Month: December 2025

ಕಂಪ್ಯೂಟರ್ ನಿರ್ವಾಹಕರ ದಿನಾಚರಣೆ

ತಾಳಿಕೋಟಿ: ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ಕ್ಲರ್ಕ್ ಡೇಟಾ ಎಂಟ್ರಿ ಆಪರೇಟರ್ ಗಳ ಕ್ಷಮಾಭಿವೃದ್ಧಿ ಸಂಘದಿಂದ ಕಂಪ್ಯೂಟರ್ ಪಿತಾಮಹ ಚಾರ್ಲೆಸ್ ಬ್ಯಾಬೇಜ್ ಸ್ಮರಣಾರ್ಥ ಕಂಪ್ಯೂಟರ್ ಆಪರೇಟರ್ ಗಳ ದಿನಾಚರಣೆಯನ್ನು ಶುಕ್ರವಾರ ಆಚರಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು…

ಕಣ್ಣು ದೇಹದ ಅತ್ಯಮೂಲ್ಯ ಅಂಗ: ಡಾ.ಪ್ರಭುಗೌಡ

ತಾಳಿಕೋಟಿ: ಮನುಷ್ಯನ ಶರೀರದಲ್ಲಿ ಕಣ್ಣು ಎಂಬುದು ಅತ್ಯಮೂಲ್ಯ ಅಂಗವಾಗಿದೆ ಅದರ ಕುರಿತು ಯಾವ ಕಾರಣಕ್ಕೂ ನಿಸ್ಕಾಳಜಿ ತೋರಬಾರದು ಎಂದು ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆ ಮುಖ್ಯಸ್ಥ ಡಾ.ಪ್ರಭುಗೌಡ ಲಿಂಗದಳ್ಳಿ ಸಲಹೆ ನೀಡಿದರು. ಶುಕ್ರವಾರ ತಾಲೂಕಿನ ಮೂಕಿಹಾಳ ಗ್ರಾಮದಲ್ಲಿ ಹಜರತ್ ಲಾಡಲೇ ಮಶಾಕ್…

ಚಾಗಭಾವಿ ವಿಶ್ವ ವಿಕಲಚೇತನರ ದಿನಾಚರಣೆ ಹಾಗೂ ವಿಕಲಚೇತನರ ಸಮನ್ವಯ ಸಭೆ ಯಶಸ್ವಿ

ಸಿರವಾರ : ತಾಲೂಕಿನ ಚಾಗಭಾವಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಾಲಯ – ನಗರಾಭಿವೃದ್ಧಿ ಕೋಶ, ರಾಯಚೂರು, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ರಾಯಚೂರು ಹಾಗೂ ಗ್ರಾಮ ಪಂಚಾಯತ್ ಕಾರ್ಯಾಲಯ, ಚಾಗಭಾವಿ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ವಿಕಲಚೇತನರ…

ಪ್ರತಿಯೊಬ್ಬರು ಕ್ರಿಸ್ತನ ಶಾಂತಿ ಮತ್ತು ಸಹನೆ ಅಳವಡಿಸಿಕೊಳ್ಳಿ – ಫಾ|| ಮಾರ್ಕೇಶ್

ದೇವದುರ್ಗ : ಪ್ರತಿಯೊಬ್ಬರು ಯೇಸುಕ್ರಿಸ್ತನ ಜೀವನ ಸಂದೇಶಗಳೊಂದಿಗೆ ಕರುಣೆ, ಶಾಂತಿ ಮತ್ತು ಸಹನೆಯನ್ನು ಅಳವಡಿಸಿಕೊಳ್ಳಬೇಕು. ಜೊತೆಗೆ ಆತನ ವಾಕ್ಯಗಳನ್ನು ಸಂದೇಶಗಳನ್ನು ಪಾಲಿಸಬೇಕೆಂದು ಮೆಥೋಡಿಸ್ಟ್ ಚರ್ಚಿನ ಫಾದರ್ ಮಾರ್ಕೇಶ್ ತಿಳಿಸಿದರು. ತಾಲೂಕಿನ ಹೊನ್ನಟಗಿ ಮೆಥೋಡಿಸ್ಟ್ ಚರ್ಚ್ ಆವರಣದಲ್ಲಿ ಗುರುವಾರ ಕ್ರಿಸ್ತ ಜಯಂತಿಯಂಗವಾಗಿ ಆಯೋಜಿಸಲಾದ…

ಮರ್ಯಾದಗೇಡು ಹತ್ಯೆ ಖಂಡಿಸಿ ದಲಿತ ಪ್ರಗತಿಪರ ಸಂಘಟನೆಗಳು ಮೌನ ಪ್ರತಿಭಟನೆ: ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು: ವಿಶ್ವನಾಥ ಬಲ್ಲಿದವ್

ದೇವದುರ್ಗ : ಹುಬ್ಬಳಿಯ ಇನಾಂ ಮೀರಾಪುರ ಗ್ರಾಮದಲ್ಲಿ ನಡೆದ ಮರ್ಯಾದಗೇಡು ಹತ್ಯೆ ಖಂಡಿಸಿ ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟ ಸಮಿತಿ ಪದಾಧಿಕಾರಿಗಳು ಸಾರ್ವಜನಿಕ ಕ್ಲಬ್‌ ಆವರಣದಿಂದ ಮೌನ ಪ್ರತಿಭಟನೆ ತಹಶೀಲ್‌ ಕಚೇರಿಗೆ ಆಗಮಿಸಿ ಸಿಎಂಗೆ ಬರೆದ ಮನವಿ ತಹಶೀಲ್ದಾರಗೆ ಸಲ್ಲಿಸಿದರು. ಭೀಮ…

