Category: ಜಿಲ್ಲಾ

ಕವಿತಾಳ: ಐದು ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಪೋಲಿಯೊ ಲಸಿಕೆ ಹಾಕಿಸಿ -ಅಯ್ಯನಗೌಡ

ಕವಿತಾಳ :-ರಾಯಚೂರು ಜಿಲ್ಲೆಯಲ್ಲಿ ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮವೂ ಇದೇ ಡಿ.21ನೇ ತಾರೀಕಿನಿಂದ 24ರವರೆಗೂ ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಿಸಬೇಕೆಂದು ಪಟ್ಟಣದ ಸರ್ಕಾರಿ ಪ್ರಾಥಮಿಕ ಕನ್ಯಾ ಶಾಲೆ ಮುಖ್ಯಗುರು ಅಯ್ಯನಗೌಡ ಹೇಳಿದರು.ಜಿಲ್ಲಾಡಳಿತ, ಜಿಪಂ. ರಾಯಚೂರು,ಜಿಲ್ಲಾ ಆರೋಗ್ಯ ಮತ್ತು…

ಹೆಚ್.ಸಿದ್ದಾಪೂರ ಗ್ರಾ.ಪಂ. ಅರಕೇರಾದಿಂದ ದೇವದುರ್ಗಕ್ಕೆ ಸೇರ್ಪಡೆ ಆಕ್ಷೇಪಣೆ ಅವಕಾಶ

ಅರಕೇರಾ : ಹೆಚ್ .ಸಿದ್ದಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ 6 ಗ್ರಾಮಗಳನ್ನು ನೂತನ ತಾಲೂಕು ಕೇಂದ್ರವಾಗಿರುವ ಅರಕೇರಾಕ್ಕೆ ತಾಲೂಕಿಗೆ ಸೇರಿಸಲಾಗಿತ್ತು. ಆ ಗ್ರಾಮಗಳಲ್ಲಿ ಮರಳಿ ದೇವದುರ್ಗ ತಾಲೂಕಿಗೆ ಸೇರ್ಪಡೆಮಾಡಲು ಆಕ್ಷೇಪಣೆಗಳು ಸಲ್ಲಿಸಲು ಡಿ.3೦ ರವರಗೆ ಕಾಲಾವಾಕಾಶ ಕಲ್ಪಿಸಲಾಗಿದೆ.ಎಂದು ಅರಕೇರಾ ತಹಶೀಲ್ದಾರ ಅಮರೇಶ…

ನಿರ್ಮಲ ತುಂಗಭದ್ರ ಅಭಿಯಾನ ಮೂರನೇ ಹಂತದ “ಜಲ ಜಾಗೃತಿ ಜನ ಜಾಗೃತಿ ” ಪಾದಯಾತ್ರೆಯ ಪೂರ್ವಭಾವಿ ಸಭೆ

ಮಾನ್ವಿ :ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಾನ್ವಿ ನಗರದ ಶ್ರೀಮಠದ ಧ್ಯಾನ ಮಂದಿರದಲ್ಲಿ ಈ ದಿನ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ನವದೆಹಲಿ ನಿರ್ಮಲ ತುಂಗಭದ್ರಾ ಅಭಿಯಾನ ಸಮಿತಿ ಕರ್ನಾಟಕ ಪರ್ಯಾವರಣ ಟ್ರಸ್ಟ್ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ನಿರ್ಮಲ ತುಂಗಭದ್ರ ಅಭಿಯಾನ ಮೂರನೇ…

ಮೈಲಾಪುರ ಗ್ರಾಮದಲ್ಲಿ ಅಂಚೆ ಜನ ಸಂಪರ್ಕ ಅಭಿಯಾನ ಕಾರ್ಯಕ್ರಮ ಅಂಚೆ ಸಹಾಯಕರು ವೆಂಕಟೇಶ್ವರ

ಕಾರಟಗಿ : ಕಾರಟಗಿ, ತಾಲೂಕಿನ ಮೈಲಾಪುರ್ ಗ್ರಾಮದಲ್ಲಿ ಬಹಳ ವರ್ಷಗಳ ಇತಿಹಾಸ ಹೊಂದಿರುವ ಅಂಚೆ ಇಲಾಖೆ ಇಂದಿಗೂ ಜನರ ವಿಶ್ವಾಸ ಉಳಿಸಿಕೊಂಡ ಸಾಧನೆ ಮಾಡುತ್ತಿರುವುದು ಸ್ಥಾಪನೆಯ ಎಂದು ಅಂಚೆ ಸಹಾಯಕರು ವೆಂಕಟೇಶ್ವರ ರವರು ತಿಳಿಸಿದರು ಮೈಲಾಪುರ ಗ್ರಾಮದ ಅಂಚೆ ಕಚೇರಿಯಲ್ಲಿ ಶನಿವಾರ…

