ಅದರ್ಶ ವಿದ್ಯಾರ್ಥಿಗಳಾಗಲು ಸ್ಕೌಟ್ಸ್ ಮತ್ತು ಗೈಡ್ಸ್ ಸಹಕಾರಿ: ಬೀರಪ್ಪ ಶಂಭೋಜಿ

ಸಿಂಧನೂರು : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನಿಂದ ವಿದ್ಯಾರ್ಥಿಗಳು ಉತ್ತಮ ಮಾನವೀಯ ಮೌಲ್ಯಗಳನ್ನು ಹೊಂದುವುದರ ಜೊತೆಗೆ ಸೌಹಾರ್ದತೆಯ ಜೀವನ ಸಾಗಿಸಲು ಸಾಧ್ಯವಾಗುವುದು ಮತ್ತು ಸದಾ ಕ್ರಿಯಾಶೀಲತೆಯಿಂದ ಉತ್ತಮ ಆದರ್ಶ ವಿದ್ಯಾರ್ಥಿಗಳಾಗಲು ಸಾಧ್ಯವೆಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ…

ಮಾನ್ವಿಯಲ್ಲಿ ಮೊಟ್ಟ ಮೊದಲು ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭಿಸಿದ್ದು ಮಧುಸೂದನ್ ಗುಪ್ತಾಜೀಯವರು :ಜಿಶಾನ ಅಖಿಲ್ ಸಿದ್ದಿಕಿ ಸಿಂಡಿಕೇಟ್ ಸದಸ್ಯರು

ಮಾನ್ವಿ: ಮಾನ್ವಿ ಪಟ್ಟಣದಲ್ಲಿ ಮೊಟ್ಟ ಮೊದಲ ಆಂಗ್ಲ ಮಾಧ್ಯಮ ಶಿಕ್ಷಣವನ್ನು ಪ್ರಾರಂಭ ಮಾಡಿ ಹಲವಾರು ವಿದ್ಯಾರ್ಥಿಗಳಿಗೆ ದಾರಿದೀಪವಾದ ಮಧುಸೂದನ್ ಗುಪ್ತಾ ಜಿಯವರು ಮಾನ್ವಿ ಭಾಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೇವೆ ಅಪಾರವಾದದ್ದು ಎಂದು ಜಿಶಾನ ಅಕಿಲ್ ಸಿದ್ದಿಕಿ ಸಿಂಡಿಕೇಟ್ ಸದಸ್ಯರು ಆದಿಕವಿ ಶ್ರೀ…

ಸನ್ ರೈಸ್ ಕಾಲೇಜಿನಲ್ಲಿ ವಿಶ್ವ ಆರೋಗ್ಯ ದಿನ ಆಚರಣೆ

ಸಿಂಧನೂರು ಎ 07 : ನಗರದ ಸನ್ ರೈಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್‌ನಡಿ ಕಾರ್ಯನಿರ್ವಹಿಸುತ್ತಿರುವ ಡಿ-ಫಾರ್ಮಸಿ, ನರ್ಸಿಂಗ್ ಹಾಗೂ ಪಾರಾ ಮೆಡಿಕಲ್ ಕಾಲೇಜಿನಲ್ಲಿ ವಿಶ್ವ ಆರೋಗ್ಯ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಮತ್ತು ವೈಜ್ಞಾನಿಕ ದೃಷ್ಟಿಕೋನದೊಂದಿಗೆ ಆಚರಿಸಲಾಯಿತು. ಈ ವರ್ಷದ ಘೋಷವಾಕ್ಯ “Together…

ಸಾಹಿತಿ ಬಸವರಾಜಗೆ ಶ್ರೀಗಳಿಂದ ಸನ್ಮಾನ

ತಾಳಿಕೋಟಿ: ತಾಲೂಕಿನ ಕೊಡಗಾನೂರ ಗ್ರಾಮದವರಾದ ನಿವೃತ್ತ ಶಿಕ್ಷಕ ಸಾಹಿತಿ ಬಸವರಾಜ ಗೊರಜಿ ಇವರನ್ನು ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆಗಾಗಿ ತುಂಬಗಿ-ಸಾಸನೂರಿನ ಪೂಜ್ಯ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಸನ್ಮಾನಿಸಿ ಆಶೀರ್ವಾದ ನೀಡಿದರು. ಇತ್ತೀಚಿಗೆ ತಾಲೂಕಿನ ತುಂಬಗಿ ಗ್ರಾಮದಲ್ಲಿ ಜರುಗಿದ ಶ್ರೀ ಯಡಿಯೂರು…

ಪರಿಹಾರ ವಿತರಿಸದೆ ಮನೆ ತೆರವು-ವಿಷ ಸೇವನೆಗೆ ಮುಂದಾದ ಕುಟುಂಬ-ಸ್ಥಳೀಯರಿಂದ ರಸ್ತೆ ತಡೆದು ಪ್ರತಿಭಟನೆ

