ಸಿಂಧನೂರು: ನಗರದ ಕಲ್ಲೂರು ಕಾಂಪ್ಲೆಕ್ಸ್‌ನಲ್ಲಿರುವ ಸುಪ್ರಸಿದ್ಧ ‘ಶಾರದಾ ಇಂಟರ್ನ್ಯಾಷನಲ್ ಇಂಗ್ಲಿಷ್ ಅಕಾಡೆಮಿ’ ವತಿಯಿಂದ 2026ನೇ ಸಾಲಿನ ವಿದ್ಯಾರ್ಥಿಗಳಿಗಾಗಿ ವಿಶೇಷ *”ಬೇಸಿಗೆ ತರಬೇತಿ ಶಿಬಿರ”*ವನ್ನು ಆಯೋಜಿಸಲಾಗಿದೆ. ಕಳೆದ 22 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಈ ಸಂಸ್ಥೆಯು ಈ ಬಾರಿಯೂ ಗುಣಮಟ್ಟದ ಇಂಗ್ಲಿಷ್ ಕಲಿಕೆಗೆ ಮುನ್ನುಡಿ ಬರೆದಿದೆ.
ಕೋರ್ಸ್‌ಗಳು: ಇಂಗ್ಲಿಷ್ ಫೌಂಡೇಶನ್, ಬೇಸಿಕ್ ಇಂಗ್ಲಿಷ್, ಸ್ಪೋಕನ್ ಇಂಗ್ಲಿಷ್ (ಉಚ್ಚಾರಣೆ ಸೇರಿ), ಇಂಗ್ಲಿಷ್ ರೈಟಿಂಗ್ ಮತ್ತು ರೀಡಿಂಗ್ ತರಗತಿಗಳು ಲಭ್ಯವಿವೆ.
ವಿಶೇಷತೆ: 6ನೇ ತರಗತಿಯಿಂದ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಸರಾಗವಾಗಿ ಇಂಗ್ಲಿಷ್ ಮಾತನಾಡಲು ವಿಶೇಷ ತರಬೇತಿ ಹಾಗೂ II PUC ವಿದ್ಯಾರ್ಥಿಗಳಿಗೆ ಪಠ್ಯಕ್ರಮ ಮತ್ತು ಗ್ರಾಮರ್ ತರಗತಿಗಳನ್ನು ನಡೆಸಲಾಗುವುದು.
ಉಚಿತ ಕಿಟ್: ದಾಖಲಾತಿ ಪಡೆಯುವ ಎಲ್ಲಾ ವಿದ್ಯಾರ್ಥಿಗಳಿಗೆ ‘ಪ್ರಿಂಟೆಡ್ ನೋಟ್ಸ್ ಕಿಟ್’ ಅನ್ನು ಉಚಿತವಾಗಿ ನೀಡಲಾಗುವುದು
ಬ್ಯಾಚ್‌ಗಳ ವಿವರ :
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎರಡು ಬ್ಯಾಚ್‌ಗಳಲ್ಲಿ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ:

1. ಮೊದಲ ಬ್ಯಾಚ್: ಏಪ್ರಿಲ್ 01, 2026 ರಿಂದ ಪ್ರಾರಂಭ.

2. ಎರಡನೇ ಬ್ಯಾಚ್: ಏಪ್ರಿಲ್ 08, 2026 ರಿಂದ ಪ್ರಾರಂಭ.

ಈ ಶಿಬಿರದ ಮಾರ್ಗದರ್ಶನವನ್ನು ಜ್ಞಾನಜ್ಯೋತಿ ಸೈನ್ಸ್ ಪದವಿ ಪೂರ್ವ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕರಾದ ನೂರ್ ಮಹಮ್ಮದ್ (M.A. B.Ed.) ಅವರು ವಹಿಸಲಿದ್ದಾರೆ. ಆಸಕ್ತ ಪೋಷಕರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಹಾಗೂ ಪ್ರವೇಶಕ್ಕಾಗಿ ಈ ಕೆಳಗಿನ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ: 9845738313, 7892152343.

ಸ್ಥಳ: ಕಲ್ಲೂರು ಕಾಂಪ್ಲೆಕ್ಸ್, ಬಸ್ ನಿಲ್ದಾಣದ ಹತ್ತಿರ, ಬಸವ ವೃತ್ತ, ಸಿಂಧನೂರು.

Leave a Reply

Your email address will not be published. Required fields are marked *