ನವದೆಹಲಿಯ ಸಂಸತ್ ಭವನದಲ್ಲಿ ಸುಧಾ ಮೂರ್ತಿ ಅವರು ರಚಿಸಿರುವ,“ಟೈಡ್ಸ್ ಆಫ್ ಟೈಮ್” ಕಾಫಿ ಟೇಬಲ್ ಪುಸ್ತಕ ಬಿಡುಗಡೆ
ದೆಹಲಿ : ರಾಜ್ಯಸಭಾ ಸದಸ್ಯೆ, ಖ್ಯಾತ ಲೇಖಕಿ ಹಾಗೂ ಸಮಾಜಸೇವಕಿಯಾಗಿರುವ ಸುಧಾ ಮೂರ್ತಿ ಅವರು ರಚಿಸಿರುವ, ಲೋಕಸಭಾ ಕಾರ್ಯಾಲಯದಿಂದ ಪ್ರಕಟಿತವಾದ “ಟೈಡ್ಸ್ ಆಫ್ ಟೈಮ್” ಕಾಫಿ ಟೇಬಲ್ ಪುಸ್ತಕದ ಬಿಡುಗಡೆ ಸಮಾರಂಭವು ನವದೆಹಲಿಯ ಸಂಸತ್ ಭವನದ ಸಂವಿಧಾನ ಸದನದಲ್ಲಿ ಅತ್ಯಂತ ಗೌರವಯುತ…
