ಶ್ರೀ ರಾಮ ನವಮಿ ಶೋಭಾ ಯಾತ್ರೆಗೆ ನಾವದಗಿ ಶ್ರೀ ಚಾಲನೆ

ತಾಳಿಕೋಟಿ: ತಾಲೂಕಿನ ಬಿ.ಸಾಲವಾಡಗಿ ಗ್ರಾಮದಲ್ಲಿ ಮರ್ಯಾದ ಪುರುಷೋತ್ತಮ ಶ್ರೀ ರಾಮನ ಜನ್ಮದಿನದ ಅಂಗವಾಗಿ ಶ್ರೀರಾಮ ನವಮಿ ಉತ್ಸವ ಸಮಿತಿಯವರು ಹಮ್ಮಿಕೊಂಡ 4ನೇ ವರ್ಷದ ಶ್ರೀ ರಾಮನ ಭವ್ಯ ಶೋಭಾ ಯಾತ್ರೆಗೆ ನಾವದಗಿ ಬ್ರಹನ್ಮಠದ ಷ.ಬ್ರ. ಶ್ರೀ ರಾಜಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯ…

ತಾಲೂಕು ಬಸವ ಕೇಂದ್ರದ ತಾಲೂಕ ಘಟಕದ ನೂತನ ಪದಾಧಿಕಾರಿಗಳ ಅಯ್ಕೆ

ಮಾನ್ವಿ: ಪಟ್ಟಣದ ಬಸವ ಕೇಂದ್ರದ ತಾಲೂಕ ಘಟಕದ ನೂತನ ಪದಾಧಿಕಾರಿಗಳನ್ನು ಸರ್ವನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು ಬಸವ ಕೇಂದ್ರದ ತಾಲೂಕ ಘಟಕದ ತಾ,ಅಧ್ಯಕ್ಷರಾಗಿ ಶರಣಬಸವ ಬೆಟ್ಟದೂರು, ಗೌರವ ಅಧ್ಯಕ್ಷರಾಗಿ ಡಾ. ಬಸವ ಪ್ರಭು ಪಾಟೀಲ್, ಉಪಾಧ್ಯಕ್ಷರಾಗಿ ಶಂಭನಗೌಡ ಹರವಿ, ವೈ. ಸುರೇಶ…

ಹನುಮ ನಾಯಕ್ ತಾಂಡಾದಲ್ಲಿ ಏಪ್ರಿಲ್ 7 ರಂದು ಉಚಿತ ಆರೋಗ್ಯ ಮತ್ತು ನೇತ್ರ ತಪಾಸಣಾ ಶಿಬಿರ : ಶರಣಬಸವ ಚೌವ್ಹಾಣ್

ಅರಕೇರಾ: ತಾಲೂಕಿನ ಮಲ್ಲೇದೇವರಗುಡ್ಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹನುಮ ನಾಯಕ್ ತಾಂಡಾದಲ್ಲಿ ಏಪ್ರಿಲ್ 7ರಂದು ಉಚಿತ ಆರೋಗ್ಯ ಹಾಗೂ ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಿಬಿರದ ಸಂಘಟಕರು ಹಾಗೂ ಯುವ ಮುಖಂಡರಾದ ಶ್ರೀ ಶರಣಬಸವ ಚೌವ್ಹಾಣ್ ಹೆಚ್. ಎನ್. ತಾಂಡಾ…

ಛತ್ರಪತಿ ಶಿವಾಜಿ ಮಹಾರಾಜರ ಪುಣ್ಯತಿಥಿ ಶಿವಾಜಿ ಸೇವಾ ಟ್ರಸ್ಟ್ ಸಮಿತಿಯಿಂದ ನುಡಿನಮನ ಸಲ್ಲಿಕೆ

ಏಪ್ರಿಲ್ 3 ಭಾರತ ದೇಶಕ್ಕೆ ಒಂದು ದುಃಖದ ದಿನ ಭಾರತೀಯ ಸಂಸ್ಕೃತಿಯನ್ನು ಎತ್ತಿಹಿಡಿದ ಮಹಾಶಕ್ತಿ ಶಿವಾಜಿ ಮಹಾರಾಜರು ನಮ್ಮನ್ನು ಅಗಲಿದ ದಿನವಿದು. ಅವರ ವಿಚಾರಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಭಾರತೀಯ ಸಂಸ್ಕೃತಿಯನ್ನು ಎತ್ತಿಹಿಡಿಯುವ ಕೆಲಸ ಮಾಡಬೇಕೆಂದು ಮಾಜಿ ಸಂಸದ ಕೆ.ವಿರುಪಾಕ್ಷಪ್ಪ…

ಕೆ.ಹೊಸಹಳ್ಳಿ ಗ್ರಾಮದ ಡೇರೆದ ನಾಗಲಿಂಗೇಶ್ವರ ಜಾತ್ರಾ ಮಹೋತ್ಸವ

ಸಿಂಧನೂರು ತಾಲೂಕಿನ ತುರವಿಹಾಳ ಸಮೀಪದ ಕೆ ಹೊಸಹಳ್ಳಿ ಗ್ರಾಮದಲ್ಲಿ ಗುರುವಾರ ಡೇರೆದ ನಾಗಲಿಂಗೇಶ್ವರ ಜಾತ್ರಾ ಮಹೋತ್ಸವದ ಅದ್ದೂರಿಯಾಗಿ ಜರುಗಿತು.ಜಾತ್ರಾ ಮಹೋತ್ಸವ ಅಂಗವಾಗಿ ಮಹಿಳೆಯರ ಕುಂಭಕಳಸ ಡೊಳ್ಳು,ವಾದ್ಯಗಳೊಂದಿಗೆ ಭಾಗವಹಿಸಿ ಸಂಭ್ರಮಿಸಿದರು. ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ 101 ಕುಂಭಗಳಿಗೆ ಗ್ರಾಮದ…

ತಾಲೂಕು ಆಡಳಿತದಿಂದ ಶಿವಶರಣೆ ಅಕ್ಕಮಹಾದೇವಿ ಜಯಂತಿ ಆಚರಣೆ

ಮಾನ್ವಿ: ಪಟ್ಟಣದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ನಡೆದ ಶಿವಶರಣೆ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮವನ್ನು ಶಿವಶರಣೆ ಅಕ್ಕಮಹಾದೇವಿ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸುವ ಮೂಲಕ ಆಚರಿಸಿ ತಹಶೀಲ್ದಾರ್ ಭೀಮರಾಯ ಬಿ.ರಾಮಸಮುದ್ರ ಮಾತನಾಡಿ ಶಿವಶರಣೆ ಅಕ್ಕಮಹಾದೇವಿ 12 ನೇ ಶತಮಾನದಲ್ಲಿ ಮಹಾಶಿವಶರಣೆಯಾಗಿದ್ದರು…