ಎಸ್ ಎಲ್ ವಿ ಪಬ್ಲಿಕೇಷನ್ಸ್ ತುರ್ವಿಹಾಳ ಇವರಿಂದ ಸರಕಾರಿ ಶಾಲಾ ಮಕ್ಕಳಿಗೆ ಉಚಿತ ಸ್ಪರ್ಧಾತ್ಮಕ ಪುಸ್ತಕಗಳ ವಿತರಣೆ

ತುರ್ವಿಹಾಳ : ಸಿಂಧನೂರು ಪಟ್ಟಣದ ತುರ್ವಿಹಾಳ ಪಟ್ಟಣದಲ್ಲಿ ಎಸ್ ಎಲ್ ವಿ ಪಬ್ಲಿಕೇಷನ್ಸ್ ತುರ್ವಿಹಾಳ ಇವರಿಂದ ಸರಕಾರಿ ಶಾಲಾ ಮಕ್ಕಳಿಗೆ ಉಚಿತ ಸ್ಪರ್ಧಾತ್ಮಕ ಪುಸ್ತಕಗಳ ಕೊಡುಗೆ. ಡಿಸೇಂಬರ್-26 ಸಿಂಧನೂರು ತಾಲೂಕಿನ ಸ ಹಿ ಪ್ರಾ ಶಾಲೆ ನಾಗಲಿಂಗೇಶ್ವರ ಕ್ಯಾಂಪ್ ಶಾಲೆಯಲ್ಲಿ 5ನೇ…

ರಾಯಚೂರು ಜಿಲ್ಲೆಯಲ್ಲಿ ಪಲ್ಸ್ ಪೋಲಿಯೋ ಶೇ.100.01 ರಷ್ಟು ಸಾಧನೆ

ರಾಯಚೂರು ಡಿಸೆಂಬರ್ 26 (ಕರ್ನಾಟಕ ವಾರ್ತೆ): ರಾಷ್ಟೀಯ ಪಲ್ಸ್ ಪೋಲಿಯೋ ಅಭಿಯಾನದಡಿಯಲ್ಲಿ, ಹುಟ್ಟಿನಿಂದ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಎರಡು ಹನಿ ಪೋಲಿಯೋ ಲಸಿಕೆ ಹಾಕುವ ಆಭಿಯಾನ ಡಿಸೆಂಬರ್ 21ರಿಂದ ಆರಂಭವಾಗಿದ್ದು, ಜಿಲ್ಲೆಯ ರಾಯಚೂರು, ಲಿಂಗಸುಗೂರು, ಸಿಂಧನೂರು, ಮಾನವಿ, ದೇವದುರ್ಗ ತಾಲ್ಲೂಕಗಳಲ್ಲಿ…

ಪಿ.ಯು. ಹಂತದಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ಮಾರ್ಗದರ್ಶನ – ನೇತಾಜಿ ಕೆರಿಯೆರ್ ಅಕ್ಯಾಡೆಮಿ ಉದ್ಘಾಟನೆ

ಮಾನ್ವಿ : ಪಿ.ಯು. ಹಂತದಲ್ಲೇ ಕಲಿಕೆಯ ಜೊತೆಗೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವ ಉದ್ದೇಶದಿಂದ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಮರ್ಪಕ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ನೇತಾಜಿ ಕೆರಿಯೆರ್ ಅಕ್ಯಾಡೆಮಿಯನ್ನು ಆರಂಭಿಸಲಾಗಿದೆ ಎಂದು ನೇತಾಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಕೆ.ಈ. ನರಸಿಂಹ…

ಸಂಚಾರಿ ನಿಯಮ ಪಾಲಿಸಿ, ಸೈಬರ್ ವಂಚನೆಗೆ ಒಳಗಾಗದಿರಿ:ಎಸ್.ಪಿ.ಎಂ.ಪುಟ್ಟಮಾದಯ್ಯ.

ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪ್ರತಿಯೊಬ್ಬರೂ ಪಾಲನೆ ಮಾಡಬೇಕು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಲಿಂಕ್ ಗಳಿಗೆ ಸ್ಪಂದಿಸಬೇಡಿ ಕಾನೂನು ಪಾಲನೆಗೆ ಸಾರ್ವಜನಿಕರ ಸಹಕಾರವು ಅಗತ್ಯವಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ತಿಳಿಸಿದರು. ಶುಕ್ರವಾರ ನಗರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ನಡೆದ…

ಸ್ಟಾಫ್ ನರ್ಸ್ ಜ್ಯೋತಿ ಅನುಮಾನಾಸ್ಪದ ಸಾವು ಆರೋಪಿಗಳನ್ನು ಬಂಧಿಸಿ, ಕುಟುಂಬಕ್ಕೆ ಪರಿಹಾರ ನೀಡಿ ,

ನೈಜ್ಯ ದೆಸೆ : ಲಿಂಗಸುಗೂರು: ಡಿ 27 ತಾಲೂಕಿನ ಹಟ್ಟಿ ಚಿನ್ನದ ಗಣಿ–ಪಾಮನಕಲ್ಲೂರು ಮುಖ್ಯ ರಸ್ತೆಯಲ್ಲಿ ನಡೆದ ಸ್ಟಾಫ್ ನರ್ಸ್ ಕುಮಾರಿ ಜ್ಯೋತಿ (32) ಅವರ ಅನುಮಾನಾಸ್ಪದ ಸಾವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ…