ತುರ್ವಿಹಾಳ : ಸಿಂಧನೂರು ಪಟ್ಟಣದ ತುರ್ವಿಹಾಳ ಪಟ್ಟಣದಲ್ಲಿ ಎಸ್ ಎಲ್ ವಿ ಪಬ್ಲಿಕೇಷನ್ಸ್ ತುರ್ವಿಹಾಳ ಇವರಿಂದ ಸರಕಾರಿ ಶಾಲಾ ಮಕ್ಕಳಿಗೆ ಉಚಿತ ಸ್ಪರ್ಧಾತ್ಮಕ ಪುಸ್ತಕಗಳ ಕೊಡುಗೆ. ಡಿಸೇಂಬರ್-26 ಸಿಂಧನೂರು ತಾಲೂಕಿನ ಸ ಹಿ ಪ್ರಾ ಶಾಲೆ ನಾಗಲಿಂಗೇಶ್ವರ ಕ್ಯಾಂಪ್ ಶಾಲೆಯಲ್ಲಿ 5ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳಿಗೆ ಲೇಖಕರು/ತರಬೇತುದಾರರು ಎಸ್ ಎಲ್ ವ್ಹಿ ಪಬ್ಲೀಕೇಷನ್ಸ ತುರವಿಹಾಳ ಇವರು ಸದರಿ ಶಾಲಾ ಮಕ್ಕಳಿಗೆ ಉಚಿತವಾಗಿ ಮುರಾರ್ಜಿ ವಸತಿ ಶಾಲೆಗೆ ಆಯ್ಕೆಬಯಸಿ ಪರೀಕ್ಷೆ ಬರೆಯಲು ಮುರಾರ್ಜಿ ಅಸ್ತ್ರ -25 ಮಾದರಿ ಪ್ರಶ್ನೆಪತ್ರಿಕೆಗಳನ್ನು ಮಕ್ಕಳಿಗೆ ಉಚಿತವಾಗಿ ನೀಡಿದರು ಲೇಖಕರಿಗೆ ಸದರಿ ಶಾಲೆಯ ಮುಖ್ಯ ಗುರುಗಳು/ಹಾಗೂ ಸಿಬ್ಬಂದಿ ವರ್ಗ ಮತ್ತು ಎಸ್ ಡಿ ಎಂ ಸಿ ಅಧ್ಯಕ್ಷರು ಹಾಗೂ ಎಲ್ಲ ಗೌರವಾನ್ವಿತ ಸದಸ್ಯರು ಗ್ರಾಮ ಪಂಚಾಯತ್ ಸದಸ್ಯರು ಗ್ರಾಮದ ಗುರು ಹಿರಿಯರು ಹಾಗೂ ಮಕ್ಕಳ ಪರವಾಗಿ ಹೃದಯಪೂವ೯ಕ ಧನ್ಯವಾದಗಳನ್ನು ಲೇಖಕರಿಗೆ ಎಸ್ ಎಲ್ ವ್ಹಿ ಪಬ್ಲೀಕೇಷನ್ಸ ತುರವಿಹಾಳ ಅವರಿಗೆ ಸಲ್ಲಿಸಿದರು

