ಲಿಂಗಸೂರು : ಅಂಜುಮನ್-ಎ-ಮುಸ್ಲಿಮೀನ್ ಲಿಂಗಸೂಗೂರ ತಾಲೂಕು ಕಮಿಟಿ(ರಿ) ವತಿಯಿಂದ ದಿನಾಂಕ: 18/01/2026 ರಂದು ಮರಗಂಟ್ನಾಳ ಗ್ರಾಮದ ಮಸೀದಿಯಲ್ಲಿ ನಡೆದ ಸಭೆಯಲ್ಲಿ ಅಂಜುಮನ್-ಎ-ಮುಸ್ಲಿಮೀನ್ ಲಿಂಗಸೂಗೂರ ಮರಗಂಟ್ನಾಳ ಗ್ರಾಮದ ಕಮಿಟಿಯ ಅಧ್ಯಕ್ಷರಾಗಿ ದಾದಾಪಿರ್ ಬಳಗಾನೂರ, ಉಪಾಧ್ಯಕ್ಷರಾಗಿ ಮೈಬೂಬ್ ಸಾಬ್ ಮುಜಾವರ್, ಕಾರ್ಯಧ್ಯಕ್ಷರಾಗಿ ನೂರ್ ಭಾಯಿ, ಪ್ರಧಾನ ಕಾರ್ಯದರ್ಶಿಯಾಗಿ ಹುಸೇನ್ ಸಾಬ್ ಗುರ್ಜಿ, ಜಂಟಿ ಕಾರ್ಯದರ್ಶಿಯಾಗಿ ಮೋದಿನ್ ಸಾಬ್, ಸಹಕಾರ್ಯದರ್ಶಿಗಳಾಗಿ ಭಾಷಸಾಬ್, ಮಹಮ್ಮದ್ ಸಾಬ್, ಗೌಸ್ ಮಿಯಾ, ಮಹೆಬೂಬ್ ವಾಟರ್ ಮ್ಯಾನ್, ಶರೀಫ್ ಸಾಬ್ ಟೈಲರ್ ಹಾಗೂ ಕಾಶಿಂ ಸಾಬ್ ಟೈಲರ್ ಇವರನ್ನ ಮರಗಂಟ್ನಾಳ ಗ್ರಾಮದ ಸಮುದಾಯದವರ ಒಮ್ಮತದ ಅಭಿಪ್ರಾಯದ ಮೇರೆಗೆ ಆಯ್ಕೆ ಮಾಡಲಾಯಿತು ಹಾಗೂ ಅಂಜುಮನ್ ಲಿಂಗಸೂಗೂರ ತಾಲೂಕು ಕಮಿಟಿಗೆ ಮರಗಂಟ್ನಾಳ ಗ್ರಾಮದಿಂದ ಹಸನ್ ಸಾಬ್ ಮುಲ್ಲಾ, ದಾದಾಪೀರ್ ಗೋಸಾಯಿ & ಖಾಜಾಸಾಬ್ ವಾಲಿಕಾರ ಇವರನ್ನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು ಈ ಸಂದರ್ಭದಲ್ಲಿ ಅಂಜುಮನ್-ಎ-ಮುಸ್ಲಿಮೀನ್ ಲಿಂಗಸೂಗೂರ ತಾಲೂಕು ಕಮಿಟಿಯ ಪದಾಧಿಕಾರಿಗಳು, ಕಾರ್ಯಸಮಿತಿಯ ಸದಸ್ಯರು ಹಾಗೂ ನೂತನವಾಗಿ ಆಯ್ಕೆಯಾದ ಅಂಜುಮನ್-ಎ-ಮುಸ್ಲಿಮೀನ್ ಮರಗಂಟ್ನಾಳ ಗ್ರಾಮದ ಕಮಿಟಿಯ ಸದಸ್ಯರು ಹಾಗೂ ಸಮುದಾಯದ ಗುರು ಹಿರಿಯರು ಸಹೋದರರು ಉಪಸ್ಥಿತರಿದ್ದರು.

