Month: March 2026

ಮಕ್ಕಳನ್ನು ಶಾಲೆಗೆ ಕಳುಹಿಸಿ. ಬಸ್ಸಯ್ಯನಾಯಕ ಸಾತಲ್

ಅರಕೇರಾ : ಶಿಕ್ಷಣ ಎಂಬುದು ಮಕ್ಕಳ ಭವಿಷ್ಯಕ್ಕೆ ಆಸ್ತಿ ಆಗಿರುವ ಹಿನ್ನಲೆಯಲ್ಲಿ ಪಾಲಕರು ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಿ ಯಾವುದೇ ಕಾರಣಕ್ಕೂ ಶಾಲೆಯಿಂದ ಹೊರಗುಳಿಸಬೇಡಿ ಎಂದು ವಲಯ ಸಂಪನ್ಮೂಲ ಅಧಿಕಾರಿ ಬಸಯ್ಯಸಾತಲ್ ನಾಯಕ ಹೇಳಿದರು. ಅವರು ಬಿ. ಗಣೆಕಲ್ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ…

ಶಿಕ್ಷಣವೇ ಜೀವನದ ನಿಜವಾದ ಸಂಪತ್ತು ಶಾಸಕ ಹಂಪಯ್ಯ ನಾಯಕ್

ಮಾನವಿ: ಶಿಕ್ಷಣವು ವ್ಯಕ್ತಿಯ ಜೀವನವನ್ನು ರೂಪಿಸುವ ಅತ್ಯಂತ ಶಕ್ತಿಶಾಲಿ ಸಾಧನವಾಗಿದ್ದು, ಸಮಾಜದ ಅಭಿವೃದ್ಧಿಗೆ ಶಿಕ್ಷಣವೇ ಪ್ರಮುಖ ಆಧಾರವಾಗಿದೆ ಎಂದು ಮಾನ್ವಿ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ಜಿ. ಹಂಪಯ್ಯ ನಾಯಕ್ ಹೇಳಿದರು. ಮಾನ್ವಿ ನಗರದಲ್ಲಿರುವ ಎಸ್‌ವಿಎಸ್ ಶಾಲೆಯ ದಶಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ…

ಮಹಿಳೆಮೇಲೆ ಅತ್ಯಾಚಾರ , ಮಹಿಳೆ ನೇಣಿಗೆ ಶರಣು ಆರೋಪಿ ಅರೆಸ್ಟ್ . ಉಳಿದ ಐವರು ಪರಾರಿ

ಲಿಂಗಸಗೂರು : ಮಾ 30 -ಸರಸ್ವತಿ ( ಮೃತ ಮಹಿಳೆ ) ಯ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಬಂದು ಮಹಿಳೆಯ ಮೇಲೆ ಎರಗಿ ಅತ್ಯಾಚಾರ ವೆಸಗಿದ ಘಟನೆ ಮಿಂಚೇರಿ ತಾಂಡ – 2 ರಲ್ಲಿ ಘಟನೆ ನಡೆದಿದೆ ಸರಸ್ವತಿ ಗಂಡ…

“ನಲ್ ಜಲ್ ಮಿತ್ರ’ ಮಹಿಳೆಯರಿಗೆ ಬಹು ಕೌಶಲ್ಯ ತರಬೇತಿ – ಪಂಪನಗೌಡ ಪಾಟೀಲ್‌

ಲಿಂಗಸಗೂರು : ಮಾ 30 -ಮಹಿಳೆಯರನ್ನು ನೀರು ಸರಬರಾಜು ಮತ್ತು ನಿರ್ವಹಣೆಯಲ್ಲಿ ಸಕ್ರಿಯವಾಗಿ ತೊಡಗಿಸುವ ಉದ್ದೇಶದಿಂದ ‘ನಲ್ ಜಲ್ ಮಿತ್ರ’ ಕಾರ್ಯಕ್ರಮದಡಿ 49 ಮಂದಿ ಮಹಿಳೆಯರಿಗೆ ಬಹು ಕೌಶಲ್ಯ ತರಬೇತಿ ನೀಡಲಾಗಿದೆ ಎಂದು ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಪಂಪನಗೌಡ ಪಾಟೀಲ್…

ಎ 02 ರಂದು ಭಕ್ತಿಭಾವದಿಂದ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ

ಜಾಲಹಳ್ಳಿ : ಗ್ರಾಮದಲ್ಲಿ ಎ 02 ಗುರುವಾರ ದಂದು ಭಕ್ತಿಭಾವದಿಂದ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ ಅದ್ದೂರಿಯಾಗಿ ನಡೆಯಲಿದೆ. ಇಂದು ದಿನಾಂಕ 28-03-2026ರಂದು ರಂಗನಾಥ ದೇವಸ್ಥಾನದಲ್ಲಿ ಪೂಜಾರಿಗಳು ವರದಿಗಾರರ ಜೊತೆ ಮಾತನಾಡುತ್ತಾ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ…

