ಪಾರಂಪರಿಕ ವೈದ್ಯ ಪದ್ದತಿಯ ಪರವಾಗಿ ಅಧಿವೇಶನದಲ್ಲಿ ಧ್ವನಿ ಎತ್ತಲು ವೈದ್ಯ ಪರಿಷತ್ ಒತ್ತಾಯ
ಲಿಂಗಸುಗೂರು : ಪಾರಂಪರಿಕ ವೈದ್ಯ ಪದ್ಧತಿಯು ಭಾರತೀಯ ವೈದ್ಯ ಪರಂಪರೆಯ ಮೂಲ ಪದ್ಧತಿಯಾಗಿದ್ದು,ನಮ್ಮ ನಾಟಿ ವೈದ್ಯ ಪದ್ದತಿಯ ಪರವಾಗಿ ನೀವು ಅಧಿವೇಶನದಲ್ಲಿ ಧ್ವನಿ ಎತ್ತಿ ಮಾತನಾಡಿ ಎಂದು ಶಾಸಕರಾದ ಮಾನಪ್ಪ ವಜ್ಜಲ್ ಅವರಿಗೆ ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ತಾಲೂಕ…
