ಕಲ್ಮಠ ಆಯುರ್ವೇದ ಕಾಲೇಜಿನಲ್ಲಿ ಯೋಗ ಹಾಗೂ ಷಟ್ ಕ್ರಿಯೆಗಳ
ಮಾನ್ವಿ: ಸ್ಥಳೀಯ ಕಲ್ಮಠ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯ ವಿದ್ಯಾರ್ಥಿಗಳಿಗಾಗಿ ಇತ್ತೀಚೆಗೆ ಷಟ್ ಕ್ರಿಯೆಗಳ ಯೋಗಾಭ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆ 6:30ರಿಂದ 7:30ರ ಅವಧಿಯಲ್ಲಿ ನಡೆದ ಈ ಶಿಬಿರವು ಕೆಲವು ಸರಳ ವ್ಯಾಯಾಮಗಳೊಂದಿಗೆ ಪ್ರಾರಂಭವಾಗಿ, ನಂತರ ವಿದ್ಯಾರ್ಥಿಗಳಿಗೆ ಕಪಾಲಭಾತಿ ಪ್ರಾಣಾಯಾಮ, ಅಲ್ಟರ್ನೇಟಿವ್…
