“ಹೋಲಿ ಫ್ಯಾಮಿಲಿ ಚರ್ಚ್‌ನಲ್ಲಿ ಆತ್ಮೀಯ ಅನುಭವ ನೀಡಿದ ಯೇಸು ಜೀವನ ನಾಟಕ
ಸಿಂಧನೂರು, ಮಾರ್ಚ್ 21 : ಸಿಂಧನೂರು ನಗರದ ಹೋಲಿ ಫ್ಯಾಮಿಲಿ ಚರ್ಚ್‌ನಲ್ಲಿ ಭಕ್ತಿ, ಶ್ರದ್ಧೆ ಮತ್ತು ಆಧ್ಯಾತ್ಮಿಕತೆಯ ಸಮಾಗಮವಾಗಿ ನಡೆದ ದೃಶ್ಯ ರೂಪಕ ನಾಟಕ ಕಾರ್ಯಕ್ರಮ ಭವ್ಯ ಯಶಸ್ಸು ಕಂಡಿತು. ಕ್ರಿಸ್ತ ಯೇಸುರಾಜರ ಜನನದಿಂದ ಹಿಡಿದು ಬೋಧನೆ, ಜೀವನ, ಮರಣ ಮತ್ತು…
