ಮಾನವಿ ಸಂಭ್ರಮಾಚರಣೆಯಿಂದ ರಂಜಾನ್ ಹಬ್ಬ ಆಚರಣೆ
ಮಾನವಿ: ಮಾನ್ವಿ ವಿಧಾನಸಭಾ ಕ್ಷೇತ್ರದ ಮಾನ್ವಿ ನಗರದಲ್ಲಿ ಪವಿತ್ರ ರಂಜಾನ್ ಹಬ್ಬದ ಅಂಗವಾಗಿ ಈದ್ಗಾ ಮೈದಾನದ ಮುಂಭಾಗದಲ್ಲಿ ನಡೆದ ಈದ್ ಸಂಭ್ರಮ ಭಕ್ತಿಭಾವ, ಸಂತೋಷ ಮತ್ತು ಸಹೋದರತ್ವದ ವಾತಾವರಣದಲ್ಲಿ ನೆರವೇರಿತು. ಬೆಳಗಿನ ನಮಾಜ್ ನಂತರ ಮುಸ್ಲಿಂ ಬಾಂಧವರು ಪರಸ್ಪರ ಅಪ್ಪಿಕೊಂಡು “ಈದ್…
