ಅಂಬೇಡ್ಕರ್ ವಿಚಾರಗಳು ಅನುಸಂಧಾನಗೊಳ್ಳುವ ಅಗತ್ಯವಿದೆ— ಚಂದ್ರಶೇಖರ ಗೊರೇಬಾಳ
ಬಾಬಾ ಸಾಹೇಬ್ ರ ವಿಚಾರಗಳನ್ನು ತಿಳಿದುಕೊಳತ್ತಾ ಅವರೊಂದಿಗೆ ಅನುಸಂಧಾನವಾಗಬೇಕಾಗಿದೆ.ಎಂದು ನಗರದ ಎಲ್ ಬಿ ಕೆ ಪದವಿ ಪೂರ್ವ ನೊಬಲ್ ಪದವಿ ಮಹಾವಿದ್ಯಾಲಯ ಹಾಗೂ ಎನ್ ಎಸ್ ಎಸ್ ಘಟಕ ದಿಂದ ಆಯೋಜಿಸಿದ್ದ ಡಾ.ಅಂಬೇಡ್ಕರ್ ಅವರ ಜಯಂತಿಯಲ್ಲಿ ವಿಶೇಷ ಉಪನ್ಯಾಸಕರಾಗಿ ಮಾತಾಡಿದರು. ಇಂದು…
