Month: December 2025

ಬಸವ ಗೀತೆ ಗ್ರಂಥ ಲೋಕಾರ್ಪಣಾ ಬಸವ ಗೀತೆ ಸತ್ಯಸಂವಾದ – ಜ್ಞಾನ ಹರಡುವ ಮಹಾ ಕೃತಿ : ಬಿ.ಜಿ. ಹುಲಿ

ಮಾನ್ವಿ : ಪಟ್ಟಣದ ಬಿ.ವಿ.ಆರ್ ಇ-ಟೆಕ್ನೋ ಶಾಲೆಯಲ್ಲಿ ಶ್ರೀ ಬಸವ ಸೇವಾ ಪ್ರತಿಷ್ಠಾನ ಹಾಗೂ ಸುದ್ದಿಮೂಲ ದಿನಪತ್ರಿಕೆ ರಾಯಚೂರು, ಬಸವ ಕೇಂದ್ರ ಮಾನ್ವಿ, ಶರಣ ಸಾಹಿತ್ಯ ಪರಿಷತ್ತು ಮಾನ್ವಿ, ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಮಾನ್ವಿ ಹಾಗೂ ತಾಲೂಕಾ ಖಾಸಗಿ ಶಿಕ್ಷಣ…

ಹೆಗ್ಗಡದಿನ್ನಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು 40 ಕುರಿಗಳ ಸಾವು.

ಅರಕೇರಾ :ಕಲುಷಿತ ನೀರು ಕುಡಿದು 40 ಕುರಿಗಳು ಸಾವನ್ನಪ್ಪಿರುವ ದಾರುಣ ಘಟನೆ ತಾಲ್ಲೂಕಿನ ಹೆಗ್ಗಡದಿನ್ನಿ ಗ್ರಾಮದ ಹೊರಹೊಲಯದಲ್ಲಿ ಶನಿವಾರ ನಡೆದಿದೆ. ಮಲ್ಲೆನಾಯಕನದೊಡ್ಡಿ ಗ್ರಾಮದ ಭೀಮಯ್ಯ ನಾಯಕ ತಂದೆ ಹನುಮಂತರಾಯ ಇವರಿಗೆ ಸೇರಿದ 35 ಕುರಿಗಳು ಹಾಗೂ ಕೊತ್ತದೊಡ್ಡಿ ಗ್ರಾಮದ ಲಕ್ಷ್ಮಣ ತಂದೆ…

ಮಾಜಿ ಸಚಿವ ಶಿವನಗೌಡ ನಾಯಕರ 2026 ರ ಹೊಸ ವರ್ಷದ ದಿನಚರಿ ವಿತರಣೆ : ದೇವದುರ್ಗ,ಅರಕೇರಿ ತಾಲೂಕಿನ ಅಭಿವೃದ್ಧಿಗೆ ಶಿವನಗೌಡರ ಜೊತೆ ನಾವೆಲ್ಲರೂ ಇರೋಣ: ಬಸಣ್ಣ ನಾಯಕ

ದೇವದುರ್ಗ: ಅರಕೇರಿ ತಾಲೂಕಿಗೆ ಬರುವ ಗಲಗ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಹಳ್ಳಿಗಳಿಗೆ ಮಾಜಿ ಸಚಿವ ದೇವದುರ್ಗ ವಿಧಾನ ಸಭಾ ಕ್ಷೇತ್ರದ ಮಾಜಿ ಬಿಜೆಪಿ ಶಾಸಕ ಕೆ ಶಿವನಗೌಡ ನಾಯಕ ಅವರ 2026 ರ ಹೊಸ ವರ್ಷದ ದಿನಚರಿಯನ್ನು ಮತದಾರರ ಮನೆ ಮನೆಗೆ…

ಮಾನ್ವಿಯಲ್ಲಿ ಉಚಿತ ಮುಸ್ಲಿಂ ಸಾಮೂಹಿಕ ವಿವಾಹ ಕಾರ್ಯಕ್ರಮ

ಮಾನ್ವಿ : ಮಾನ್ವಿ ಪಟ್ಟಣದ ಪ್ರಥಮ ದರ್ಜೆ ಗುತ್ತೇದಾರರು ಕಲ್ಲು ಗಣಿಗಾರಿಕೆಯ ಮಾಲೀಕರು, ದಾರುಸ್ಸಲಾಮ್ ಸಹಕಾರಿ (ಬಡ್ಡಿ ರಹಿತ) ಬ್ಯಾಂಕಿನ ಅಧ್ಯಕ್ಷರು, ಸಮಾಜ ಸೇವಕರಾದ ಸೈಯದ್ ಅಕ್ಬರ್ ಪಾಶ ಇವರು ತಮ್ಮ ಹಿರಿಯ ಸುಪುತ್ರನ ವಲಿಮಾ ಸಮಾರಂಭದಲ್ಲಿ 101 ಮುಸ್ಲಿಂ ಸಾಮೂಹಿಕ…

ಅಂಬಾದೇವಿ ಜಾತ್ರೆಗೆ ಸಿಎಂ, ಡಿಸಿಎಂ, ಸಚಿವರು, ಆಗಮನ ಸಕಲ ಸಿದ್ದತೆಗೆ ಪೂರ್ವಭಾವಿ ಸಭೆ.

ತಾಲೂಕಿನ ಸಿದ್ದಪರ್ವತ ಬಗಳಾಮುಖಿ ಅಂಬಾಮಠದ ಅಂಬಾದೇವಿ ಜಾತ್ರೆ ಜ.2 ರಿಂದ ಪ್ರಾರಂಭವಾಗಲಿದ್ದು, ಬಹಳ ವಿಶೇಷವಾಗಿ ಜ.3 ರಂದು ನಡೆವ ರಥೋತ್ಸವ ಹಾಗೂ ವಿವಿಧ ಕಾಮಗಾರಿಗಳ ಶಂಕು ಸ್ಥಾಪನೆಗಾಗಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರು, ಶಾಸಕರು, ಈ ಭವ್ಯವಾದ ಕಾರ್ಯಕ್ರಮಕ್ಕೆ ಆಗಮಿಸಿ…

ಸರ್ಕಾರದ ಯೋಜನೆಗಳ ಯಶಸ್ವಿಗೆ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಹೆಚ್ಚಿದೆ: ಡಿಎಚ್ ಕಂಬಳಿ.

ರಾಯಚೂರು ಅಂಗನವಾಡಿ ಕಾರ್ಯಕರ್ತರು ಸಮಾಜದ ನೆಲಮಟ್ಟದಲ್ಲಿ ಆರೋಗ್ಯ ಮತ್ತು ಶಿಕ್ಷಣದ ಭದ್ರತೆಯನ್ನು ಸೈನಿಕರಂತೆ ಕಾಯುತ್ತಿದ್ದಾರೆ. ಸರ್ಕಾರದ ಯಾವುದೇ ಯೋಜನೆ ಅಥವಾ ಪ್ರಾಜೆಕ್ಟ್ ಯಶಸ್ವಿ ಆಗಬೇಕಾದರೆ, ಅದರ ನೆಲಮಟ್ಟದ ಜಾರಿಗೆ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಅಂಗನವಾಡಿ ಫೆಡರೇಶನ್ ಜಿಲ್ಲಾ…

ಎಂ.ಎನ್.ಆರ್.ಇ.ಜಿ.ಎ ನಿರ್ನಾಮ ನಿಲ್ಲಿಸಲು ಮೋದಿ ಸರ್ಕಾರಕ್ಕೆ ಸಂಯುಕ್ತ ಕಿಸಾನ್ ಮೋರ್ಚ್ ಎಚ್ಚರಿಕೆ.

ತಾಲೂಕಿನ ಮುಳ್ಳೂರು, ಮಲ್ಲಾಪುರ, ಗ್ರಾಮದಲ್ಲಿ ಕೇಂದ್ರ ಸರ್ಕಾರದ ಹೊಸ ಕಾಯ್ದೆಯಾದ ನರೇಗಾ ಕಾರ್ಮಿಕರು ಸುಟ್ಟು ಹಾಕಿದರು. ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆ ಸಂಪೂರ್ಣವಾಗಿ ಮುಚ್ಚುವ ಹುನ್ನಾರ ಮಾಡುತ್ತಿದೆ ಎಂದು ಉದ್ಯೋಗ ಖಾತ್ರಿ ಕಾರ್ಮಿಕರು, ರೈತರು, ಆಕ್ರೋಶಗೊಂಡರು. ವಿಬಿ-ಜಿ.ಆರ್.ಎ.ಎಮ್.ಜಿ ಶಾಸನವು ಉದ್ಯೋಗದ…

ಮಾನ್ವಿ: ಸರ್ಕಾರಿ ಶಾಲೆಯಲ್ಲಿ ತಹಸೀಲ್ದಾರ್ ರಿಂದ ಪಾಠ; ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿದ ಭೀಮರಾಯ ರಾಮ ಸಮುದ್ರ

ಮಾನ್ವಿ: ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶನಿವಾರ ವಿಶೇಷ ಶೈಕ್ಷಣಿಕ ಚಟುವಟಿಕೆಯೊಂದು ಜರುಗಿತು. ಮಾನ್ವಿ ತಹಸೀಲ್ದಾರ್ ಆದ ಭೀಮರಾಯ ರಾಮು ಸಮುದ್ರ ಅವರು ಶಾಲಾ ಭೇಟಿ ನೀಡಿ, ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಮೂಲಕ ಗಮನ ಸೆಳೆದರು. ತಹಸೀಲ್ದಾರ್ ಅವರು…

ಸಿರವಾರ: ಪ.ಪಂ.ಸದಸ್ಯರಿಂದ ನೂತನವಾಗಿ ಆಯ್ಕೆಗೊಂಡ ಪತ್ರಕರ್ತರಿಗೆ ಸನ್ಮಾನ

ಸಿರವಾರ, ಡಿ.26– ಪಟ್ಟಣ ಪಂಚಾಯತಿಯ 14ನೇ ವಾರ್ಡಿನ ಸದಸ್ಯರಾದ ಅಜೀತಕುಮಾರ್ ಹೊನ್ನಟಿಗಿ ಹಾಗೂ ಅವರ ಸಹೋದರ ಅನೀಲ್ ಕುಮಾರ್ ಹೊನ್ನಟಿಗಿ ವಕೀಲರು ಅವರಿಂದ ಇತ್ತೀಚೆಗೆ ಜಿಲ್ಲಾ ಹಾಗೂ ತಾಲೂಕು ಪತ್ರಕರ್ತರ ಸಂಘಕ್ಕೆ ನೂತನವಾಗಿ ಆಯ್ಕೆಗೊಂಡ ಪತ್ರಕರ್ತರಿಗೆ ಶುಕ್ರವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ…

ಸರ್ಕಾರಿ ನೌಕರರ ಕ್ರೀಡಾಕೂಟ, ಸಾಂಸ್ಕೃತಿಕ ಸ್ಪರ್ಧೆಗಳ ನೋಂದಣಿಗೆ ಡಿಸೆಂಬರ್ 31 ಕೊನೆಯ ದಿನ

ರಾಯಚೂರು ಡಿಸೆಂಬರ್ 27 (ಕರ್ನಾಟಕ ವಾರ್ತೆ): ಇಲ್ಲಿನ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಜಿಲ್ಲಾ ಸರಕಾರಿ ನೌಕರರ ಸಂಘ ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ 2025-26ನೇ ಸಾಲಿನ ರಾಯಚೂರು ಜಿಲ್ಲಾ ಮಟ್ಟದ ರಾಜ್ಯ…