ಬಳಗಾನೂರು: ಪಟ್ಟಣದ ಆರಾಧ್ಯದೈವ ಶ್ರೀಮಾರುತಿ ದೇವಸ್ಥಾನದಲ್ಲಿ ಛಟ್ಟಿಅಮವಾಸೆ ಆಚರಣೆ ನಿಮಿತ್ತ ಶ್ರೀ ಮಾರುತಿಗೆ ವಿಶೇಷ ಪೂಜೆ ನೆರವೆರಿಸಲಾಯಿತು.ಸದ್ಭಕ್ತರಾದ ಪಂಪಾಪತಿನಾಯಕ ಮತ್ತು ಮಂಜುನಾಥ್ ಕೊಂದ ಅಮವಾಸೆ ನಿಮಿತ್ತ ಹಮ್ಮಿಕೊಂಡ ಪ್ರಸಾದ ಸೇವೆಯನ್ನು ನೆರವೆರಿಸಿದರು. ಅರ್ಚಕರು, ಸದ್ಭಕ್ತರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *