Month: January 2026

ಶಿವಯೋಗಿ ವೇಮನರ ವಚನಗಳ ಅಧ್ಯಯನ ಅಗತ್ಯ:ಡಾ.ಹೂಗಾರ

ತಾಳಿಕೋಟಿ: ಶಿವಯೋಗಿ ವೇಮನರು ಮಹಾನ್ ಸಂತ ಮಾತ್ರ ಆಗಿರಲಿಲ್ಲ ಅವರೊಬ್ಬ ತೆಲುಗಿನ ಶ್ರೇಷ್ಠ ವಚನಕಾರ,ಕವಿ ಕೂಡಾ ಆಗಿದ್ದರು. ಅವರು ರಚಿಸಿದ ನಾಲ್ಕು ಸಾವಿರ ವಚನಗಳು ಕನ್ನಡದಲ್ಲಿ ಭಾಷಾಂತರಗೊಂಡಿವೆ ಇವುಗಳನ್ನು ಶಾಲೆ ಹಾಗೂ ಮನೆಗಳಲ್ಲಿ ನಮ್ಮ ಮಕ್ಕಳಿಗೆ ತಿಳಿಸಿಕೊಡುವ ಅಗತ್ಯ ಇದೆ ಎಂದು…

ಗಣರಾಜ್ಯೋತ್ಸವ ಅರ್ಥಪೂರ್ಣ ಆಚರಣೆಗೆ ನಿರ್ಧಾರ

ತಾಳಿಕೋಟಿ: ಪಟ್ಟಣದ ಸರ್ಕಾರಿ ಕನ್ನಡ ಶಾಲೆ ಮೈದಾನದಲ್ಲಿ ತಾಲೂಕ ಆಡಳಿತದ ವತಿಯಿಂದ ಜನವರಿ 26ರಂದು ಆಚರಿಸಲಿರುವ ಗಣರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಯಿತು. ಸೋಮವಾರ ಪಟ್ಟಣದ ತಹಸಿಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ತಹಸಿಲ್ದಾರ್ ಡಾ.ವಿನಯಾ ಹೂಗಾರ ಅವರ ಅಧ್ಯಕ್ಷತೆಯಲ್ಲಿ ನಡೆದ ತಾಲೂಕ ಮಟ್ಟದ ಅಧಿಕಾರಿಗಳ…

ಮಹಾಯೋಗಿ ವೇಮನ್ ಅವರ ಜಯಂತಿ ಆಚರಣೆ.

ತಾಳಿಕೋಟಿ: ಪಟ್ಟಣದ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಸೋಮವಾರ ಶ್ರೀ ಮಹಾಯೋಗಿ ವೇಮನ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸಿದ್ದನಗೌಡ ಮಂಗಳೂರ ಅವರು ಶ್ರೀ ವೇಮನ್ ಅವರ ಭಾವಚಿತ್ರಕ್ಕೆ…

 ಮಸ್ಕಿಯಲ್ಲಿ ಶಾಸಕ ಆರ್ ಬಸನಗೌಡ ತುರುವಿಹಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಪಾಟಿಲ್ ಎದ್ದಲದಿನ್ನಿ ಜಂಟಿ ಸುದ್ದಿಗೋಷ್ಠಿ ಕೂಲಿ ಕಾರ್ಮಿಕರ ವಿರೋಧಿ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ -ಶಾಸಕ ಆರ್.ಬಸನಗೌಡ

ಮಸ್ಕಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಬದಲಿಸಿ ಬಡ-ಕೂಲಿ ಕಾರ್ಮಿಕರ ವಿರೋಧಿಯಾಗಿ ರೂಪಿಸಲಾಗಿದ್ದು, ಕೇಂದ್ರ ಸರ್ಕಾರದ ವಿರುದ್ಧ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಲಾಗುವುದು ಎಂದು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಆರ್.ಬಸನಗೌಡ ತುರವಿಹಾಳ…

ಮಕ್ಕಳ ಆರೋಗ್ಯಯುತ ಬೆಳವಣಿಗೆ, ಶೌಚಾಲಯಗಳು ಅತ್ಯಂತ ಮಹತ್ವದ್ದಾಗಿದೆ ಬಸಯ್ಯ.

ಮನೆಯಲ್ಲಿ ಮಕ್ಕಳ ಆರೋಗ್ಯಯುತ ಬೆಳವಣಿಗೆಗಾಗಿ ಹಾಗೂ ಕುಟುಂಬದ ಮಹಿಳೆಯರ ಗೌರವದ ದೃಷ್ಟಿಯಿಂದ ಶೌಚಾಲಯ ಬಳಕೆಯು ಪ್ರತಿಯೊಬ್ಬರ ಆಧ್ಯತೆಯಾದಲ್ಲಿ ಬಯಲು ಶೌಚದಿಂದ ಕಂಡಿಬರುವ ರಕ್ತಹೀನತೆ, ಅಪೌಷ್ಟಿಕತೆ ನಿಯಂತ್ರಿಸಬಹುದು, ಇದರಿಂದ ಆಹಾರ ಸುರಕ್ಷಿತವಾಗಿಟ್ಟುಕೊಳ್ಳಲು, ಕುಡಿಯುವ ನೀರನ್ನು ಸುರಕ್ಷಿತವಾಗಿರಿಸಿಕೊಳ್ಳಲು ಸಾಧ್ಯವಾಗುವುದಲ್ಲದೆ ಸಂಭಾವ್ಯ ವಾಂತಿ-ಭೇದಿ ತಡೆಗಟ್ಟಬಹುದು ಎಂದು…

ಮಹಾಯೋಗಿ ವೇಮನರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ಪಾಲನೆ ಮಾಡಿ: ಶಾಸಕ ಡಾ.ಶಿವರಾಜ ಎಸ್.ಪಾಟೀಲ್

ರಾಯಚೂರು ಜನವರಿ 19 (ಕರ್ನಾಟಕ ವಾರ್ತೆ): ಸಾಮಾನ್ಯ ಜೀವನ ನಡೆಸಿದ ಮಹಾಯೋಗಿ ವೇಮನರ ಜೀವನ ಆದರ್ಶಗಳನ್ನು ಪ್ರತಿಯೊಬ್ಬರು ಪಾಲನೆ ಮಾಡಬೇಕು ಎಂದು ರಾಯಚೂರು ನಗರ ಕ್ಷೇತ್ರದ ಶಾಸಕರಾದ ಡಾ.ಶಿವರಾಜ ಎಸ್.ಪಾಟೀಲ್ ಅವರು ಹೇಳಿದರು. ಜನವರಿ 19ರ ಸೋಮವಾರ ದಂದು ನಗರದ ಪಂಡಿತ…

ರಸ್ತೆ ಕಾಮಗಾರಿಗೆ ಮಂಜೂರಾದ ಹಣ ನುಂಗಿದ ಎ.ಇ.ಇ ಹಣಮಂತರನ್ನು ಅಮಾನತ್ತುಗೊಳಿಸುವಂತೆ ಅಗ್ರಹ

ಲಿಂಗಸಗೂರು : ಜ 20 ಪಟ್ಟಣದ 12ನೇ ವಾರ್ಡಿನ ಕೊರವರ ಓಣಿಯಿಂದ, ಗೌಳಿಪುರ ಬಡಾವಣೆವರೆಗೆ ಕೆ.ಕೆ.ಆ‌ರ್.ಡಿ.ಬಿ. ಇಲಾಖೆಗೆ ಸರ್ಕಾರದಿಂದ ಡಾಂಬರೀಕರಣ ಕಾಮಗಾರಿಗೆ ಮಂಜೂರಾದ ಹಣವು ಕೆ.ಕೆ.ಆರ್.ಡಿ.ಬಿ. ಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕರ್ನಾಟಕ ರೂರಲ್ ಇನ್‌ಫ್ರಾಸ್ಟ್ರಕ್ಟರ್ ಡೆವೆಲಪ್‌ಮೆಂಟ್ ಲಿಮಿಟೆಡ್ ಇಂಜಿನಿಯರ್ ಹಣಮಂತ…

ಬಿ.ಗಣೇಕಲ್ ಗ್ರಾಮದಲ್ಲಿ ಅವರಾತ್ರಿ ಅಮಾವಾಸ್ಯೆ ಪ್ರಯುಕ್ತ ಕಲ್ಲುತುಂಡು ಎಳೆಯುವ ಸ್ಪರ್ಧೆ

ಅರಕೇರಾ : ತಾಲೂಕಿನ ಬಿ.ಗಣೇಕಲ್ ಗ್ರಾಮದಲ್ಲಿ ಮಾರುತೇಶ್ವರ ದೇವಸ್ಥಾನದ ಆವರಣದಲ್ಲಿ ಅವರಾತ್ರಿ ಅಮವಾಸ್ಯೆ ಅಂಗವಾಗಿ ಮಾರುತೇಶ್ವರ ಭಕ್ತ ಮಂಡಳಿ ನೇತೃತ್ವದಲ್ಲಿ ಕಲ್ಲುತುಂಡು ಎಳೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮ ಕುರಿತು ಹನುಮಂತ್ರಾಯ ಆಕಳಕುಂಪಿ ಕಾಂಗ್ರೆಸ್ ಮುಖಂಡರು ಮಾತನಾಡಿ ಹಿಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬ…

ಅಂಜುಮನ್-ಎ-ಮುಸ್ಲಿಮೀನ್ ಮರಗಂಟ್ನಾಳ ಗ್ರಾಮದ ಅಧ್ಯಕ್ಷರಾಗಿ ದಾದಾಪಿರ್ ಬಳಗಾನೂರ, ಉಪಾಧ್ಯಕ್ಷರಾಗಿ ಮೈಬೂಬ್ ಸಾಬ್ ಮುಜಾವರ್ ಆಯ್ಕೆ

ಲಿಂಗಸೂರು : ಅಂಜುಮನ್-ಎ-ಮುಸ್ಲಿಮೀನ್ ಲಿಂಗಸೂಗೂರ ತಾಲೂಕು ಕಮಿಟಿ(ರಿ) ವತಿಯಿಂದ ದಿನಾಂಕ: 18/01/2026 ರಂದು ಮರಗಂಟ್ನಾಳ ಗ್ರಾಮದ ಮಸೀದಿಯಲ್ಲಿ ನಡೆದ ಸಭೆಯಲ್ಲಿ ಅಂಜುಮನ್-ಎ-ಮುಸ್ಲಿಮೀನ್ ಲಿಂಗಸೂಗೂರ ಮರಗಂಟ್ನಾಳ ಗ್ರಾಮದ ಕಮಿಟಿಯ ಅಧ್ಯಕ್ಷರಾಗಿ ದಾದಾಪಿರ್ ಬಳಗಾನೂರ, ಉಪಾಧ್ಯಕ್ಷರಾಗಿ ಮೈಬೂಬ್ ಸಾಬ್ ಮುಜಾವರ್, ಕಾರ್ಯಧ್ಯಕ್ಷರಾಗಿ ನೂರ್ ಭಾಯಿ,…

ಕಾರುಣ್ಯಾಶ್ರಮದ ಸೇವೆಯ ಜೊತೆ ಸದಾಾವಕಾಲವಿರುತ್ತೇನೆ – ಎನ್. ಸತ್ಯನಾರಾಯಣ ಶ್ರೇಷ್ಠಿ

ಸಿಂಧನೂರಿನ ಆಕ್ಸ್ ಫರ್ಡ್ ಸಮೂಹ ಸಂಸ್ಥೆಯಿಂದ ಕಾರುಣ್ಯಾಶ್ರಮಕ್ಕೆ ಆಹಾರ ವಸ್ತುಗಳ ವಿತರಣೆ ಸಿಂಧನೂರು : ಆಕ್ಸ್ ಫರ್ಡ್ ಸಮೂಹ ಸಂಸ್ಥೆಗಳು ಸಿಂಧನೂರು ಹಾಗೂ ಎನ್.ಸತ್ಯನಾರಾಯಣ ಶ್ರೇಷ್ಠಿ ಸ್ನೇಹ ಬಳಗದ ವತಿಯಿಂದ ಅಕ್ಸ್ ಫರ್ಡ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರಾದ ಎನ್. ನಾರಾಯಣ…