Author: naijyadese

ಮಟಮಾರಿ ಗ್ರಾಮ ಪಂಚಾಯತ್ ಕೆಡಿಪಿ ಸಭೆ ಯಶಸ್ವಿ ಪ್ರತಿಯೊಬ್ಬ ಅಧಿಕಾರಿ ಸೇವಾಮನೋಭಾವದಿಂದ ಕಾರ್ಯನಿರ್ವಹಿಸಲು ಸಲಹೆ

ರಾಯಚೂರು ಜನವರಿ 24 (ಕರ್ನಾಟಕ ವಾರ್ತೆ): ತಾಲೂಕಿನ ಮಟಮಾರಿ ಗ್ರಾಮ ಪಂಚಾಯತ್ ವತಿಯಿಂದ ಮಟಮಾರಿ ಗ್ರಾಮದಲ್ಲಿ ಜನವರಿ 23ರ ಶುಕ್ರವಾರ ದಂದು ಗ್ರಾಮ ಪಂಚಾಯತ್ ವಿವಿಧ ಯೋಜನೆಗಳ ಕುರಿತು ತ್ರೈಮಾಸಿಕ ಪ್ರಗತಿ ಪರಿಶೀಲನಾ (ಕೆಡಿಪಿ) ಸಭೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಸಭೆಯು ಗ್ರಾಮ…

ಹೆಚ್‌ಐವಿ/ಏಡ್ಸ್‌ ನಿಯಂತ್ರಣದ ಜೊತೆಗೆ ಸೋಂಕಿತರಿಗೆ ವಿವಿಧ ಇಲಾಖೆಗಳ ಸೌಲಭ್ಯಗಳ ಒದಗಿಸುವಿಕೆಗೆ ಆಧ್ಯತೆ ನೀಡಿ:ಈಶ್ವರ ಕಾಂದೂ

ಆಕಸ್ಮಿಕ ಘಟನೆಗಳಿಂದ ಹೆಚ್‌ಐವಿ ಸೊಂಕಿತರಿಗೆ ಸಮುದಾಯದಲ್ಲಿ ಕಳಂಕ ತಾರತಮ್ಯವನ್ನು ಹೊಗಲಾಡಿಸುವ ಜೊತೆಜೊತೆಗೆ ವಿವಿಧ ಇಲಾಖೆಗಳ ಮೂಲಕ ಸಿಗುವ ಸೌಲಭ್ಯಗಳ ಒದಗಿಸುವಿಕೆಗೆ ಹೆಚ್ಚಿನ ಆಧ್ಯತೆ ನೀಡುವಂತೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ…

ಮಲ್ಲಿಕಾರ್ಜುನ್ ಪಾಟಿಲ್ ಯದ್ದಲದಿನ್ನಿ ದತ್ತಿ ದಾನಿಗಳಿಂದ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ

ಮಸ್ಕಿ ತಾಲೂಕಿನ ಹಾಲಾಪೂರದ ಸರಕಾರಿ ಪ್ರೌಢಶಾಲೆಯ ದತ್ತಿ ದಾನಿಗಳಾದ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ ಇವರಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರಗಳಾದ ಟೀ ಶರ್ಟ್ ಮತ್ತು ಲೋಯರ್ ವಿತರಣೆ ಮಾಡಿ ಮಾತನಾಡುತ್ತಾ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಕಲಿಕಾಮಟ್ಟವನ್ನು ಸುಧಾರಿಸಿಕೊಳ್ಳಬೇಕು, ಇದು ಸ್ಪರ್ಧಾ ಪ್ರಪಂಚ ಶಿಕ್ಷಕರು…

ಸಾಮೂಹಿಕ 121 ವಿವಾಹ ಕಾರ್ಯಕ್ರಮ ಯಶಸ್ವಿಗೆ ಸೈಯದ್ ಅಕ್ಟರ್ ಪಾಷಾ ಹುಸೇನಿ ಅವರಿಗೆ ಭವ್ಯ ಸನ್ಮಾನ

ಮಾನವಿ: ಜ.18ರಂದು ಮಾನ್ವಿ ಪಟ್ಟಣದಲ್ಲಿ ದಾರುಸ್ಸಲಾಂ ಫೌಂಡೇಶನ್ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾದ 121 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮವು ಅಪೂರ್ವ ಯಶಸ್ಸು ಕಂಡಿದ್ದು, ಈ ಮಾನವೀಯ ಕಾರ್ಯವನ್ನು ಅತ್ಯಂತ ಸಮರ್ಪಕವಾಗಿ ಸಂಘಟಿಸಿ ಯಶಸ್ವಿಗೊಳಿಸಿದ ಸಮಾಜಸೇವಕ ಹಾಗೂ ಸಂಘಟಕ ಸೈಯದ್ ಅಕ್ಟರ್ ಪಾಷಾ…

ಜಿಲ್ಲಾ ಸಂಯೋಜಕರಾಗಿ ಹುಸೇನ್‌ ಭಾಷಾ ತಿಪ್ಪನಟ್ಟಿ ನೇಮಕ

ರಾಯಚೂರು:- ಸಿಂಧನೂರು ತಾಲೂಕು ಅತೀ ಸಣ್ಣಗ್ರಾಮ ವಾದ ತಿಪ್ಪನಟ್ಟಿ ಗ್ರಾಮದ ಯುವ ಕಾಂಗ್ರೆಸ್ ಮುಖಂಡನಾದ ಹುಸೇನ್ ಬಾಷಾ ತಿಪ್ಪನಹಟ್ಟಿ ರಾಯಚೂರು ಜಿಲ್ಲಾ ಸಾಮಾಜಿಕಜಾಲತಾಣ ಸಂಯೋಜಕರಾಗಿ ನೇಮಕವಾಗಿದ್ದು, ಕಾಂಗ್ರೆಸ್ ಪಕ್ಷದ ಕಟ್ಟಾಳಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ನಿರಂತರ ಕಾರ್ಯನಿರ್ವಾಹಿಸುವ ಹುಸೇನ್ ಬಾಷಾ ಗೆ…

ರಾಷ್ಟ್ರೀಯ ಮತದಾರರ ದಿನಾಚರಣೆ –  ಸಾಮರ್ಥ್ಯ ವಿರುವ  ನಾಯಕರನ್ನು ಆಯ್ಕೆ ಮಾಡಿ . ಶ್ರೀಮತಿ ಉಂಡಿ ಮಂಜುಳಾ ಶಿವಪ್ಪ 

ಲಿಂಗಸಗೂರು : ಜ 24 – ಸಾಮರ್ಥ್ಯ ವಿರುವ ನಾಯಕರನ್ನು ಆಯ್ಕೆ ಮಾಡಿ ಎಂದು ಶ್ರೀಮತಿ ಉಂಡಿ ಮಂಜುಳಾ ಶಿವಪ್ಪ ಹೇಳಿದರು . ಅವರಿಂದು ಭಾರತ ಚುಣಾವಣಾ ಆಯೋಗ, ತಾಲ್ಲೂಕು ಕಾನೂನು ಸೇವಾ ಸಮಿತಿ, ತಾಲ್ಲೂಕು ಆಡಳಿತ , ನ್ಯಾಯವಾದಿಗಳ ಸಂಘ,…