ಕರುನಾಡ ವಿಜಯ ಸೇನೆ ಹೋರಾಟದ ಫಲ ಇಬ್ಬರು ತಜ್ಞ ವೈದ್ಯರ ನೇಮಕ
ಲಿಂಗಸಗೂರು : ಫೆ, 4 ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಾಯಿಲೆಗಳಿಗೆ ಸಂಬಂಧಪಟ್ಟ 5ಜನ ತಜ್ಞ ವೈದ್ಯರ ಹುದ್ದೆಗಳು ಖಾಲಿ ಇದ್ದು ಇದರಿಂದ ಈ ಭಾಗದ ಬಡರೋಗಿಗಳಿಗೆ ತುಂಬಾ ತೊಂದರೆಯಾಗಿದ್ದು ಕೂಡಲೇ 5 ತಜ್ಞ ವೈದ್ಯರನ್ನು ನೇಮಕ ಮಾಡಿ ಆದೇಶ ಮಾಡಬೇಕೆಂದು ದಿನಾಂಕ:-…
ರಾಯಚೂರು ಉತ್ಸವ ಜನರ ಉತ್ಸವವೇ? ಅಥವಾ ಅಧಿಕಾರಿಗಳ ಶೋವೇ? ದೊಡ್ಡಪ್ಪ ಮುರಾರಿ ಕಳವಳ
ಮಸ್ಕಿ,ಫೆ,3:- ರಾಯಚೂರು ಇತಿಹಾಸದ ನೆಲ ಬಿಸಿಲಿನ ನಾಡು,ಹೋರಾಟಗಳ ಮಣ್ಣಿನ ಊರು. ಆದರೆ ಇಂದು, ಈ ನೆಲದ ಜನ ಕೇಳುತ್ತಿರುವ ಪ್ರಶ್ನೆ ಒಂದೇ— “ಇದು ಜನರ ಉತ್ಸವವೇ? ಅಥವಾ ಅಧಿಕಾರಿಗಳ ಉತ್ಸವವೇ?” ರಾಯಚೂರು ಜಿಲ್ಲಾ ಉತ್ಸವದ ಅಂಗವಾಗಿ ಪ್ರಚಾರಾರ್ಥ ಜ್ಯೋತಿ ರಥಯಾತ್ರೆ ಮಂಗಳವಾರ…
ಪಾದಯಾತ್ರೆಗೆ ಅನುಮತಿ ನೀಡಲು ಆಗ್ರಹಿಸಿ ಮನವಿ
ತಾಳಿಕೋಟಿ: ತಾಲೂಕಿನ ಕಲಕೇರಿ ಗ್ರಾಮದ ಗ್ರಾಮ ಪಂಚಾಯತ್ ದಲ್ಲಿ ನಡೆದ ಭ್ರಷ್ಟಾಚಾರ ಆರೋಪದ ತನಿಖೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಫೆಬ್ರವರಿ 11ರಂದು ಕಲಕೇರಿಯಿಂದ ವಿಜಯಪುರ ದವರೆಗೆ ನಡೆಯಲಿರುವ ಪಾದಯಾತ್ರೆ ಕಾರ್ಯಕ್ರಮಕ್ಕೆ ಅನುಮತಿ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ…
ಮಸ್ಕಿ ಪೊಲೀಸ್ ಠಾಣೆ ಹಳೆಯ ಪಿ ಸಿ ವಸತಿಗೃಹಗಳ ನೆಲಸಮ ಬಹಿರಂಗ ಹರಾಜು
