Category: ರಾಜ್ಯ

ಸರಸ್ವತಿ ಬೌದ್ಧಿಕ ಸ್ವರೂಪದ ಸಂಕೇತ: ಮುರಿಗೆಪ್ಪ ಸರಶಟ್ಟಿ

ತಾಳಿಕೋಟಿ: ನಮಗೆ ಬೇಕಾದ ಎಲ್ಲ ವಿಧದ ವಿದ್ಯೆಗಳನ್ನೂ ದಯಪಾಲಿಸುವವಳು ಸರಸ್ವತಿಯಾಗಿದ್ದು ಬರಿ ವಿದ್ಯೆಯನ್ನಷ್ಟೆ ಗಳಿಸಿದರೆ ಪ್ರಯೋಜನವಿಲ್ಲ ಅದನ್ನು ಸರಿಯಾಗಿ ಬಳಸಲು ಬುದ್ಧಿಯೂ ಬೇಕು. ಇಂಥ ಬುದ್ಧಿಯನ್ನು ಕೊಡುವವಳೂ ಸರಸ್ವತಿಯೇ ಎಂದು ತಾಳಿಕೋಟಿ ವಿ. ವಿ ಸಂಘದ ಕಾರ್ಯದರ್ಶಿ ಎಂ ಎಸ್ ಸರಶೆಟ್ಟಿ…

ಸಿದ್ದೇಶ್ವರ ಶ್ರೀಗಳ ದಾರಿಯಲ್ಲಿ ಸಾಗುವುದೇ ನಿಜವಾದ ಗುರುನಮನ 

ತಾಳಿಕೋಟಿ: ನೂರು ವರ್ಷಕ್ಕೆ ಕೋಟಿಗೊಬ್ಬ ಸಂತ ಜನಿಸುತ್ತಾನೆ ಅವನನ್ನು ಶತಮಾನದ ಸಂತ ಎಂದು ಕರೆಯುತ್ತಾರೆ ಅಂತಹ ಶ್ರೇಷ್ಠ ಸಂತ ಶ್ರೀ ಸಿದ್ದೇಶ್ವರ ಶ್ರೀಗಳಾಗಿದ್ದಾರೆ ಎಂದು ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು. ಶುಕ್ರವಾರ ಪಟ್ಟಣದ ಶ್ರೀ ಬಸವೇಶ್ವರ ವೃತ್ತದ…

ಚನ್ನಬಸವ ತಾತನ ಜೋಡು ರಥೋತ್ಸವ – ಗಂಗಾವತಿ 

ಗಂಗಾವತಿ : ಜ 2 ಭತ್ತದ ನಾಡಿನ ಕಾಯಕಯೋಗಿ, ತ್ರಿವಿಧ ದಾಸೋಹಿ ಚನ್ನಬಸವ ತಾತನವರ 80ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಗುರುವಾರ ಸಂಜೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಚನ್ನಬಸವ ತಾತ ನವರ ಜೋಡು ರಥೋತ್ಸವ ಸಡಗರ, ಸಂಭ್ರಮದಿಂದ ನೆರವೇರಿತು.…

ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ – ಗದಗ

ಆಹಾರ ನಾಗರಿಕ ಸರಬರಾಜು ಮತ್ತುಗ್ರಾಹಕರ ವ್ಯವಹಾರಗಳ ಇಲಾಖೆ ವತಿಯಿಂದ ಜಿಲ್ಲೆಯ ವಿವಿಧ ತಾಲ್ಲೂಕಿನ ಗ್ರಾಮಗಳಿಗೆ ಹೊಸದಾಗಿ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನಿಸಲಾಗಿದೆ. ಯಲಬುರ್ಗಾ ತಾಲ್ಲೂಕಿನ ಲಿಂಗನಬಂಡಿ ಗ್ರಾಮ(ಎಸ್.ಟಿ. ಮೀಸಲಾತಿ), ಕೊಪ್ಪಳ ತಾಲ್ಲೂಕಿನ ಬೂದಗುಂಪಾ ಗ್ರಾಮ-2(ಸಾಮಾನ್ಯ) ಹಾಗೂ ಗಂಗಾವತಿ ತಾಲ್ಲೂಕಿನ ಈದ್ಗಾ…