ಕವಿತಾಳ : ರಸ್ತೆ ವಿಸ್ತರಣೆಗೆ ಪರಿಹಾರ ವಿತರಿಸದೆ ಮನೆ ತೆರವುಗೊಳಿಸಿದ್ದರಿಂದ ನೊಂದು ಕುಟುಂಬಸ್ಥರು ವಿಷ ಸೆವನೆಗೆ ಮುಂದಾದ ಘಟನೆ ಇಂದು ಹಿರೇಹಣಗಿ ಗ್ರಾಮದಲ್ಲಿ ಜರುಗಿದೆ. ಬೆಳಗಾವಿ ರಾಯಚೂರು ರಾಷ್ಟ್ರೀಯ ಹೆದಾರಿ ನಿರ್ಮಾಣ ಕಾಮಗಾರಿ ಹಿನ್ನಲೆಯಲ್ಲಿ ಹಿರೇಹಣಗಿ ಗ್ರಾಮದ ನವೀನಕುಮಾರ ಅವರ ಮನೆಯನ್ನು…

ವಿಶ್ವ ಆರೋಗ್ಯ ದಿನಾಚರಣೆ- *ಧ್ಯೇಯವಾಕ್ಯ: ಆರೋಗ್ಯಕ್ಕಾಗಿ ಒಟ್ಟಾಗಿ,ವಿಜ್ಞಾನದೊಂದಿಗೆ ನಿಲ್ಲೊಣ

ಸಿಂಧನೂರು ಎಪ್ರಿಲ್ 07: ಆಡಳಿತ ಜಿಲ್ಲಾ ಪಂಚಾಯತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು ಪ್ರಾಥಮಿಕ ಆರೋಗ್ಯ ಕೇಂದ್ರ ಜವಳಗೇರಾ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ಮಣ್ಣಿಕೇರಿ ಕ್ಯಾಂಪ್ ನ ಸಮುದಾಯದಲ್ಲಿ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು…

ದೀಪಾ ಗೊಡೆಪಾಡ್ ಅವರಿಂದ ಅಧಿಕಾರ ಸ್ವೀಕಾರ

ರಾಯಚೂರು ಏಪ್ರಿಲ್ 07 (ಕರ್ನಾಟಕ ವಾರ್ತೆ): ರಾಯಚೂರು ಜಿಲ್ಲಾ ಗೃಹ ರಕ್ಷಕ ದಳದ ಜಿಲ್ಲಾ ಸಮಾದೇಷ್ಟರ ಹುದ್ದೆಯ ಪ್ರಭಾರ ಅಧಿಕಾರವನ್ನು ದೀಪಾ ಗೊಡೆಪಾಡ್ ಎಸ್.ಎ ಅವರು ಏಪ್ರಿಲ್ 06ರ ಮಂಗಳವಾರ ದಂದು ಅಧಿಕಾರ ಸ್ವೀಕರಿಸಿದರು. ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಜಿ.ಹರೀಶ್…

ಗಡಿ ಭಾಗದ ಮಕ್ಕಳ ಸಮಸ್ಯೆಗಳ ಪರಿಹಾರಕ್ಕೆ ಕ್ರಮ: ಅಪರ ಜಿಲ್ಲಾಧಿಕಾರಿ ಶಿವಾನಂದ

ರಾಯಚೂರು ಏಪ್ರಿಲ್ 07 (ಕರ್ನಾಟಕ ವಾರ್ತೆ): ಕರ್ನಾಟಕ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಕೃಷ್ಣಾ ಗ್ರಾಮದ ಕನ್ನಡ ಶಾಲೆಗೆ ರಾಯಚೂರಿನ ಅಪರ ಜಿಲ್ಲಾಧಿಕಾರಿ ಶಿವಾನಂದ ಅವರು ಏಪ್ರಿಲ್ 06ರ ಸೋಮವಾರ ದಂದು ಭೇಟಿ ನೀಡಿ, ಹಳೆ ವಿದ್ಯಾರ್ಥಿಗಳು ಹಾಗೂ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿರುವ…

ಏಪ್ರಿಲ್ 09ರಂದು ವಿವಿಧ ಜಯಂತಿಗಳ ಪೂರ್ವಭಾವಿ ಸಭೆ

ರಾಯಚೂರು ಏಪ್ರಿಲ್ 07 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಎಪ್ರಿಲ್ 20ರಂದು ಬಸವ ಜಯಂತಿ, ಏಪ್ರಿಲ್ 21ರಂದು ಶ್ರೀಶಂಕರಾಚಾರ್ಯ ಜಯಂತಿ, ಏಪ್ರಿಲ್ 23ರಂದು ಭಗಿರಥ ಜಯಂತಿ ಹಾಗೂ ಮೇ. 01ರಂದು ಭಗವಾನ್ ಬುಧ್ಧ ಜಯಂತಿ ನಡೆಯಲಿವೆ. ಈ ಜಯಂತಿಗಳ ಅಂಗವಾಗಿ…

ಲಿಂಗಸುಗೂರು ಎಮ್.ಸಿ.ಹೆಚ್ ಆಸ್ಪತ್ರೆ: ವಿವಿಧ ಹುದ್ದೆಗಳ ಆಯ್ಕೆ ನೇರ ಸಂದರ್ಶನ

ರಾಯಚೂರು ಏಪ್ರಿಲ್ 07 (ಕರ್ನಾಟಕ ವಾರ್ತೆ): ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನಲ್ಲಿ ನೂತನವಾಗಿ ನಿರ್ಮಾಣಗೊಂಡ 100 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ರೋಷ್ಟರ್ ಮತು ಮೇರಿಟ್ ಆಧರಿಸಿ ಎನ್.ಹೆಚ್.ಎಮ್ ನಿಬಂಧನೆಗೊಳಪಟ್ಟು ಆರ್ಹ ಆಭ್ಯರ್ಥಿಗಳಿಂದ ಗುತ್ತಿಗೆ…