ನ.30 ರವರೆಗೆ ಉಚಿತ ಮೂಲವ್ಯಾಧಿ ತಪಾಸಣೆ ಶಿಬಿರ: ಡಾ. ಜೀವನೇಶ್ವರಯ್ಯ
ಮಾನ್ವಿ: ಪಟ್ಟಣದ ಕೆ.ಪಿ.ಎಸ್.ವಿ.ಎಸ್. ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆ ವತಿಯಿಂದ ವಿಶ್ವ ಮೂಲವ್ಯಾಧಿ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ಉಚಿತ ಮೂಲವ್ಯಾಧಿ ತಪಾಸಣೆ ಶಿಬಿರವನ್ನು ಪ್ರಾಚಾರ್ಯರು ಡಾ. ಜೀವನೇಶ್ವರಯ್ಯ, ಉದ್ಘಾಟಿಸಿ ಮಾತನಾಡಿ ಮೂಲವ್ಯಾಧಿ ರೋಗದ ಬಗ್ಗೆ ಸಮಾಜದಲ್ಲಿ ಹಿಂಜರಿಕೆ ಇರುವುದರಿಂದ ಚಿಕಿತ್ಸೆ…