ಮಾನ್ವಿಯಲ್ಲಿ ವಿಶ್ವ ಧ್ಯಾನ ಹಾಗೂ ಅಭಿನಂದನಾ ಕಾರ್ಯಕ್ರಮ

ಮಾನ್ವಿ : ಪಟ್ಟಣದ ಸರಕಾರಿ ಹಣ್ಣಿನ ತೋಟದಲ್ಲಿ ಇಂದು ಬೆಳಗ್ಗೆ ಕಾರ್ಯಕ್ರಮ ನಡೆಯಿತು . ಈ ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯ ವಹಿಸಿದ ಪರಮಪೂಜ್ಯ ಕಲ್ಮಠ ಶ್ರೀಗಳಾದ ಶ್ರೀ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾ ಸ್ವಾಮಿಗಳು ಮಾನ್ವಿ ಇವರು ವಿಶ್ವ ಧ್ಯಾನ…

ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ

ಸಿಂಧನೂರು : ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಭಾರತಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮುಖಾಂತರ ಪ್ರಾರಂಭ ಮಾಡಲಾಯಿತು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದಂತ ಡಾಕ್ಟರ್ ಮೇರಿ ಭಂಡಾರಿ ಮಗುವಿಗೆ ಪಲ್ಸ್ ಪೋಲಿಯೋ ಹಾಕುವ…

ರಾಷ್ಟ್ರೀಯ ಪಲ್ಸ ಪೋಲಿಯೊ ಕಾರ್ಯಕ್ರಮ 5ವರ್ಷದ ವರೆಗಿನ ಮಕ್ಕಳಿಗೆ 2 ಪೋಲಿಯೊ ಹನಿಹಾಕಿಸಿ: ಬಸವನಗೌಡ ಬಾದರ್ಲಿ

ಸಿಂಧನೂರ: ಡಿ.21: ತಾಲೂಕು ಸಾರ್ವಜನಿಕ ಆಸ್ಪತ್ರೆ ಸಿಂಧನೂರು, ನಲ್ಲಿ ಡಿಸೇಂಬರ್ 21 ರಿಂದ 24 ವರೆಗೆ ನಡೆಯುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಬೂತ ಮಟ್ಟದ ಉದ್ಘಾಟನಾ ಕಾರ್ಯಕ್ರಮವನ್ನು ಸನ್ಮಾನ್ಯ ಶ್ರೀ ಬಸನಗೌಡ ಬಾದರ್ಲಿ , ಶಾಸಕರು ವಿಧಾನಪರಿಷತ್ , ಸಿಂಧನೂರು,…

ಸಿಂಧನೂರು ತಾಲೂಕ ಬ್ರಾಹ್ಮಣ ಸಮಾಜದಿಂದ ಹನುಮೇಶ ಜಾಹಗೀರದಾರ್ ಗೆ ಸನ್ಮಾನ

ಸಿಂಧನೂರು ನಗರದ ಬ್ರಾಹ್ಮಣರ ಓಣಿಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಯುವ ಸಮಿತಿ ಸಂಚಾಲಕರಾಗಿ ನೇಮಕರಾದ ಹನುಮೇಶ ಜಾಗೀರದಾರ ಅವರಿಗೆ ಸಿಂಧನೂರು ತಾಲೂಕ ಬ್ರಾಹ್ಮಣ ಸಮಾಜ ಮತ್ತು ಗಜಾಜನ ಹವ್ಯಾಸ ಯುವಕ ಮಂಡಳಿ ಸಿಂಧನೂರು ವತಿಯಿಂದ ಅಭಿನಂದನಾ ಕಾರ್ಯಕ್ರಮ ನಡೆಯಿತು.…

ಧಾರ್ಮಿಕ ಮುಖಂಡರಿಂದ ವಿಧಾನಸಭಾಧ್ಯಕ್ಷರ ಭೇಟಿ

ತಾಳಿಕೋಟಿ: ಕಲಬುರ್ಗಿ ನಗರದಲ್ಲಿ ಆಯೋಜಿಸಿದ ವಾರ್ತಾಭಾರತಿ ಕನ್ನಡ ದಿನಪತ್ರಿಕೆ ಕಲ್ಯಾಣ ಕರ್ನಾಟಕ ಆವೃತ್ತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಲು ಆಗಮಿಸಿದ ಕರ್ನಾಟಕ ಸರ್ಕಾರದ ವಿಧಾನಸಭೆ ಸ್ಪೀಕರ್ ರಾದ ಸನ್ಮಾನ್ಯ ಶ್ರೀ ಯುಟಿ ಖಾದರ್ ಅವರನ್ನು ತಾಳಿಕೋಟಿ ಮುಸ್ಲಿಂ ಧಾರ್ಮಿಕ ಮುಖಂಡ ಸಯ್ಯದ್…

ಮಾನ್ವಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಜಿ ಹಂಪಯ್ಯ ನಾಯಕ

ಮಾನ್ವಿ : ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಉದ್ಘಾಟನಾ ನುಡಿಯನ್ನು ನೋಡಿದ ಶಾಸಕ ಹಂಪಯ್ಯ ನಾಯಕ್ ರವರು ಹುಟ್ಟಿದ ಮಗುವಿನಿಂದ ಐದು ವರ್ಷದ ಮಗುವಿನವರೆಗೆ ಕಡ್ಡಾಯವಾಗಿ 2 ಹನಿ ಪೋಲಿಯೋ ಲಸಿಕ ಎನ್ನು ಹಾಕಿದಾಗ ಈಗ…