ಸ್ವಯಂಪ್ರೇರಿತ ಶಿಕ್ಷಣ ಸೇವೆ: ಗ್ರಾಮ ಗ್ರಾಮಕ್ಕೆ ತೆರಳಿ ಸರಕಾರಿ ಪಿಯು ಕಾಲೇಜಿಗೆ ವಿದ್ಯಾರ್ಥಿಗಳ ಆಹ್ವಾನ
ಬಳಗಾನೂರು, ಮೇ 2026-27ನೇ ಶೈಕ್ಷಣಿಕ ಸಾಲಿನಿಂದ ಬಳಗಾನೂರಿನಲ್ಲಿ ನೂತನವಾಗಿ ಆರಂಭವಾಗಿರುವ ಸರಕಾರಿ ಪದವಿಪೂರ್ವ ಕಾಲೇಜಿನ ದಾಖಲಾತಿಗಾಗಿ ಪಟ್ಟಣದ ಮುಖಂಡರು ಹಾಗೂ ಶಿಕ್ಷಣ ಪ್ರೇಮಿಗಳು ಕಳೆದ ಒಂದು ವಾರದಿಂದ ಸುತ್ತಮುತ್ತಲಿನ ಗ್ರಾಮಗಳು ಮತ್ತು ಕ್ಯಾಂಪ್ ಪ್ರದೇಶಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಕಾಲೇಜಿಗೆ ಆಹ್ವಾನಿಸುತ್ತಿರುವುದು…
ಹಿಂದುಳಿದ ವರ್ಗಗಳ ಧ್ವನಿಗೆ ಸಚಿವ ಸ್ಥಾನ ನೀಡಿ: ಡಿ.ಟಿ. ಶ್ರೀನಿವಾಸ್ ಪರ ಮಲ್ಲಿಕಾರ್ಜುನ ಯಾದವ್ ಆಗ್ರಹ
ವಿಧಾನ ಪರಿಷತ್ ಸದಸ್ಯರಾದ ಡಿ.ಟಿ. ಶ್ರೀನಿವಾಸ್ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಮಸ್ಕಿ ತಾಲೂಕು ಯಾದವ ಸಮಾಜದ ಉಪಾಧ್ಯಕ್ಷ ಮಲ್ಲಿಕಾರ್ಜುನ ಹೆಚ್ ಯಾದವ್ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು,ಯಾದವ ಸಮಾಜದ ರಾಜ್ಯಾಧ್ಯಕ್ಷರು…
ಬಂಗಾರದ ಆಸೆಗೆ ವಿಘ್ನೇಶ್ವರನ ವಿಗ್ರಹವೇ ಭಗ್ನ ಹದಿನೈದೇ ದಿನದಲ್ಲಿ ಕಳ್ಳರ ಹೆಡೆಮುರಿ ಕಟ್ಟಿದ ಬಳಗಾನೂರು ಆರಕ್ಷಕರು
ಬಳಗಾನೂರು: ಬಂಗಾರದ ಆಸೆಗೆ ಕಳ್ಳರು ದೇವರ ವಿಗ್ರಹವನ್ನೇ ಭಗ್ನಗೊಳಿಸಿರುವ ಅಮಾನವೀಯ ಘಟನೆ ಬಳಗಾನೂರಿನಲ್ಲಿ ನಡೆದಿದ್ದು, ಪ್ರಕರಣ ನಡೆದ ಕೇವಲ ಹದಿನೈದೇ ದಿನದಲ್ಲಿ ಆರೋಪಿಗಳನ್ನು ಬಂಧಿಸುವ ಮೂಲಕ ಆರಕ್ಷಕರು ಶ್ಲಾಘನೀಯ ಕಾರ್ಯಾಚರಣೆ ನಡೆಸಿದ್ದಾರೆ. ಬಳಗಾನೂರು ಪಟ್ಟಣದ ಆರಾಧ್ಯ ದೈವವಾದ ಬಂಧುಶತಪುರೇಶನ ದೇವಸ್ಥಾನದ ಆವರಣದಲ್ಲಿದ್ದ…
ವಶಿಷ್ಠಧಾಮದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಸಾಧಕರಿಗೆ ಸನ್ಮಾನ
ಸಾಮಾಜಿಕ ಧಾರ್ಮಿಕ ಸಾಂಸ್ಕೃತಿಕ ಕ್ಷೇತ್ರಗಳು ಸದಾ ಚಲಾವಣೆಯಲ್ಲಿರಬೇಕಾದರೆ ಅದಕ್ಕೆ ಪೂರಕವಾದ ಕಾರ್ಯಕ್ರಮಗಳು ಜರುಗಬೇಕು. ಅಲ್ಲದೇ ಎಲೆಯ ಮರೆಯ ಕಾಯಿಯಂತಿರುವ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಗೌರವಿಸುವುದರಿಂದ ಅವರ ಸಾಧನೆಗೆ ಹಾಗೂ ಮುಂದಿನ ಸಾಮಾಜಿಕ ಚಿಂತನೆಗೆ ಕಾರಣವಾಗುವುದು ಎಂದು ವಶಿಷ್ಠಧಾಮ ಸೇವಾ ಟ್ರಸ್ಟ್ ಅಧ್ಯಕ್ಷರಾದ…
ಡಾ. ಚಂದ್ರಶೇಖರ್ ಪಾಟೀಲರಿಗೆ ಸಚಿವ ಸ್ಥಾನ ನೀಡುವಂತೆ ಶರಣಪ್ಪ ಲಿಂಗಸಗೂರು ಒತ್ತಾಯ
ಮಸ್ಕಿ : ಪದವೀಧರ ಕ್ಷೇತ್ರದಿಂದ ಚುನಾಯಿತರಾಗಿರುವ ಡಾ. ಚಂದ್ರಶೇಖರ್ ಪಾಟೀಲ್ ಅವರಿಗೆ ನೂತನ ಸಚಿವ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡುವಂತೆ ಶರಣಪ್ಪ ಲಿಂಗಸಗೂರು ಒತ್ತಾಯಿಸಿದ್ದಾರೆ ಅವರು ಭಾನುವಾರ ಪತ್ರಿಕಾ ಹೇಳಿಕೆ ನೀಡಿ ರಾಜ್ಯ ರಾಜಕಾರಣದಲ್ಲಿ ಪ್ರಭಾವಿ ನಾಯಕ ರಾಗಿರುವ ಹಾಗೂ…
ಜೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಮೂಕಪ್ರಾಣಿ ಬಲಿ: ಗೋರ್ಕಲ್ ಗ್ರಾಮಸ್ಥರ ಆಕ್ರೋಶ
ಮಾನ್ವಿ: ತಾಲೂಕಿನ ಗೋರ್ಕಲ್ ಗ್ರಾಮದಲ್ಲಿ ಜೆಸ್ಕಾಂ ಇಲಾಖೆ ಅಳವಡಿಸಿದ ವಿದ್ಯುತ್ ಪರಿವರ್ತಕದ ವಿದ್ಯುತ್ ಸ್ಪರ್ಶಕ್ಕೆ ಗ್ರಾಮದ ರೈತರೊಬ್ಬರ ಹಸು ಒಂದು ಮೃತಪಟ್ಟ ಘಟನೆ ನಡೆದಿದೆ ಭಾನುವಾರ ಗ್ರಾಮದಲ್ಲಿ ರೈತ ದಾದುಸಾಬ್ ಎನ್ನುವವರ ಎತ್ತು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದು ಗ್ರಾಮಸ್ಥರು ಸಾಕಷ್ಟು ಬಾರಿ…
ಅಧಿಕ ಮಾಸದ ಅಂಗವಾಗಿ ವಿಶೇಷ ಪೂಜೆ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ
ಮಸ್ಕಿ : ತಾಲೂಕ ಜಂಗಮ ಸಮಾಜ ಹಾಗೂ ನಗರ ಘಟಕದ ಜಂಗಮ ಸಮಾಜದ ವತಿಯಿಂದ ಅಧಿಕ ಜೇಷ್ಠ ಮಾಸದ ಅಂಗವಾಗಿ ರವಿವಾರ ಪಟ್ಟಣದ ಗಚ್ಚಿನ ಮಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ವಿಶೇಷ ಪೂಜಾ ಕಾರ್ಯಕ್ರಮ ಹಾಗೂ ಮಸ್ಕಿ ತಾಲೂಕ ಜಂಗಮ ಸಮಾಜದ…
“ಸಲಾವುದ್ದಿನ್ ಮನೆಯೇ ಪಕ್ಷಿಧಾಮ ಅಶಕ್ತ ಪಕ್ಷಿಗೆ ಕೈತುತ್ತಿನ ಪ್ರೀತಿ”
ಮಾನ್ವಿ -: ರಾತ್ರಿ ಮನೆ ಬಾಗಿಲು, ಕಿಟಕಿಗಳನ್ನು ಮುಚ್ಚಿಕೊಂಡು ಮಲಗಿದ್ದ ಸಲಾವುದ್ದೀನ್ ಅವರಿಗೆ ಸಣ್ಣದೊಂದು ಶಬ್ದ ಕೇಳಿಸಿತು. ಎದ್ದು ನೋಡಿದಾಗ ಕಿಟಕಿಯ ಗಾಜಿಗೆ ಚಿಕ್ಕ ಗುಬ್ಬಿಗಳು ಕುಟುಕುತ್ತಿದ್ದವು. ಮನೆಯೊಳಗೆ ಗೂಡು ಕಟ್ಟಿದ್ದ ಅವುಗಳು ಒಳಗೆ ಬರಲಾಗದೆ ಹೊರಗೇ ಉಳಿದಿದ್ದವು. ಆ ಕ್ಷಣದಲ್ಲಿ…
ಎನ್.ಎಸ್.ಬೋಸರಾಜು ಅವರಿಗೆ ಸಚಿವ ಸ್ಥಾನ ನೀಡಲು ಒತ್ತಾಯ
ಕವಿತಾಳ : `ಕಳೆದ ಐವತ್ತು ವರ್ಷಗಳಿಂದ ರಾಯಚೂರು ಮತ್ತು ಕೊಪ್ಪಳ ಜಿಲ್ಲೆ ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೇಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಕೆಲಸವನ್ನು ನಿರ್ವಹಿಸುವ ಮೂಲಕ ಅತೀ ಹೆಚ್ಚು ಕಾಂಗ್ರೇಸ್ ಶಾಸಕರನ್ನು, ಸಂಸದರನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುವ…
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಿಶ್ವ ತಂಬಾಕು ವಿರೋಧ ದಿನಾಚರಣೆ ಕಾರ್ಯಕ್ರಮ ಜರುಗಿತು
ಬಳ್ಳಾರಿ / ಕಂಪ್ಲಿ : ತಾಲೂಕಿನ ಮುದ್ದಾಪುರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಿಶ್ವ ತಂಬಾಕು ವಿರೋಧಿ ದಿನಾಚರಣೆಯ ನಿಮಿತ್ತ ಒಕ್ಕೂಟ ಸಭೆಯಲ್ಲಿ ಸ್ವ-ಸಹಾಯ ಸಂಘಗಳ ಸದಸ್ಯರಿಗೆ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ,ಮಕ್ಕಳಲ್ಲಿ ಜಾಗೃತಿ…
