ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಪೂಜ್ಯ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಪ್ರಸನ್ನಂದ ಪುರಿ ಸ್ವಾಮೀಜಿ ಯವರಿಗೆ ಆರೋಗ್ಯದಲ್ಲಿ ಏರುಪೇರು ಆಗಿ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿ ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ತಿಳಿದು ಸಮಾಜದ ಮುಖಂಡರಿಗೆ ಬಂಧುಗಳಿಗೆ ಮನಸ್ಸಿಗೆ ಬೇಸರ ತಂದಿದೆ. ಶ್ರೀಗಳು ಸಂಪೂರ್ಣ ಗುಣಮುಖರಾಗಿ ಎಂದಿನಂತೆ ಸಮಾಜಮುಖಿ ಚಟುವಟಿಕೆಗಳಲ್ಲಿ ಮತ್ತೆ ಸಕ್ರಿಯರಾಗಲಿ ಎಂದು ಶ್ರೀ ಶರಣಬಸವ ನಾಯಕ ಜಾನೇಕಲ್ ಜಿಲ್ಲಾಧ್ಯಕ್ಷರು ನೇತೃತ್ವದಲ್ಲಿ ಶ್ರೀ ನೀರಮಾನ್ವಿ ಯಲ್ಲಮ್ಮ ದೇವಿ ದೇವಸ್ಥಾನ ತೆಂಗಿನಕಾಯಿ ಹೊಡೆಯುದರ ಮೂಲಕ ವಿಶೇಷ ಪೂಜೆ ಸಲ್ಲಿಸಿದರು……..
ಈ ಸಂದರ್ಭಗಳಲ್ಲಿ ಸಂಘಟನೆಯ ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರದ ದೇವಸ್ಥಾನದ ಪ್ರಧಾನ ಅರ್ಚಕರಾದ ಪೂಜಾರಿ ಮಲ್ಲಿಕಾರ್ಜುನ ಗೋಪಾಲ್ ನಾಯಕ್ ನೀರಮಾನವಿ ಹನುಮೇಶ್ ನಾಯಕ ಗ್ರಾಮ ಪಂಚಾಯತ್ ಸದಸ್ಯರು ನೀರಮಾನವಿ ಕೃಷ್ಣ ನಾಯಕ ಮದ್ಲಾಪೂರ ಬಸವ ನೀರಮಾನವಿ ವೆಂಕಿ ನಾಗಪ್ಪ ನಾಯಕ ಶೀವು ನಾಯಕ ನೀರಮಾನವಿ ಉಪಾಧ್ಯಕ್ಷರಾದ ಭೀಮಯ್ಯ ನಾಯಕ ಚನ್ನಬಸವ ನಾಯಕ ಆಂಜಿನೇಯ್ಯ ಚಿದಾನಂದ್ ಸುರೇಶ ನಾಯಕ ಮಂಜುನಾಥ ನಾಯಕ ತುಪ್ಪದುರ ಅಭೀ ನಾಯಕ ತುಪ್ಪದೂರ ಮಹೇಶ್ ನಾಯಕ ಉಪಸ್ಥಿತರಿದ್ದರು.

