ಮಸ್ಕಿಗೆ ಶಾಶ್ವತ ಕೋರ್ಟ್ ಸ್ಥಾಪನೆಗೆ ಸರ್ಕಾರ ಆದೇಶ
ಮಸ್ಕಿ: ಮಸ್ಕಿ ತಾಲೂಕು ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ ಆದರೆ ಪಟ್ಟಣದಲ್ಲಿ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಸಂಚಾರ ನ್ಯಾಯಾಲಯವನ್ನು ಶಾಶ್ವತ ನ್ಯಾಯಾಲಯವನ್ನಾಗಿ ಮಾಡುವಂತೆ ಇಲ್ಲಿನ ಸಾರ್ವಜನಿಕರು ವಕೀಲರು ಸೇರಿದಂತೆ ತಾಲೂಕಿನ ಜನರ ಬೇಡಿಕೆಯಾಗಿತ್ತು ಸರ್ಕಾರ ಮಸ್ಕಿ ತಾಲೂಕಿಗೆ ಶಾಶ್ವತ ನ್ಯಾಯಾಲಯ ನಿರ್ವಹಿಸುವಂತೆ ಆದೇಶ…