*ಕಂಪ್ಲಿಯಲ್ಲಿ ಜ.12ರಂದು ಹಿಂದು ಸಮ್ಮೇಳನ

ಕಂಪ್ಲಿ : ಹಿಂದು ಸಮಾಜವನ್ನು ಸಂಘಟಿಸಿ ಜಾಗೃತಿಗೊಳಿಸಲು ಹಾಗೂ ಭಾರತವನ್ನು ವಿಶ್ವಗುರುವಾಗಿಸಲು ಹಿಂದು ಸಮ್ಮೇಳನ ಆಯೋಜಿಸಲಾಗಿದೆ ಎಂದು ಹಿಂದು ಸಮ್ಮೇಳನ ಸಮಿತಿ ತಾಲೂಕು ಅಧ್ಯಕ್ಷ ಎನ್.ಎಂ.ಪತ್ರೆಯ್ಯಸ್ವಾಮಿ ಹೇಳಿದರು. ನಗರದ ಅತಿಥಿಗೃಹ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಹಿಂದು ಸಮ್ಮೇಳನ ತಾಲೂಕು ಸಮಿತಿ ಸದಸ್ಯರ…

ಹಂಪಿ ವಿರೂಪಾಕ್ಷನ ಸನ್ನಿಧಿಯಲ್ಲಿ ಲಡ್ಡು ವಿತರಣೆ ಆರಂಭ

ಹಂಪಿ ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಗುರುವಾರ ಪ್ರಸಾದ ವಿತರಣೆ ಕೌಂಟರ್ ತೆರೆಯಲಾಯಿತು. ಎರಡು ಲಡ್ಡು, ತೀರ್ಥ ಬಾಟಲಿ, ಕಲ್ಲುಸಕ್ಕರೆ ಒಳಗೊಂಡ ಬಟ್ಟೆ ಚೀಲದ ಪೊಟ್ಟಣಕ್ಕೆ ₹100 ನಿಗದಿಪಡಿಸಲಾಗಿದ್ದು, ಒಂದು ಲಡ್ಡು ಪ್ರಸಾದ ಬೇಕಿದ್ದರೆ ಅದಕ್ಕೆ ₹25 ನಿಗದಿಪಡಿಸಲಾಗಿದೆ. ‘ದೇವಸ್ಥಾನದ ಅವರಣದಲ್ಲೇ ಶುದ್ಧ…

ಸರ್ಕಾರಿ ಶಾಲೆಗಳ ಕುರಿತು ಅಭಿಮಾನ ಇರಲಿ:ಶಾಸಕ ರಾಜುಗೌಡ

ತಾಳಿಕೋಟಿ: ಮಕ್ಕಳಿಗೆ ಕೇವಲ ಗುಣಮಟ್ಟದ ಶಿಕ್ಷಣ ಕೊಟ್ಟರೆ ಸಾಲದು ಅವರ ಬದುಕಿಗೆ ಅಗತ್ಯವಾಗಿರುವ ಉತ್ತಮ ಸಂಸ್ಕಾರಗಳನ್ನೂ ಕೊಡಲು ಶಿಕ್ಷಕರು ಪ್ರಯತ್ನಿಸಬೇಕು ಎಂದು ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ (ಕು.ಸಾಲವಾಡಗಿ)ಹೇಳಿದರು. ತಾಲೂಕಿನ ಗಡಿ ಸೋಮನಾಳ ಗ್ರಾಮದಲ್ಲಿ ಉನ್ನತೀಕರಿಸಿದ ಸರ್ಕಾರಿ ಪ್ರೌಢಶಾಲೆಯನ್ನು ಉದ್ಘಾಟಿಸಿ…

