ಬಳಗಾನೂರಿನಲ್ಲಿ ಪವಿತ್ರ ರಂಜಾನ್ ಹಬ್ಬ ಅದ್ದೂರಿಯಾಗಿ ಆಚರಣೆ- ಬಳಗಾನೂರ ಪಟ್ಟಣ ಪಂಚಾಯಿತಿ ನೂತನ ಉಪಾಧ್ಯಕ್ಷರಾದ ಹುಸೇನ್ ಭಾಷಾ ಬೂದುಗುಂಪಾ ರವರಿಗೆ ಭವ್ಯ ಸನ್ಮಾನ
ಬಳಗಾನೂರು: ಮಾ.21ರಂದು ಪಟ್ಟಣದಲ್ಲಿ ಪವಿತ್ರ ರಂಜಾನ್ ಹಬ್ಬವನ್ನು ಎಲ್ಲಾ ಮುಸ್ಲಿಂ ಬಾಂಧವರು ಸೇರಿ ಅತ್ಯಂತ ಸಂಭ್ರಮ, ಶಾಂತಿ ಹಾಗೂ ಭಕ್ತಿಭಾವದಿಂದ ಅದ್ದೂರಿಯಾಗಿ ಆಚರಣೆ ಮಾಡಿದರು. ಹಬ್ಬದ ಅಂಗವಾಗಿ ಪಟ್ಟಣದ ಜಾಮಿಯಾ ಮಸೀದಿ, ಖೂಬಾ ಮಸೀದಿ ಹಾಗೂ ಶಾಹಿ ಜಾಮಿಯಾ ಮಸೀದಿಯಿಂದ ಬೆಳಿಗ್ಗೆ…
