10 : ತಾಲೂಕಿನ ಸಮೀಪದ. ಟಿ ಸೂರ್ಯರಡ್ಡಿ ಕ್ಯಾಂಪ್ ಅಂಗನವಾಡಿ ಕೇಂದ್ರದಲ್ಲಿ ತಾಯಿಂದಿರಿಗೆ ಮಾಹಿತಿ ಶಿಕ್ಷಣ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದ ಕುರಿತು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ ಅವರು ಮಾತನಾಡಿ ಆರೋಗ್ಯಕರ ತಾಯಿಂದಿರಿಂದ ಆರೋಗ್ಯವಂತ ಮಕ್ಕಳನ್ನು…
ಶ್ರೀಶೈಲ ಪಾದಯಾತ್ರಿಕರಿಗೆ ಶ್ರೀಶೈಲ ದಾಸೋಹ ಸೇವಾ ಸಮಿತಿ ಯುವಕ ಮಿತ್ರರಿಂದ ಭಕ್ತಿಪೂರ್ಣ ಸೇವೆ
ಜಾಲಹಳ್ಳಿ: ಶ್ರೀಶೈಲಕ್ಕೆ ಪಾದಯಾತ್ರೆ ಮಾಡುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಅವರ ಸೇವೆಗೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದ ಶ್ರೀಶೈಲ ದಾಸೋಹ ಸೇವಾ ಸಮಿತಿ ಯುವಕ ಮಿತ್ರರು ಭಕ್ತಿಭಾವದಿಂದ ಮುಂದಾಗಿರುವುದು ಗಮನ ಸೆಳೆಯುತ್ತಿದೆ. ಪಾದಯಾತ್ರಿಕರಿಗಾಗಿ ಅನ್ನಸಂತರ್ಪಣೆ, ವಿಶ್ರಾಂತಿ…
