ಶ್ರೀ ಅಮರೇಶ್ವರ ಆಯುರ್ವೇದ ಕ್ಲಿನಿಕ್ ನಲ್ಲಿ ಬಾಳೆಹಣ್ಣಿನ ಔಷಧ ವಿತರಣಾ ಶಿಬಿರ

ಶ್ರೀ ಅಮರೇಶ್ವರ ಆಯುರ್ವೇದ ಕ್ಲಿನಿಕ್ & ಪಂಚಕರ್ಮ ಚಿಕಿತ್ಸೆ ಕೇಂದ್ರ, ಸಿಂಧನೂರ ಇವರ ವತಿಯಿಂದ “ಬಾಳೆಹಣ್ಣಿನ ಔಷಧಿಯನ್ನು ” ದಿನಾಂಕ 04-12-2025, ಗುರುವಾರ, ಮಾರ್ಗಶಿರ ನಕ್ಷತ್ರ ಪೌರ್ಣಿಮೆಯ ಹುಣ್ಣಿಮೆ ಸಂದರ್ಭದಲ್ಲಿ ವಿತರಿಸಲಾಗುತ್ತದೆ. ಅದರ ಪ್ರಯೋಜನಗಳು ಅಸ್ತಮಾ, ದಮ್ಮು, ಕೆಮ್ಮು, ಶೀತ, ಅಲರ್ಜಿ…

ಕನ್ನಡ ರಾಜ್ಯೋತ್ಸವದ ಅಂಗವಾಗಿ ಕರವೇ ವತಿಯಿಂದ 7ನೇ ವರ್ಷದ ಅನ್ನದಾಸೋಹ

ನೈಜ್ಯ ದೆಸೆ : ಲಿಂಗಸಗೂರು :- ಡಿ 1. ತಾಲೂಕಿನ ಕರ್ನಾಟಕ ರಕ್ಷಣಾ ವೇದಿಕೆ ( ಪ್ರವೀಣ್ ಕುಮಾರ ಶೆಟ್ಟಿ ಬಣ )ದ ಸಂಘಟನೆ ತಾಲೂಕ ಘಟಕ ಲಿಂಗಸಗೂರು ವತಿಯಿಂದ 7ನೇ ವರ್ಷದ ಅನ್ನದಾಸೋಹ ಕಾರ್ಯಕ್ರಮವನ್ನು ಶ್ರೀ ಬಸವೇಶ್ವರ ಕಾಲೇಜು ಮುಂದುಗಡೆ…

ಸ್ವದೇಶಿ ಆಂದೋಲನದ ಬಹುದೊಡ್ಡ ನೇತಾರ : ರಾಜೀವ್ ದೀಕ್ಷಿತ್

ರಾಜೀವ್ ದೀಕ್ಷಿತ್ ಹೆಸರು ಕೇಳಿದರೇ ಬಹುರಾಷ್ಟ್ರೀಯ ಕಂಪೆನಿಗಳ ಎದೆ ಬಡಿತ ಒಂದೇ ಸಮನೇ ಏರುತ್ತಾ ಹೋಗುತ್ತಿತ್ತು. ಸ್ವದೇಶಿ ಚಿಂತನೆಯ ಹುಡುಗರಿಗೆ ನೂರಾನೆ ಬಲ ಬಂದಂತಾಗುತ್ತಿತ್ತು. ಆದರೆ ಅವರ ಸಾವು ಮಾತ್ರ ನಮ್ಮ ಮಾಧ್ಯಮಗಳ ಪಾಲಿಗೆ ಬ್ರೇಕಿಂಗ್ ನ್ಯೂಸ್ ಆಗಲೇ ಇಲ್ಲ! ಅವರು…

ರಾಷ್ಟ್ರೀಯ ಹೆದ್ದಾರಿಗೆ ಭೂಮಿ -ಸೂಕ್ತ ಪರಿಹಾರಕ್ಕೆ ರೈತರ ಆಗ್ರಹ

ಕವಿತಾಳ: ಪಟ್ಟಣ ಸಮೀಪದಲ್ಲಿ ಹಾದು ಹೋಗಿರುವ ರಾಷ್ಟೀಯ ಹೆದ್ದಾರಿ ಕಾಮಗಾರಿಗೆ ಭೂಮಿ ನೀಡಿರುವ ಅಮೀನಗಡ, ವಟಗಲ್ ಗ್ರಾಮಗಳ ವ್ಯಾಪ್ತಿಯ ರೈತರಿಗೆ ಸೂಕ್ತ ಪರಿಹಾರ ಸಿಕ್ಕಿಲ್ಲ ಎಂದು ಆರೋಪಿಸಿದ ರೈತರು ಅಧಿಕಾರಿಗಳೊಂದಿಗೆ ವಾಗ್ವಾದ ನೆಡೆಸಿದ ಘಟನೆ ಇಂದು ಜರುಗಿದೆ. ಕಾಮಗಾರಿ ಸ್ಥಳಕ್ಕೆ ಭೇಟಿ…

“ಉತ್ಪಾದನಾ ಲೋಕದ ನೈಜ ಕಲಿಕೆ , ನೋಬಲ್ ಟೆಕ್ನೋ ಶಾಲೆಯ ವಿದ್ಯಾರ್ಥಿಗಳ ಕೈಗಾರಿಕಾ ಭೇಟಿ”–ಸೈಯ್ಯದ್ ತನವೀರ್

ತಾಂತ್ರಿಕ ಜ್ಞಾನ, ಗಣಿತ–ವಿಜ್ಞಾನ ಅನ್ವಯಿಕತೆ ಮತ್ತು ತಂಡಸ್ಫೂರ್ತಿಯ ಪ್ರಾಯೋಗಿಕ ಅನುಭವ ಸಿಂಧನೂರು: ನೋಬಲ್ ಟೆಕ್ನೋ ಶಾಲೆ ಇತ್ತೀಚೆಗೆ 5 ರಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ವಿಶೇಷ ಕೈಗಾರಿಕಾ ಭೇಟಿಯನ್ನು ಆಯೋಜಿಸಿತು. ವಿದ್ಯಾರ್ಥಿಗಳು ಪೇಪರ್ ಕಪ್, ಪೇಪರ್ ಪ್ಲೇಟ್, ಸರ್ವಿಸ್ ವೈರ್, ಟ್ರಾನ್ಸ್‌ಫಾರ್ಮರ್…

ಇಂದು ಕನ್ನಡ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ

ತಾಳಿಕೋಟೆ : ಗೋಕಾಕ ಚಳುವಳಿ ಸಂದರ್ಭದಲ್ಲಿ ಜನ್ಮ ತಳೆದು ಕನ್ನಡ ನಾಡು-ನುಡಿ,ನೆಲ, ಜಲ, ಸಂಸ್ಕೃತಿಯ ಡಿಂಡಿಮ ಭಾರಿಸುತ್ತ ಬಂದ ಸ್ಥಳೀಯ ಕನ್ನಡ ಸಂಘಕ್ಕೆ ಮರುಚಾಲನೆ ನೀಡುವುದರೊಂದಿಗೆ ನೂತನ ಪದಾಧಿಕಾರಿಗಳ ಪದಗ್ರಹಣ, ವಿಶೇಷ ಉಪನ್ಯಾಸ ಮತ್ತು ತತ್ವಪದಗಾಯನ ಕಾರ್ಯಕ್ರಮ ಇಂದು (ನ.30) ಹಮ್ಮಿಕೊಳ್ಳಲಾಗಿದೆ…

