ಧರ್ಮರತ್ನ ಡಾ. ಕೈಲಾಸನಾಥ ಶ್ರೀಗಳಿಗೆ ಭಾರತ ಭೂಷಣ ಪ್ರಶಸ್ತಿ – ಕೊಲ್ಹಾರ ಆಕ್ಸ್‌ಫರ್ಡ್ ಶಾಲೆಯಿಂದ ಹರ್ಷಾಚರಣೆ
ಕೊಲ್ಹಾರ: ಸಮಾಜ ಸೇವೆ, ಶಿಕ್ಷಣ ಕ್ಷೇತ್ರ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಅಪಾರ ಸೇವೆ ಸಲ್ಲಿಸುತ್ತಿರುವ ಧರ್ಮರತ್ನ ಡಾ. ಕೈಲಾಸನಾಥ ಶ್ರೀಗಳಿಗೆ 2025–26ನೇ ಸಾಲಿನ ಭಾರತ ಭೂಷಣ ಪ್ರಶಸ್ತಿ ಲಭಿಸಿರುವುದು ಸಮಸ್ತ ವಿದ್ಯಾಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.ಈ ಮಹತ್ವದ ಸಾಧನೆಯ ಹಿನ್ನೆಲೆಯಲ್ಲಿ ಕೊಲ್ಹಾರದ ಆಕ್ಸ್‌ಫರ್ಡ್…