ಮಸ್ಕಿ ಪೊಲೀಸ್ ಠಾಣೆಯ ಪೊಲೀಸರ ವಸತಿಗೃಹಗಳ ಕಟ್ಟಡಗಳು ನಿರ್ಮಾಣ ಮಾಡಿ ಅಂದಾಜು 50 ವರ್ಷಕ್ಕೂ ಅಧಿಕವಾಗಿದ್ದು , ಹೀಗಾಗಿ ಪೊಲೀಸ್ ಇಲಾಖೆಯ ಕಟ್ಟಡಗಳು ಸಂಪೂರ್ಣ ಶೀತಲಾವಸ್ತೆಯಲ್ಲಿದ್ದು ಅದಕ್ಕಾಗಿ ಅವುಗಳನ್ನ ನೆಲಸಮಾಡಲು ಬೆಂಗಳೂರು ಪೊಲೀಸ್ ಪ್ರಧಾನ ಕಚೇರಿಯಿಂದ ಪತ್ರಿಕೆಯಲ್ಲಿ ಪ್ರಕಟವಾದ ಆದೇಶ ನೀಡಿದ…
ಯುವ ಹಾಫಿಜ್-ಇ-ಕುರಾನ್ ಹಾಫಿಜ್ ಸೈಯದ್ ಮೊಹಮ್ಮದ್ ಮೊಹಮ್ಮದಲ್ ರೆಹಾನ್ ಹುಸೇನಿ ಮತ್ವಾಲೆ
ಮಾನವಿ: ಅತ್ಯಂತ ಕೋಮಲ ವಯಸ್ಸಿನಲ್ಲಿ ಪವಿತ್ರ ಕುರಾನ್ ಅನ್ನು ಸಂಪೂರ್ಣವಾಗಿ ಕಂಠಪಾಠ ಮಾಡಿರುವುದು ಅಪರೂಪದ ಹಾಗೂ ಶ್ಲಾಘನೀಯ ಸಾಧನೆಯಾಗಿದ್ದು, ಇದು ಅವರ ಅಪೂರ್ವ ಸ್ಮರಣಶಕ್ತಿ, ಅಚಲ ಪರಿಶ್ರಮ, ಕಟ್ಟುನಿಟ್ಟಿನ ಶಿಸ್ತು ಮತ್ತು ಆಳವಾದ ಇಮಾನಕ್ಕೆ ಜೀವಂತ ಸಾಕ್ಷಿಯಾಗಿದೆ. ದಿನನಿತ್ಯದ ನಿಯಮಿತ ಅಧ್ಯಯನ,…
ಶರಣರ ನುಡಿಗಳು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಿ ಮುಖ್ಯ ಗುರು ಸತೀಶ್
ಮಾನ್ವಿ 12ನೇ ಶತಮಾನದಲ್ಲಿ ಶರಣರು ನುಡಿದ ಪ್ರಕಾರ ಎಲ್ಲರೂ ಒಂದೇ ಎಲ್ಲರೂ ಸಮಾನರು ಆದರೆ ಇಂದು 21ನೇ ಶತಮಾನ ನಾವು ಶರಣರ ವಿರುದ್ಧ ನಡೆಯುತ್ತಿದ್ದೇವೆ ಅಸ್ಪೃಶ್ಯತೆ ವಿರುದ್ಧ ಹೋರಾಡಿದ ಶರಣರು ಅವರ ಕಂಡ ಕನಸುಗಳು ನುಚ್ಚುನೂರಾಗಿವೆ ಕಾರಣ ಎಲ್ಲರೂ ಎಚ್ಚೆತ್ತುಕೊಂಡು ಎಲ್ಲರಲ್ಲಿಯೂ…
ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಪ್ರತಿಭಾನ್ವೇಶಣೆ ಕಾರ್ಯಕ್ರಮ: ರಮೇಶಬಾಬು ಯಾಳಗಿ
ಮಾನ್ವಿ: ಪಟ್ಟಣದ ಕಲ್ಮಠ ಪದವಿ ಪೂರ್ವ ಕಾಲೇಜಿನಲ್ಲಿ ಲಿಂ.ಡಾ.ಶಿವಮೂರ್ತಿಶಿವಾಚಾರ್ಯ ಮಹಾಸ್ವಾಮಿಗಳವರ ಪುಣ್ಯಸ್ಮರಣೆ ಅಂಗವಾಗಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ದತೆ ಹಾಗೂ ಪ್ರತಿಭಾನ್ವೇಶಣೆ ಕಾರ್ಯಕ್ರಮದಲ್ಲಿ ಲಿಂ.ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಭಾವಚಿತ್ರಕ್ಕೆ ಪುಷ್ಪ ಸಲ್ಲಿಸಿ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಉಪನ್ಯಾಸ ನೀಡಿ ಹಿರಿಯ ಸಾಹಿತಿ…
ತೋಳ ಹಾವಳಿ 25ಕ್ಕೂ ಹೆಚ್ಚು ಕುರಿಗಳ ಸಾವು
ಕವಿತಾಳ : ಪಟ್ಟಣ ಸಮೀಪದ ಅಮೀನಗಡ ಗ್ರಾಮದ ಹುಚ್ಚರಡ್ಡಿ ಎಂಬುವವರಿಗೆ ಸೇರಿದ ಕುರಿಹಟ್ಟಿಯ ಮೇಲೆ ತೋಳದಾಳಿ ಮಾಡಿ ಸುಮಾರು ೨೫ಕ್ಕೂ ಹೆಚ್ಚು ಕುರಿಗಳನ್ನು ತಿಂದು ಹಾಕಿದ್ದು ಕುರಿಗಾಯಿ ನಷ್ಟ ಅನುಭವಿಸುವಂತಾಗಿದೆ, ಕುರಿಗಳ ಸಾವಿನಿಂದ ಕಂಗೆಟ್ಟಿರುವ ಕುರಿಗಾಯಿಗಳಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು…
ಬೈಕ್‌ಗೆ ಟಿಪ್ಪರ್ ಡಿಕ್ಕಿ ಸವಾರ ಸಾವು
ಕವಿತಾಳ: ಪಟ್ಟಣದ ಹೊರವಲಯದಲ್ಲಿ ರಾತ್ರಿ ವೇಳೆ ಟಿಪ್ಪರ್ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಇಂದು ನಡೆದಿದೆ. ಮೃತ ವ್ಯಕ್ತಿಯನ್ನು ದೇವದುರ್ಗ ತಾಲ್ಲೂಕಿನ ಸಡಕಲಗುಡ್ಡ ಗ್ರಾಮದ ಬಸವರಾಜ ತಂದೆ ರಂಗಯ್ಯ(೩೨) ಎಂದು ಗುರುತಿಸಲಾಗಿದ್ದು, ಮೃತನು ಸಡಕಲಗುಡ್ಡ ಗ್ರಾಮದಿಂದ ಪಾಮನಕಲ್ಲೂರು…
ಮೈಲಾಪುರ ಗ್ರಾಮದಲ್ಲಿ ವೀರಯೋಧ ಅವಲ್ದಾರ ಶ್ರೀ ವೀರೇಶ್ ಗಾದಿಗನೂರ್ ಅವರಿಗೆ ಐತಿಹಾಸಿಕ ಸ್ವಾಗತ
ಮೈಲಾಪುರ: ಕಾರಟಗಿ ತಾಲೂಕಿನ ಮೈಲಾಪುರ ಗ್ರಾಮದ ಹೆಮ್ಮೆಯ ಪುತ್ರರಾದ ವೀರಯೋಧ ಅವಲ್ದಾರ ಶ್ರೀ ವೀರೇಶ್ ಗಾದಿಗನೂರ್ (ತಂದೆ: ಪಂಪನಗೌಡ ಗಾದಿಗನೂರ್) ಅವರು ದೇಶಸೇವೆಯಿಂದ ಸ್ವಗ್ರಾಮಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಹಾಗೂ ಸಮಸ್ತ ಗ್ರಾಮಸ್ಥರ ಸಹಕಾರದಿಂದ ಅದ್ದೂರಿ ಸ್ವಾಗತ ಮತ್ತು ಗೌರವ…