ವಿಜ್ಞಾನ ಪ್ರತಿಭಾನ್ವಿತ ಪರೀಕ್ಷೆ: ಎಸ್.ಕೆ.ಪಿಯು ವಿದ್ಯಾರ್ಥಿಗಳ ಉತ್ತಮ ಸಾಧನೆ

ತಾಳಿಕೋಟಿ: ಪಟ್ಟಣದ ವೀರಶೈವ ವಿದ್ಯಾ ವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ಅನುದಾನಿತ ಎಸ್ ಕೆ ಪಾಪು ಕಾಲೇಜಿನ ವಿದ್ಯಾರ್ಥಿಗಳು ಚಿತ್ರದುರ್ಗದ ಪುಟಾಣಿ ವಿಜ್ಞಾನ ಮತ್ತು ತಾರಾಮಂಡಲ ವಿಜ್ಞಾನ ಪ್ರತಿಭಾನ್ವಿತ ಪರೀಕ್ಷೆ-2025ರಲ್ಲಿ ಉತ್ತಮ ಸಾಧನೆ ತೋರಿದ್ದಾರೆ. ಸಪ್ಟಂಬರ್ ತಿಂಗಳಿನಲ್ಲಿ ನಡೆದ ಈ ಪರೀಕ್ಷೆಯಲ್ಲಿ…

ಮೋಜು ಮಸ್ತಿ ಮಾಡುವ ಇಂದಿನ ಕಾಲದಲ್ಲಿ,ಕುಷ್ಟಗಿಯ ಯುವಕರ ಜ್ಞಾನ ಮಂದಿರ ಗವಿಶ್ರೀ ಗ್ರಂಥಾಲಯದ ಪ್ರೇರಣಾದಾಯಕ ಕಥೆ

ಕುಷ್ಟಗಿ: ತಾಲೂಕಿನ ವಾಸವಿನಗರದ ಶಾಖಾಪುರ ರಸ್ತೆಯಲ್ಲಿರುವ ಹಳೆಯ ಸ್ಕೌಟ್ ಮತ್ತು ಗೈಡ್ಸ್ ಖಾಲಿ ಬಿದ್ದಿರುವ ಕಟ್ಟಡ ಈಗ ಯುವಕರಿಂದ ಗವಿಶ್ರೀ ಗ್ರಂಥಾಲಯ ಒಮ್ಮೆ 2023 ರಲ್ಲಿ ಪಾಳು ಬಿದ್ದು, ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಸ್ಕೌಟ್ ಮತ್ತು ಗೈಡ್ಸ್ ಕಟ್ಟಡ ಇಂದು ಜ್ಞಾನದ ಬೆಳಕನ್ನು…

ಕ್ಷೇತ್ರದ ವಿವಿಧ ಕಾಮಗಾರಿಗಳಿಗೆ ಶಾಸಕ ರಾಜುಗೌಡ ಚಾಲನೆ

ತಾಳಿಕೋಟಿ: ದೇವರ ಹಿಪ್ಪರಗಿ ಮತಕ್ಷೇತ್ರ ವ್ಯಾಪ್ತಿಯ ಬೋಳವಾಡ ಗ್ರಾಮದಲ್ಲಿ ಸುಮಾರು 44.50 ಲಕ್ಷ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ರಾಜುಗೌಡ ಪಾಟೀಲ( ಕು.ಸಾಲವಾಡಗಿ) ಚಾಲನೆ ನೀಡಿದರು. ಮಂಗಳವಾರ ತಾಲೂಕಿನ ಬೋಳವಾಡ ಗ್ರಾಮದಲ್ಲಿ ಕೆ ಆರ್ ಐ ಡಿ ಎಲ್ ಇಲಾಖೆಯ ರೂ.20…