ಸಿಲಿಂಡರ್ ಸ್ಪೋಟ: ಸ್ಥಳಕ್ಕೆ ಶಾಸಕ ಅಪ್ಪಾಜಿ ನಾಡಗೌಡ ಭೇಟಿ

ತಾಳಿಕೋಟೆ: ಪಟ್ಟಣದ ಗಣೇಶ ನಗರದಲ್ಲಿರುವ ರವಿ ಸೋಮರೆಡ್ಡಿ ಕೋಳೂರ ಅವರ ಮನೆಯಲ್ಲಿ ಗ್ಯಾಸ್ ಸೋರಿಕೆಯಿಂದಾಗಿ ಸಿಲಿಂಡರ್ ಸ್ಪೋಟಗೊಂಡ ಹಿನ್ನಲೆಯಲ್ಲಿ ಶಾಸಕ ಅಪ್ಪಾಜಿ ನಾಡಗೌಡರು ಸ್ಥಳಕ್ಕೆ ಭೇಟಿ ನೀಡಿದರು. ನವೆಂಬರ್ 27ರಂದು ಸಂಭವಿಸಿದ ಈ ಘಟನೆಯಲ್ಲಿ ಮನೆಯಲ್ಲಿದ್ದ 3.80 ಲಕ್ಷ ನಗದು ಹಣ…

ಅನ್ವಿತಾ ಪದವಿಪೂರ್ವ ಕಾಲೇಜ್ ವತಿಯಿಂದ ಸಾಲುಮರದ ತಿಮ್ಮಕ್ಕನವರಿಗೆ ಹಸಿರು ನಮನ ಕಾರ್ಯಕ್ರಮ

ವಿದ್ಯಾ ಸಂಸ್ಕಾರ ಸಮೂಹ ಶಿಕ್ಷಣ ಸಂಸ್ಥೆಗಳ* ಅನ್ವಿತಾ ಪದವಿಪೂರ್ವ ಕಾಲೇಜ್ ಮತ್ತು ವನಸಿರಿ ಫೌಂಡೇಶನ್(ರಿ)ರಾಯಚೂರು ಆಲದಮರ ಸುತ್ತ ಮುತ್ತ ಸ್ವಚ್ಛತೆ ಮಾಡಿ ,ಸಾಲುಮರದ ತಿಮ್ಮಕ್ಕ ಅಮ್ಮನವರ ಅವರಿಗೆ ಪೂಜೆ ಸಲ್ಲಿಸಿ , ಗಿಡ ನೆಟ್ಟು ಹಸಿರು ನಮನ, *ಕಾರ್ಯಕ್ರಮವನ್ನು ಗ್ರಾಮೀಣ ಸಿಪಿಐ…

ಅರ್ದೋಗಹರಿ ನಿದ್ರಾ– ಸರಿಯಾದ ನಿದ್ರೆ ಅರ್ಧದಷ್ಟು ರೋಗವನ್ನು ಗುಣಪಡಿಸುತ್ತದೆ–ಮನೋಜ್ ಕುಮಾರ್ ಪಾಟೀಲ್

ಸನ್ ರೈಸ್ ಸ್ಕೂಲ್ ಆಫ್ ನರ್ಸಿಂಗ್‌ ಸಿಂಧನೂರು ಕಾಲೇಜಿನ ಉಪನ್ಯಾಸ ಕಾರ್ಯಕ್ರಮದಲ್ಲಿ ಇಂದು ಸನ್ ರೈಸ್‌ ವಿದ್ಯಾ ಸಂಸ್ಥೆಗೆ ಸಿಂಧನೂರಿನ ಅಮೃತೇಶ್ವರ ಆಯುರ್ವೇದಿಕ್ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾ.Manoj Kumar Patil (BAMS ,MD.Ayu) ಇವರು ಆಗಮಿಸಿ ಮಧುಮೇಹ (Diabetic Mellitus)…

ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ವೈದ್ಯರ ಹುದ್ದೆಗಳನ್ನು ಭರ್ತಿ ಮಾಡಿ: ಜಯಕಾಂತಮ್ಮ

ಮಾನ್ವಿ: ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಜನವೇದಿಕೆ ಮತ್ತು ಕರ್ನಾಟಕ ಜನಾರೋಗ್ಯ ಚಳುವಳಿ ವತಿಯಿಂದ ಆರೋಗ್ಯ ಸಚಿವರಿಗೆ ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹಿದ್ ರವರ ಮೂಲಕ ಮನವಿ ಸಲ್ಲಿಸಿ ಜನವೇದಿಕೆಯ ಜಯಕಾಂತಮ್ಮ ಮಾತನಾಡಿ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ವೈದ್ಯರು,…