ಮಾನ್ವಿ: ಪಟ್ಟಣದ ಬಸವ ಕೇಂದ್ರದ ತಾಲೂಕ ಘಟಕದ ನೂತನ ಪದಾಧಿಕಾರಿಗಳನ್ನು ಸರ್ವನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು ಬಸವ ಕೇಂದ್ರದ ತಾಲೂಕ ಘಟಕದ ತಾ,ಅಧ್ಯಕ್ಷರಾಗಿ ಶರಣಬಸವ ಬೆಟ್ಟದೂರು, ಗೌರವ ಅಧ್ಯಕ್ಷರಾಗಿ ಡಾ. ಬಸವ ಪ್ರಭು ಪಾಟೀಲ್, ಉಪಾಧ್ಯಕ್ಷರಾಗಿ ಶಂಭನಗೌಡ ಹರವಿ, ವೈ. ಸುರೇಶ ಬಲ್ಲಟಗಿ ,ಪರಮೇಶ್ ಹರನಹಳ್ಳಿ, ಪ್ರಧಾನ ಕಾರ್ಯದರ್ಶಿಗಳಾಗಿ ಲೋಕೇಶ್ ನಾಯ್ಕರ್, ಲಕ್ಷ್ಮಣ್ ಜಾನೇಕಲ್ , ಸಂಘಟನಾ ಕಾರ್ಯದರ್ಶಿಗಳಾಗಿ ಬಸವರಾಜ್ ಸಂಕೇಶ್ವರ್, ಎಂ. ಅಮರೇಶ್ ಬೆಟ್ಟದೂರು, ಮಹಾಂತೇಶ್ ಗವಿಗಟ್. ಖಜಾಂಚಿಯಾಗಿ ತಿಪ್ಪಣ್ಣ ಹೊಸಮನಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಶಿವಕುಮಾರ್ ರಾಮದುರ್ಗ , ಚನ್ನಬಸವಪ್ಪ ಮಲ್ಕಮದಿನ್ನಿ. ಉಮೇಶ್, ಚನ್ನಬಸವ ಮಾಡಗಿರಿ , ತ್ರಯಂಬಕೇಶ್ ಮೇದ, ಈರಯ್ಯ ಮೇದ , ಹಡಪದ ಅಮರೇಶ್, ಸಂಜೀವಪ್ಪ ಶಿಕ್ಷಕರು, ಶ್ರೀನಿವಾಸ್ ಅನಂತಾರಾಮುಲು, ರಾಮು ಹೊಳೆಯಪ್ಪನವರ , ಉದಯ್ ಶಂಕರ್ , ಗವಿಗೆಟ್ ಅಮರೇಶ್,ಸಂತೋಷ್ ಹಾಗೂ ಗೌರವ ಸಲಹೆಗಾರರಾಗಿ ನಾಗರಾಜ್ ಬಳಿಗಾರ್, ದೇವೇಂದ್ರ ದುರ್ಗ , ಚಂದ್ರಶೇಖರ್ ಸುವರ್ಣ ಗಿರಿ ಮಠ , ಮಹಾಂತೇಶ ಸ್ವಾಮಿ ರೌಡೂರ್ , ಶರಣಬಸವ ನೀರ ಮಾನ್ವಿ , ಗುಮ್ಮ ಬಸವರಾಜ್ ,ಉಮೇಶ್ ಚಿಮಲಾಪುರ್ ,ಎಂ. ಚನ್ನಬಸವ ಬೆಟ್ಟದೂರ್, ನೀಲಕಂಠ ಮೇದ, ಜಿ.ಎಂ.ರAಗಪ್ಪ . ಡಿ.ಜಿ.ಕರ್ಕಿಹಳ್ಳಿ . ಶೇಖರಪ್ಪ ವಕೀಲರು . ಮಹಮ್ಮದ್ ಮುಜೀಬ್ ಅಯ್ಕೆ ಮಾಡಲಾಯಿತು.

Leave a Reply

Your email address will not be published. Required fields are marked *