ಕಾರುಣ್ಯಾಶ್ರಮದ ಸೇವೆ ಭಗವಂತನ ಪೂಜೆಗಿಂತ ಮಿಗಿಲಾದುದುದು – ರಮೇಶ ವಟ್ಟಿಕೂಟಿ
ಸಿಂಧನೂರು – ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಮದ ಸಾಯಿ ದರ್ಶನ ಟಿಫಿನ್ ಸೆಂಟರ್ ಮಾಲೀಕರುಗಳಾದ ರಾಮಲಕ್ಷ್ಮಿ ರಮೇಶ ವಟ್ಟಿಕೂಟಿ ಈ ದಂಪತಿಗಳ 26ನೇ ವರ್ಷದ ವಿವಾಹ ವಾರ್ಷಿಕೋತ್ಸವ…