ಸಗರಪ್ಪ ವಿಶ್ವಕರ್ಮ ಎಎಸ್ಐ ಬಡ್ತಿ, ಗ್ರಾಮಸ್ಥರಿಂದ ಗೌರವಾರ್ಪಣೆ

ಹಾಲಾಪೂರ: ಗ್ರಾಮದ ಸಗರಪ್ಪ ವಿಶ್ವಕರ್ಮ ರವರು ಪೊಲೀಸ್ ಇಲಾಖೆಯಲ್ಲಿ ನೇಮಕಗೊಂಡು, ಸುದೀರ್ಘವಾಗಿ ರಾಯಚೂರಿನಲ್ಲಿ 26 ವರ್ಷ ಪೊಲೀಸ್, ಹೆಡ್ ಕಾನ್ಸ್ಟೇಬಲ್ ಆಗಿ ಸೇವೆ ಸಲ್ಲಿಸಿ, ನಂತರ ಚಿಕ್ಕಬಳ್ಳಾಪುರಕ್ಕೆ ವರ್ಗಾವಣೆಗೊಂಡು ಅಲ್ಲಿ ಸೇವೆ ಸಲ್ಲಿಸಿದ ನಂತರ ಎಎಸ್ಐ ವೈರ್ಲೆಸ್ ಆಗಿ ಬಡ್ತಿ ಪಡೆದು…

ಇಂದು ಶ್ರೀ ರಾಮನವಮಿ ಉತ್ಸವ, ಭವ್ಯ ಶೋಭಾಯಾತ್ರೆ

ತಾಳಿಕೋಟಿ: ಪಟ್ಟಣದ ಶ್ರೀ ರಾಮ ನವಮಿ ಉತ್ಸವ ಸಮಿತಿ(ರಿ) ವತಿಯಿಂದ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರರ ಜನ್ಮದಿನದ ಪ್ರಯುಕ್ತವಾಗಿ ಆಯೋಜಿಸಿದ ಎರಡನೇ ವರ್ಷದ ಶ್ರೀ ರಾಮನವಮಿ ಉತ್ಸವ ಹಾಗೂ ಭವ್ಯ ಶೋಭಾಯಾತ್ರೆ ಇಂದು (ಮಾ.30) ಅದ್ದೂರಿಯಾಗಿ ನಡೆಯಲಿದೆ. ಉತ್ಸವದ ಅಂಗವಾಗಿ ಇಂದು ಸಂಜೆ…

ಪಾಟೀಲ ಸಹೋದರರಿಗೆ ಶಾಸಕರಿಂದ ಸನ್ಮಾನ

ತಾಳಿಕೋಟೆ: ಪಟ್ಟಣದ ದಿವಂಗತ ಸಂಗನಗೌಡ ಪಾಟೀಲ ಪ್ರತಿಷ್ಠಿತ ಮನೆತನದವರಾದ ಬಾಪುಗೌಡ ಸಂಗನಗೌಡ ಪಾಟೀಲ ಹಾಗೂ ಅಶೋಕಗೌಡ ಪಾಟೀಲ ಇವರನ್ನು ಕಲ್ಬುರ್ಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಹಾಗೂ ದೇವರ ಹಿಪ್ಪರಗಿ ಮತಕ್ಷೇತ್ರ ಶಾಸಕ ರಾಜುಗೌಡ ಪಾಟೀಲ ಅವರು ಸನ್ಮಾನಿಸಿ ಗೌರವಿಸಿದರು.…

ಯುಗಾದಿ–ರಂಜಾನ್ ಹಬ್ಬಗಳ ನಿಮಿತ್ತ ಸೌಹಾರ್ದ ಸಂಗಮ ಕಾರ್ಯಕ್ರಮ

ಸಿಂಧನೂರು: ನಗರದ ಮಿಲಾಪ್ ಶಾದಿ ಮಹಲ್ ನಲ್ಲಿ ದಿನಾಂಕ 03-04-2026 ರಂದು ಸಂಜೆ 7.00 ಗಂಟೆಗೆ ಸದ್ಭಾವನಾ ವೇದಿಕೆ ಸಿಂಧನೂರು ಜಮಾಅತೆ ಇಸ್ಲಾಮೀ ಹಿಂದ್ ಸಿಂಧನೂರು ಹಾಗೂ ಭಾವೈಕ್ಯ ಶಾಂತಿ ಸಂದೇಶ ಸಂಸ್ಥೆ ಸಿಂಧನೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಯುಗಾದಿ ಹಾಗೂ ರಂಜಾನ್…